alex Certify ಗಾಳಕ್ಕೆ ಸಿಲುಕಿ ಪರದಾಡಿದ ಸ್ಕೂಬಾ ಡೈವರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಳಕ್ಕೆ ಸಿಲುಕಿ ಪರದಾಡಿದ ಸ್ಕೂಬಾ ಡೈವರ್…!

ಸ್ಕ್ಯೂಬಾ ಡೈವರ್‌ ಒಬ್ಬರು ಮೀನಿನ ಗಾಳಕ್ಕೆ ಸಿಕ್ಕಿಹಾಕಿಕೊಂಡ ಅಚ್ಚರಿದಾಯಕ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲಬಾಮಾ ಬಳಿ ಆಳ ಸಾಗರದಲ್ಲಿ ಈಜುತ್ತಿದ್ದ ಥಾಮ್ಸನ್‌ ಹೆಸರಿನ ವ್ಯಕ್ತಿಯೊಬ್ಬರಿಗೆ ಈ ಅನುಭವವಾಗಿದೆ.

ಥಾಮ್ಸನ್‌ರ ಸ್ಕ್ಯೂಬಾ ಡೈವಿಂಗ್ ಸೂಟ್, ಕತ್ತು ಹಾಗೂ ಕೈಗಳನ್ನು ಹಿಡಿದುಕೊಂಡ ದೊಡ್ಡ ಗಾಳವು ಅವರನ್ನು ನೀರಿನ ಮೇಲ್ಮೈಗೆ ತರುವಷ್ಟರಲ್ಲಿ, ಆ ಗಾಳ ಹಾಕಿದ್ದ ದೋಣಿಯು ಅಲ್ಲಿಂದ ಹೊರಟುಹೋಗಿದ್ದ ಕಾರಣ ಅವರಿಗೆ ಹೆಚ್ಚಿಗೆ ಏನೂ ತಿಳಿಯಲು ಆಗಲಿಲ್ಲ.

ಸಾಕಷ್ಟು ಮೀನುಗಳನ್ನು ಗಾಳ ಹಾಕಿ ಹಿಡಿದಿರುವ ಥಾಮ್ಸನ್‌ ಖುದ್ದು ಗಾಳಕ್ಕೆ ಸಿಲುಕಿದ ಈ ಘಟನೆಯಲ್ಲಿ ಅದೃಷ್ಟವಶಾತ್‌ ಅವರಿಗೆ ಏನೂ ಗಾಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...