alex Certify ಪತ್ರಿಕಾಗೋಷ್ಟಿಯಲ್ಲೇ ಹಸಿ ಮೀನು ಸೇವಿಸಿದ ಮಾಜಿ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ರಿಕಾಗೋಷ್ಟಿಯಲ್ಲೇ ಹಸಿ ಮೀನು ಸೇವಿಸಿದ ಮಾಜಿ ಸಚಿವ

 

ಮೀನು ಸೇವನೆಯಿಂದ ಕೊರೊನಾ ಹರಡುತ್ತೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಶ್ರೀಲಂಕಾ ಮಾಜಿ ಸಚಿವರೊಬ್ಬರು ಲೈವ್​ನಲ್ಲೇ ಹಸಿ ಮೀನನ್ನ ತಿಂದು ತೋರಿಸಿದ್ದಾರೆ.

2019ರವರೆಗೆ ಶ್ರೀಲಂಕಾದ ಮೀನುಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದ ದಿಲೀಪ್​ ವೆಡರಾಚಿ  ಕೊಲಂಬೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಅವ್ರು ಮೀನಿನಿಂದ ಕೊರೊನಾ ಬರುತ್ತೆ ಎಂದು ಜನರು ಮೀನು ಸೇವಿಸೋದನ್ನೇ ಬಿಡುತ್ತಿದ್ದಾರೆ. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಮೀನಿನಿಂದ ಯಾವುದೇ ರೀತಿಯ ಸೋಂಕು ಹರಡಲ್ಲ ಎಂದು ಹೇಳಿದ ಬಳಿಕ ತಾವೇ ಸ್ವತಃ ಮೀನನ್ನ ತಿಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...