alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕೆ ಬೇಡಿಕೆಯಿಡುವ ಮುನ್ನವೇ ಹತ್ಯೆಯಾಗಿದ್ದ ಬಾಲಕ

ಹೈದರಾಬಾದಿನ ಉದ್ಯಮಿ ಪುತ್ರನ ಅಪಹರಣ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಅವರುಗಳ ಪೈಕಿ ಇಬ್ಬರು ಉದ್ಯಮಿ ಒಡೆತನದ ಕಂಪನಿಯ ನೌಕರರೆಂದು ಹೇಳಲಾಗಿದೆ. ಉದ್ಯಮಿ ರಾಜ್ Read more…

ಅಪಹರಣಕ್ಕೊಳಗಾಗಿದ್ದ ಬಾಲಕನ ಮೃತ ದೇಹ ಪತ್ತೆ

10 ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆಯಿಟ್ಟು ಉದ್ಯಮಿಯೊಬ್ಬರ 15 ವರ್ಷದ ಪುತ್ರನನ್ನು ಅಪಹರಿಸಿದ್ದ ದುಷ್ಕರ್ಮಿಗಳು ಬಾಲಕನನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಿದ್ದು, ಶವ ಸಿಕಂದರಾಬಾದ್ ರೈಲು Read more…

ಓವೈಸಿ ನಾಲಿಗೆ ಕತ್ತರಿಸಿದವರಿಗೆ ಬಹುಮಾನ..!

ತಮ್ಮ ಕುತ್ತಿಗೆಗೆ ಕತ್ತಿ ಇಟ್ಟರೂ ತಾವು ‘ಭಾರತ್ ಮಾತಾ ಕೀ ಜೈ’ ಎನ್ನುವುದಿಲ್ಲವೆಂಬ ಹೇಳಿಕೆ ನೀಡಿದ್ದ ಎಐಎಂಐಎಂ ಮುಖ್ಯಸ್ಥ ಹಾಗೂ ಲೋಕಸಭಾ ಸದಸ್ಯ ಅಸಾವುದ್ದೀನ್ ಓವೈಸಿ ವಿರುದ್ದ ಈಗ್ Read more…

6 ತಿಂಗಳ ಮಗು ಮಾರಾಟಕ್ಕೆತ್ನಿಸಿದ ಪೋಷಕರು

ಮಂಡ್ಯ: ಮಕ್ಕಳಿರಲವ್ವ ಮನೆತುಂಬ ಎನ್ನುವುದು ಹಳೆದಾಯ್ತು. ಒಂದು ಅಥವಾ ಎರಡು ಮಕ್ಕಳು ಸಾಕು ಎನ್ನುವುದು ಈಗಿನ ಟ್ರೆಂಡ್. ಕೆಲವರು ಮಕ್ಕಳನ್ನು ಪಡೆಯಲು ಕಂಡ ಕಂಡ ಆಸ್ಪತ್ರೆ, ದೇವಾಲಯ ಸುತ್ತುತ್ತಾರೆ. Read more…

ಅಂಬುಲೆನ್ಸ್ ನಲ್ಲಿ ಹಣ ಸಾಗಿಸುತ್ತಿದ್ದರಂತೆ ‘ಮಹಾ’ ಮಾಜಿ ಡಿಸಿಎಂ

ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಕೋಟ್ಯಾಂತರ ರೂ. ಹಣವನ್ನು ಛಗನ್ ಭುಜಬಲ್ ಅಕ್ರಮವಾಗಿ ಸಾಗಿಸಿದ್ದಕ್ಕಾಗಿ ಈ ಬಂಧನ ನಡೆದಿದೆ. Read more…

ರಹಸ್ಯ ಕಾರ್ಯಾಚರಣೆಯಲ್ಲಿ ಕಳಚಿತು ಮುಖವಾಡ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವಂತೆಯೇ ರಾಜಕೀಯದಲ್ಲಿ ಸಂಚಲನ ಸೃಷ್ಠಿಸುವಂತಹ ಘಟನೆಯೊಂದು ನಡೆದಿದೆ. ಇದರಿಂದಾಗಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದೆ. ತೃಣಮೂಲ ಕಾಂಗ್ರೆಸ್ Read more…

ಗುಡಿಸಲಲ್ಲಿ ಹಣದ ರಾಶಿ ಕಂಡು ಪೊಲೀಸರಿಗೇ ಗಾಬರಿ !

ಮುಂಬೈ: ಆತ ಹೇಳಿಕೊಳ್ಳುವುದಕ್ಕಷ್ಟೇ ಸ್ಲಂ ನಲ್ಲಿ ವಾಸ ಮಾಡುತ್ತಿದ್ದ. ಉಳಿದಂತೆ ಅವನ ಜೀವನವೆಲ್ಲಾ ಹೈ ಫೈ ಆಗಿತ್ತು. ಐಷಾರಾಮಿ ಕಾರು, ದುಬಾರಿ ಬೈಕ್ ಗಳಲ್ಲಿಯೇ ಓಡಾಡುತ್ತಿದ್ದ ಆತ ಏನು Read more…

ತಿರುಪತಿ ತಿಮ್ಮಪ್ಪನಿಗೆ ಕೋಟಿ ರೂ. ಅರ್ಪಿಸಿದ ಭಕ್ತ

ವಿಶ್ವದ ಅತ್ಯಂತ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತರೊಬ್ಬರು 1 ಕೋಟಿ ರೂ. ಅರ್ಪಿಸಿದ್ದು, ಈ ಹಣವನ್ನು ಅನ್ನ ದಾಸೋಹಕ್ಕೆ ಬಳಸಿಕೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿಗೆ ಮನವಿ Read more…

ಲಾಟರಿಯಲ್ಲಿ ಕೋಟಿ ಗೆದ್ದವನದ್ದು ಬೇಡ ಫಜೀತಿ

ಕೂಲಿ ಕೆಲಸಕ್ಕೆಂದು ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ಬಂದಿದ್ದ ಮೌಫಿಜಲ್ ರೆಹಾನ್ ಶೇಖ್ ಎಂಬ 22 ವರ್ಷದ ವ್ಯಕ್ತಿ ಲಾಟರಿಯಲ್ಲಿ ಕೋಟಿ ರೂಪಾಯಿ ಗೆದ್ದ ವಿಚಾರ ನಿಮಗೆ ಗೊತ್ತಿದೆ. ಮೌಫಿಜಲ್ Read more…

ಬಿರಿಯಾನಿ ಪ್ರಿಯರಿಗೆ ಬಾಯಿ ಚಪ್ಪರಿಸುವ ಸುದ್ದಿ

ನೀವು ಬಿರಿಯಾನಿ ಪ್ರಿಯರೆ. ಹಾಗಿದ್ದಲ್ಲಿ ನಿಮಗೆ ಬಾಯಿ ಚಪ್ಪರಿಸುವ ಸುದ್ದಿಯೊಂದು ಇಲ್ಲಿದೆ. ರುಚಿ ರುಚಿಯಾದ ಬಿರಿಯಾನಿ ತಿನ್ನುವ ಸ್ಪರ್ಧೆಯೊಂದು ಏರ್ಪಟಾಗಿದ್ದು, ವಿಜೇತರಾದವರಿಗೆ ಬಹುಮಾನವೂ ಸಿಗಲಿದೆ. ಚೆನ್ನೈನ Aasife Biriyani Read more…

ದಿಬ್ಬಣ ವಾಪಸ್ ಹೊರಡುವಾಗ ಗೊತ್ತಾಯ್ತು ವರನ ಅಸಲಿಯತ್ತು

ಬಿಹಾರದಲ್ಲಿ ಮಧುಮಗ ಮೆರವಣಿಗೆಯಲ್ಲಿ ವಧುವಿನ ಮನೆ ತಲುಪಿದ್ದಾನೆ. ಮದುವೆ ಅದ್ಧೂರಿಯಾಗಿ ನಡೆದಿದೆ. ಆದ್ರೆ ಗಂಡನ ಜೊತೆ ಮನೆಗೆ ಹೋಗಲು ಮಾತ್ರ ವಧು ನಿರಾಕರಿಸಿದ್ದಾಳೆ. ವರ ದಡ್ಡ ಎನ್ನುವುದೇ ಕಾರಣವಾಗಿದ್ದು, Read more…

ಕನ್ಹಯ್ಯ ಕೊಲೆ ಮಾಡಿದವರಿಗೆ 11 ಲಕ್ಷ ರೂ. ಕೊಡುತ್ತೇನೆಂದಿದ್ದವನ ಬಳಿ ಬರೀ 150 ರೂಪಾಯಿ

ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ರನ್ನು ಕೊಲೆ ಮಾಡಿದವರಿಗೆ 11 Read more…

ಅಂಗರಕ್ಷಕರಿಂದ ಸಾಲ ಪಡೆದ ಸಲ್ಮಾನ್ !

ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರ ಪೈಕಿ ಸಲ್ಮಾನ್ ಖಾನ್ ಕೂಡಾ ಒಬ್ಬರು. ಜಾಹೀರಾತುಗಳಿಗಾಗಿಯೂ ಸಲ್ಮಾನ್ ಕೋಟ್ಯಾಂತರ ರೂ. ಸಂಭಾವನೆ ಪಡೆಯುತ್ತಾರೆ. ಇಂತಹ ಸಲ್ಮಾನ್ ತಮ್ಮ Read more…

ಪ್ರತಿದಿನ 50 ಸಾವಿರ ಸಂಪಾದಿಸುವ ಭಿಕ್ಷುಕ ವಾಸಿಸೋದು ಐಷಾರಾಮಿ ಮನೆಯಲ್ಲಿ..!

ಭಿಕ್ಷುಕರ ಸಂಪಾದನೆ ಹೆಚ್ಚಾಗ್ತಾ ಇದೆ. ದಿನವೊಂದಕ್ಕೆ ಭಾರತದಲ್ಲಿ ನೂರು ಇನ್ನೂರು ಸಂಪಾದನೆ ಮಾಡ್ತಾರೆ. ಆದ್ರೆ ಲಂಡನ್ ನಲ್ಲಿ ಭಿಕ್ಷುಕನೊಬ್ಬ ದಿನಕ್ಕೆ 50 ಸಾವಿರ ಸಂಪಾದಿಸ್ತಾನೆ. ನಿಜ ಹೇಳಬೇಕೆಂದ್ರೆ ಆತ Read more…

ದುಬಾರಿಯಾಯ್ತು ಐಷಾರಾಮಿ ಕಾರು

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು 2016-17 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈತರ ಏಳಿಗೆಗೆ ಹೆಚ್ಚು ಒತ್ತು ಕೊಟ್ಟಿರುವುದಕ್ಕೆ Read more…

freedom251: ಗ್ರಾಹಕರ ಮುಂಗಡ ಹಣ ವಾಪಸ್ ಮಾಡಿದ ರಿಂಗಿಂಗ್ ಬೆಲ್

ವಿಶ್ವದ ಅತ್ಯಂತ ಅಗ್ಗದ ಫೋನ್ ತಯಾರಿಕಾ ಕಂಪನಿ ರಿಂಗಿಂಗ್ ಬೆಲ್ ಒಂದಿಲ್ಲೊಂದು ವಿಷಯಕ್ಕೆ ಪ್ರತಿದಿನ ಸುದ್ದಿಯಾಗ್ತಾ ಇದೆ. ಕಡಿಮೆ ವೆಚ್ಚದಲ್ಲಿ ಫೋನ್ ಮಾರಾಟ ಮಾಡುತ್ತಿರುವ ಬಗ್ಗೆ ಅನೇಕ ವಿವಾದಗಳು Read more…

ಎಟಿಎಂ ಕಾರ್ಡ್ ಬಳಕೆದಾರರು ಓದಲೇಬೇಕಾದ ಸುದ್ದಿ

ಇಂದು ಬಹುತೇಕರು ಎಟಿಎಂ ಕಾರ್ಡ್ ಬಳಕೆ ಮಾಡುತ್ತಾರೆ. ಬ್ಯಾಂಕಿಗೆ ತೆರಳಿ ಕಾಯುವ ಜಂಜಾಟವಿಲ್ಲದೇ ಬೇಕೆಂದಾಗ ಹಣ ಪಡೆಯುವ ಸೌಲಭ್ಯವಿರುವ ಕಾರಣ ಎಟಿಎಂ ಬಳಕೆ ಇಂದು ಹೆಚ್ಚಾಗಿದೆ. ಎಟಿಎಂ ನಲ್ಲಿ Read more…

ಈ ಭಿಕ್ಷುಕನಿಗೆ ಹೇಳಿ ಹ್ಯಾಟ್ಸಾಫ್

ಹಂಚಿದ್ದು ತನಗೆ, ಕೂಡಿಟ್ಟಿದ್ದು ಪರರಿಗೆ ಎಂಬ ಮಾತು ಪ್ರಚಲಿತದಲ್ಲಿದೆ. ಅದು ಮಾತಿಗಷ್ಟೇ ಸೀಮಿತ. ಬಹುತೇಕ ಮಂದಿ ತಮ್ಮ ಮುಂದಿನ ತಲೆಮಾರಿಗೂ ಆಗುವಷ್ಟನ್ನು ಕೂಡಿಡುತ್ತಾರೆ. ಆದರೆ, ಭಿಕ್ಷುಕನೊಬ್ಬ ತನ್ನ ಸಂಪಾದನೆಯನ್ನೆಲ್ಲಾ Read more…

OMG ! ಮಾಜಿ ಕ್ರಿಕೆಟಿಗನೀಗ ಟ್ಯಾಕ್ಸಿ ಚಾಲಕ

ಕ್ರಿಕೆಟ್ ಎಂದರೆ ಹಣದ ಸುರಿಮಳೆ ಎಂಬ ಮಾತಿದೆ. ಅದರಲ್ಲೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ ಆಟಗಾರ ಕೋಟ್ಯಾಂತರ ರೂ. ಹಣ ಗಳಿಸಿರುತ್ತಾರೆಂಬ ಭಾವನೆ ಇದೆ. ನಿವೃತ್ತಿಯಾದ ಬಳಿಕವೂ Read more…

ಶೋ ರೂಂನಲ್ಲಿ ನಡೆದ ಘಟನೆ ಸಿಸಿ ಟಿವಿಯಲ್ಲಿ ಸೆರೆ

ಹೊಸ ಬೈಕ್ ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರನ್ನು ವಂಚಿಸಿ 50 ಸಾವಿರ ರೂ. ದೋಚಿದ ಘಟನೆ ಶಿವಮೊಗ್ಗದ ದ್ವಿಚಕ್ರವಾಹನ ಶೋ ರೂಂ ಒಂದರಲ್ಲಿ ನಡೆದಿದೆ. ಶಿವಮೊಗ್ಗ ಸಮೀಪದ ಬೀರನಕೆರೆ ನಿವಾಸಿ Read more…

ಮನ ಕಲಕುತ್ತದೆ ಈ ಬಾಲಕನ ಸ್ಟೋರಿ

ಕೆಲವೊಂದು ಸಮುದಾಯಗಳಲ್ಲಿ ಮನೆ ಮಾಡಿರುವ ಮೂಢನಂಬಿಕೆಗೆ ಆನೇಕರು ಬಲಿ ಪಶುಗಳಾಗುತ್ತಾರೆ. ನಂಬಿಕೆ ಹಾಗೂ ಆಚರಣೆಗಾಗಿ ಮುಗ್ದ ಜೀವಗಳು ಬಲಿಯಾಗುತ್ತವೆ. ಈ ರೀತಿ ಬಲಿಪಶುವಾದ ಬಾಲಕನ ಕಥೆ ಇಲ್ಲಿದೆ ನೋಡಿ. Read more…

ಮದುವೆ ಮನೆಯಲ್ಲಿ ವರನ ಸ್ನೇಹಿತನಿಂದಲೇ ಕಳ್ಳತನ

ಚೆನ್ನೈ: ಸ್ನೇಹಿತನ ಮದುವೆ ಸಮಾರಂಭಕ್ಕೆ ಹೋದವನೊಬ್ಬ ಪೊಗದಸ್ತಾಗಿ ಉಂಡಿದ್ದಲ್ಲದೇ ನವ ವಧು- ವರರಿಗೆ ಉಡುಗೊರೆಯಾಗಿ ಬಂದಿದ್ದ ಹಣ ಹಾಗೂ ಆಭರಣಗಳನ್ನು ಕದ್ದ ಘಟನೆ ಚೆನ್ನೈನಲ್ಲಿ ನಡೆದಿದೆ. ಕೋಯಂಬೇಡುವಿನ ಕಲ್ಯಾಣ Read more…

800 ಯುವತಿಯರೊಂದಿಗೆ ವ್ಯಾಲೆಂಟೈನ್ ಡೇ..!

ಲಾಸ್ ಏಂಜಲೀಸ್: ಫೆಬ್ರವರಿ 14 ಬಂತೆಂದರೆ ಪ್ರೇಮಿಗಳಿಗೆ ಹಬ್ಬ. ಈ ದಿನವನ್ನು ವರ್ಷವಿಡೀ ನೆನಪಿರುವಂತೆ ಆಚರಿಸಬೇಕು ಎಂಬುದು ಪ್ರೇಮಿಗಳ ಮನದಾಳದ ಬಯಕೆ. ಇಲ್ಲೊಬ್ಬ ಯುವಕ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ Read more…

ಈ ಭಿಕ್ಷುಕನ ದಿನನಿತ್ಯದ ಆದಾಯ ಕೇಳಿದ್ರೇ..!

ಭಿಕ್ಷುಕರೆಂದರೇ ಹೀಗಳೆಯುವವರೇ ಜಾಸ್ತಿ. ಅದರಲ್ಲೂ ಆರೋಗ್ಯವಾಗಿದ್ದೂ ಭಿಕ್ಷೆ ಬೇಡುವವರನ್ನು ಕಂಡರೆ ಜನ ತಿರಸ್ಕಾರ ಭಾವದಿಂದ ನೋಡುತ್ತಾರೆ. ಅಶಕ್ತರು ಭಿಕ್ಷೆ ಬೇಡುತ್ತಾ ಬಂದರೆ ಕರುಣೆ ತೋರಿಸುತ್ತಾರೆ. ಇಲ್ಲೊಬ್ಬ ಭಿಕ್ಷುಕ ದಿನ Read more…

ಚುನಾವಣೆ: ಕೊನೆ ದಿನದ ಕರಾಮತ್ತು ಶುರು

ಬಹು ನಿರೀಕ್ಷೆಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕೆಲ ಜಿಲ್ಲೆಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಕೊನೆ ಕ್ಷಣದ ಕಸರತ್ತು ನಡೆಯುತ್ತಿದೆ. ಶಾಂತಿಯುತ ಹಾಗೂ ಸುಗಮವಾಗಿ ಚುನಾವಣೆ ನಡೆಸಲು Read more…

ಸಿಬ್ಬಂದಿಯನ್ನು ನಿಂದಿಸಿದ್ದಕ್ಕೆ ಪ್ರಧಾನಿ ಪತ್ನಿ ತೆರಬೇಕಾಯ್ತು ಭಾರೀ ದಂಡ

ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಹೆಂಡತಿ ಸಾರಾ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಸಿಬ್ಬಂದಿ ನಿಂದನೆ ಆರೋಪದಲ್ಲಿ ಸಾರಾರನ್ನು ಕೋರ್ಟ್ ತಪ್ಪಿತಸ್ಥೆ ಎಂದು ಘೋಷಿಸಿದೆ. ನಂತರ 43,700 Read more…

ಈಶ್ವರಪ್ಪನವರ ‘ಸಂಪತ್ತಿಗೆ ಸವಾಲ್’ ಅಂದ್ರು ಶಾಸಕ ಪ್ರಸನ್ನ ಕುಮಾರ್

ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ ಸ್ಪರ್ಧಿಸಿರುವ ಹೊಳಲೂರು ಜಿಲ್ಲಾ ಪಂಚಾಯತ್ ಗೆ ನಡೆಯುತ್ತಿರುವ ಚುನಾವಣೆ ‘ಸಂಪತ್ತಿಗೆ ಸವಾಲ್’ ಚುನಾವಣೆಯಾಗಿದೆ ಎಂದು ಶಿವಮೊಗ್ಗ Read more…

ಬಿಜೆಪಿಗೆ ಹರಿದು ಬಂದ ದೇಣಿಗೆ ಬರೋಬ್ಬರಿ 437.35 ಕೋಟಿ ರೂ..!

ದೇಶದ ವಿವಿಧ ಪ್ರಮುಖ ರಾಜಕೀಯ ಪಕ್ಷಗಳಿಗೆ ಬಂದಿರುವ ದೇಣಿಗೆ ವಿವರವನ್ನು ಬಿಡುಗಡೆ ಮಾಡಲಾಗಿದ್ದು, ಮೊದಲ ಸ್ಥಾನದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಬರೋಬ್ಬರಿ 437.35 ಕೋಟಿ ರೂಪಾಯಿಗಳಷ್ಟು ದೇಣಿಗೆ ಹರಿದುಬಂದಿದೆ. Read more…

15 ಸಾವಿರ ರೂ. ಒಳಗಿನ 10 ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ ನೋಡಿ

ಇದು ಸ್ಮಾರ್ಟ್ ಫೋನ್ ಗಳ ಕಾಲ. ಮಾರುಕಟ್ಟೆಗೆ ದಿನ ನಿತ್ಯವೂ ವಿವಿಧ ನಮೂನೆಯ ಸ್ಮಾರ್ಟ್ ಫೋನ್ ಗಳ ಪ್ರವೇಶವಾಗುತ್ತಿದೆ. ಆದರೆ ಕೆಲವೊಂದು ಸ್ಮಾರ್ಟ್ ಫೋನ್ ಗಳ ಬೆಲೆ ಸಾಮಾನ್ಯರಿಗೆ Read more…

ಈ ವ್ಯಕ್ತಿಯ ಬದುಕನ್ನೇ ಬದಲಿಸಿತು ಕಣ್ಣೆದುರಿಗಿನ ಆ ಸಾವು

ಅವರು ಪ್ರತಿಷ್ಟಿತ ಲಾರ್ಸನ್ ಅಂಡ್ ಟೋಬ್ರೋ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಮಾಸಿಕ 65,000 ರೂ. ಸಂಬಳ ಪಡೆಯುತ್ತಿದ್ದರು. ಆದರೆ ಕಣ್ಣೆದುರಿಗೆ ಸಂಭವಿಸಿದ ಆ ಸಾವು ಇಂದು ಅವರ ಬದುಕಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...