alex Certify OMG: ಮಾನವರನ್ನು ಹೋಲುತ್ತೆ ಈ ಮೀನು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಮಾನವರನ್ನು ಹೋಲುತ್ತೆ ಈ ಮೀನು…!

ಈ ಅಂತರ್ಜಾಲದಲ್ಲಿ ಸಾಕಷ್ಟು ಬಾರಿ ನಮ್ಮನ್ನು ಚಕಿತಗೊಳಿಸುವ ಅನೇಕ ವಿಚಾರಗಳನ್ನು ಕೇಳಿರುತ್ತೇವೆ. ಈ ವಿಚಾರಗಳು ಒಳ್ಳೆಯವೂ ಆಗಿರಬಹುದು, ಕೆಟ್ಟವೂ ಆಗಿರಬಹುದು ಅಥವಾ ವಿಚಿತ್ರವೂ ಇರಬಹುದು.

ಮಲೇಷ್ಯಾದಲ್ಲಿ ಕಂಡು ಬಂದ ವಿಚಿತ್ರ ರೀತಿಯ ಮೀನೊಂದರ ಅನೇಕ ಲಕ್ಷಣಗಳು ಮಾನವರಂತೆಯೇ ಇದ್ದು, ಅದರ ಹಲ್ಲು ಹಾಗೂ ತುಟಿಗಳು ಮನುಷ್ಯರಂತೆಯೇ ಕಾಣುತ್ತವೆ. ಟ್ರಿಗ್ಗರ್‌ ಫಿಶ್ ಎಂದು ಕರೆಯಲ್ಪಡುವ ಈ ಮೀನು ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಕಾಣಿಸುತ್ತದೆ.

ಮೀನಿನ ಚಿತ್ರಗಳನ್ನು ಟ್ವಿಟರ್‌‌ ಬಳಕೆದಾರರೊಬ್ಬರು ಶೇರ್‌ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...