alex Certify ಮೀನಿನ ಹೊಟ್ಟೆಯಲ್ಲಿತ್ತು ಫುಲ್ ಬಾಟಲ್ ವಿಸ್ಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನಿನ ಹೊಟ್ಟೆಯಲ್ಲಿತ್ತು ಫುಲ್ ಬಾಟಲ್ ವಿಸ್ಕಿ….!

ಬಲೆ ಹಾಕಿ ಹಿಡಿದ ಮೀನೊಂದನ್ನು ಕಡಿದು ಒಪ್ಪ ಮಾಡಲು ಮುಂದಾದ ಮೀನುಗಾರರೊಬ್ಬರಿಗೆ ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲಿಯೊಂದು ಸಿಕ್ಕಿದೆ.

ನಿಮ್ಮ ಮನೆಯಲ್ಲೂ ಮಾಡಿ ಸವಿಯಿರಿ ಮಹಾರಾಷ್ಟ್ರದ ಪ್ರಸಿದ್ಧ ಥಾಳಿಪಿಟ್ಟು

ಮೀನಿನ ಹೊಟ್ಟೆಯಲ್ಲಿ ಮುಚ್ಚಳ ತೆರೆಯದೇ ಇದ್ದ ವಿಸ್ಕಿ ಬಾಟಲಿ ಸಿಕ್ಕಿರುವ ಈ ವಿಡಿಯೋ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದ ಇತರ ಫ್ಲಾಟ್‌ಫಾರಂಗಳಲ್ಲಿ ಶೇರ್‌ ಮಾಡಲ್ಪಟ್ಟಿದೆ.

ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಈ ಮಹಿಳೆ ಅನುಭವಿಸಿದ ಕಷ್ಟ ಕೇಳಿದ್ರೆ ಶಾಕ್​ ಆಗ್ತೀರಾ…!

ಬಹುಶಃ ಮೀನು ಇಡೀ ಬಾಟಲಿಯನ್ನೇ ನುಂಗಿದೆ ಎಂದು ಕೆಲ ನೆಟ್ಟಿಗರು ಹೇಳಿದರೆ, ಮತ್ತು ಕೆಲವರು ಮೀನುಗಾರನೇ ಖುದ್ದು ಆ ಮೀನನ್ನು ನೌಕೆಯ ಮೇಲೆ ತಂದುಕೊಳ್ಳುವ ಮುನ್ನ ಆ ಬಾಟಲಿಯನ್ನು ಮೀನಿನ ಬಾಯೊಳಗೆ ಹಾಕಿರಬೇಕೆಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...