alex Certify ಮೀನುಗಾರನ ಬಲೆಗೆ ಬಿದ್ದ ಬೃಹತ್‌ ದವಡೆಯುಳ್ಳ ಸಮುದ್ರ ಜೀವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರನ ಬಲೆಗೆ ಬಿದ್ದ ಬೃಹತ್‌ ದವಡೆಯುಳ್ಳ ಸಮುದ್ರ ಜೀವಿ

ಮೀನುಗಾರನೊಬ್ಬ ಹಾಕಿದ ಬಲೆಯಲ್ಲಿ ದೊಡ್ಡ ದವಡೆಗಳುಳ್ಳ ಭಾರೀ ಸಮುದ್ರ ಜೀವಿಯೊಂದು ಸಿಲುಕಿದ್ದ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ನೇಟ್‌ ಎಥಾನ್‌ ಐಜಾಕ್ ಹೆಸರಿನ ಈ 39 ವರ್ಷದ ಮೀನುಗಾರ ತನ್ನ ಸಿಬ್ಬಂದಿಯೊಂದಿಗೆ ಅಲಾಸ್ಕಾದ ತೀರದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಆ ವೇಳೆ ಈ ಜೀವಿ ಸೆರೆ ಸಿಕ್ಕಿದೆ.

ಸಹಪಾಠಿಗಳ ಕುಚೇಷ್ಟೆಗೆ ಬಲಿಯಾದ 10 ನೇ ತರಗತಿ ವಿದ್ಯಾರ್ಥಿ

ಚೂಪಾದ ಹಲ್ಲುಗಳುಳ್ಳ ಈ ಜೀವಿಯು ನೇಟ್‌ನ ದೇಹದ ಅರ್ಧದಷ್ಟು ಇದೆ ಎಂದು ಆತ ಪೋಸ್ಟ್‌ ಮಾಡಿರುವ ಚಿತ್ರಗಳು ತೋರುತ್ತಿವೆ. ಈ ಜೀವಿಯನ್ನು ’ವೂಲ್ಫ್‌ ಈಲ್‌’ ಎಂದು ನೇಟ್ ತಿಳಿಸಿದ್ದಾರೆ.

Wolf eel

Posted by Nate Ethan Iszac on Tuesday, March 9, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...