alex Certify ರೆಕ್ಕೆ ಇಲ್ಲದಿದ್ದರೂ ಈಜಲು ಕಲಿತ ಆಮೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಕ್ಕೆ ಇಲ್ಲದಿದ್ದರೂ ಈಜಲು ಕಲಿತ ಆಮೆ….!

2020ರ ವರ್ಷ ತುಂಬಾ ಕಷ್ಟವಾಗ್ತಿದೆ ಎಂದು ನಿಮಗೆ ಎನಿಸ್ತಾ ಇದ್ದರೆ ನೀವು ಈ ಸಮುದ್ರ ಆಮೆಯ ಪ್ರಯತ್ನವೊಮ್ಮೆ ನೋಡಲೇಬೇಕು. ತನ್ನ ಎರಡು ರೆಕ್ಕೆ ರೀತಿಯ ಅಂಗವನ್ನ ಕಳೆದುಕೊಂಡ ಬಳಿಕವೂ ಪಣ ಬಿಡದ ಆಮೆ ಸಮುದ್ರದಲ್ಲಿ ಈಜುತ್ತಿದೆ.

ಲೌ ಆಲಿವ್​ ರಿಡ್ಲಿ ಆಮೆ ಮೀನುಗಾರಿಕೆ ಬಲೆಯಲ್ಲಿ ಸಿಕ್ಕಿಕ್ಕೊಂಡಿದ್ದರಿಂದ ಇದರ ಎರಡೂ ರೆಕ್ಕೆ ರೀತಿಯ ಅಂಗಗಳಿಗೆ ಬಲವಾಗಿ ಪೆಟ್ಟಾಗಿತ್ತು. ಹೀಗಾಗಿ ಇದರ ಎರಡೂ ಕೈಗಳನ್ನ ಕತ್ತರಿಸೋದು ಅನಿವಾರ್ಯವಾಗಿತ್ತು.

ಈ ಘಟನೆ ಬಳಿಕ ಆಮೆಯನ್ನ ಪುನರ್ವಸತಿ ಕೇಂದ್ರದಲ್ಲಿ ಇಡಲಾಗಿತ್ತು. ಆಮೆಗೆ ಈಜೋಕೆ ಬರಲ್ಲ ಅಂತಾ ವೈದ್ಯರು ಊಹಿಸಿದ್ದರು. ಆದರೆ 5 ವರ್ಷಗಳ ಚಿಕಿತ್ಸೆ ಹಾಗೂ ವಿಶ್ರಾಂತಿ ಬಳಿಕ ಈ ಆಮೆ ತಾನೊಬ್ಬ ಹೋರಾಟಗಾರ ಅನ್ನೋದನ್ನ ಸಾಧಿಸಿ ತೋರಿಸಿದೆ. ಈಜಲು ಕಲಿತಿರೋ ಲೌ ಆಲಿವ್​ ಆಮೆ ಸಮುದ್ರಕ್ಕೆ ವಾಪಸ್ಸಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...