alex Certify ಅನಿರೀಕ್ಷಿತ ಅತಿಥಿ ಆಗಮನದಿಂದ ತಬ್ಬಿಬ್ಬಾದ ಮೀನುಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿರೀಕ್ಷಿತ ಅತಿಥಿ ಆಗಮನದಿಂದ ತಬ್ಬಿಬ್ಬಾದ ಮೀನುಗಾರ

ಸಮುದ್ರದ ಮಧ್ಯದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಅಲೆಗಳ ಏರಿಳಿತ ಹಾಗೂ ಸೂರ್ಯೋದಯ/ಸೂರ್ಯಾಸ್ತಗಳನ್ನು ನಿರೀಕ್ಷಿಸಬಹುದು. ಆದರೆ ಇಲ್ಲೊಬ್ಬ ಮೀನುಗಾರ ಯಾರೂ ಊಹಿಸಿದ ಘಟನೆಯೊಂದನ್ನು ಮೀನುಗಾರಿಕೆಯ ವೇಳೆ ಕಂಡಿದ್ದಾರೆ.

ಟಾಮ್ ಬೋಡ್ಲ್ ಹೆಸರಿನ ಈ ಮೀನುಗಾರ ತನ್ನ ದೋಣಿಯ ಹಿಂಬದಿಯಲ್ಲಿ ಕುಳಿತು ಪಕ್ಷಿಳಿಗೆ ಸಣ್ಣಪುಟ್ಟ ಮೀನುಗಳನ್ನು ತಿನ್ನಲು ಕೊಡುತ್ತಿದ್ದರು. ಫ್ರಿಗೇಟ್ ಹಾಗೂ ಪೆಲಿಕನ್ ಪಕ್ಷಿಗಳು ಆತನ ದೋಣಿಯ ಬಳಿ ಹಾರಾಡುತ್ತಾ ಆತ ಕೊಡುವ ಆಹಾರವನ್ನು ಮೆಲ್ಲುತ್ತಿದ್ದವು.

ವಿಶ್ವ ಜಲ ದಿನ: ನೀರಿನ ಮಹತ್ವ ಸಾರುವ ಪೋಸ್ಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್

ನೋಡನೋಡುತ್ತಿದ್ದಂತೆಯೇ ಕಡಲಸಿಂಹ (ಸೀ ಲಯನ್) ಒಂದು ನೀರಿನಿಂದ ಮೇಲೆದ್ದು ತನ್ನ ರೆಕ್ಕೆಗಳನ್ನು ದೋಣಿಯ ಹಿಂಬದಿಯಲ್ಲಿ ಇಟ್ಟಿದೆ. ಈ ದೃಶ್ಯದ ವಿಡಿಯೋ ಮಾಡಿಕೊಂಡಿರುವ ಬಾಡ್ಲ್, “ಮೈನವಿರೇಳಿಸುವ ಪ್ರದರ್ಶನ. ಕೊನೆಯವರೆಗೂ ನೋಡಲು ಚಂದ” ಎಂದು ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...