alex Certify ಇನ್ಮುಂದೆ SBI ನಲ್ಲಿ ಸ್ಥಿರ ಠೇವಣಿಗೆ ಸಿಗಲಿದೆ ಕಡಿಮೆ ಬಡ್ಡಿ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ SBI ನಲ್ಲಿ ಸ್ಥಿರ ಠೇವಣಿಗೆ ಸಿಗಲಿದೆ ಕಡಿಮೆ ಬಡ್ಡಿ ದರ

ನೀವೇನಾದರೂ ಎಸ್‌ಬಿಐ ನಲ್ಲಿ ಸ್ಥಿರ ಠೇವಣಿ ಇಡಬೇಕು ಎಂದುಕೊಂಡಿದ್ದೀರಾ..? ಹಾಗಾದ್ರೆ ಈ ಸ್ಟೋರಿ ನೋಡಲೇಬೇಕು. ಎಸ್‌ಬಿಐ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಹಾಗಾದ್ರೆ ಯಾವುದಕ್ಕೆ ಎಷ್ಟು ಬಡ್ಡಿ ಅನ್ನೋದನ್ನ ನೋಡೋದಾದ್ರೆ,

ಹೌದು, ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಸ್ಥಿರ ಠೇವಣಿ ಹಣಕ್ಕೆ ಬಡ್ಡಿ ದರವನ್ನು ಶೇ.0.20 ರಷ್ಟು ಕಡಿತಗೊಳಿಸಲಾಗಿದೆ. ಈ ಕಡಿತಗೊಳಿಸಿದ ಬಡ್ಡಿದರಗಳು ಸೆಪ್ಟೆಂಬರ್ 10 ರಿಂದ ಜಾರಿಗೆ ತರಲಾಗಿದೆ.

ಈ ಹಿಂದೆ ಐಸಿಐಸಿಐ ಬ್ಯಾಂಕ್, ಎಚ್.ಡಿ.ಎಫ್.ಸಿ. ಬ್ಯಾಂಕ್‌ಗಳು ಕೂಡ ಬಡ್ಡಿದರವನ್ನು ಕಡಿಮೆ ಮಾಡಿದ್ದವು. ಇದೀಗ ಎಸ್‌ಬಿಐ ಕೂಡ ಅದೇ ಹಾದಿ ಹಿಡಿದಿದೆ. ಇನ್ನು ಬಡ್ಡಿ ದರ ಇಳಿಕೆ ಮಾಡುವುದಕ್ಕೆ ಕೊರೊನಾವೂ ಕಾರಣವಾಗಿರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...