alex Certify Tiktok | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​ಲೈನ್​ ತರಗತಿ ಮೂಲಕವೇ ಪುಟಾಣಿ ಮಕ್ಕಳಿಗೆ ನೃತ್ಯ ಪಾಠ: ವೈರಲ್​ ಆಯ್ತು ವಿಡಿಯೋ

ಕೊರೊನಾ ವೈರಸ್​ ಜಗತ್ತಿಗೆ ಭಾದಿಸಿದಾಗಿನಿಂದಲೂ ಮಕ್ಕಳಿಗೆ ಆನ್​ಲೈನ್​ ಶಿಕ್ಷಣವನ್ನ ನೀಡಲಾಗುತ್ತಿದೆ. ಆನ್​ಲೈನ್​ ಕ್ಲಾಸ್​​ ನಡೆಸುವ ವೇಳೆ ನಡೆದ ವಿಚಿತ್ರ ಘಟನೆಗಳ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಹಳಿ ಮೇಲೆ ನಿಂತು ಟಿಕ್ ಟಾಕ್ ಮಾಡುತ್ತಿದ್ದವನ ಮೈಮೇಲೆ ಹರಿದ ರೈಲು…!

ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗ್ತಾ ಟಿಕ್​ಟಾಕ್​ ಮಾಡೋಕೆ ಹೋದ ಪಾಕಿಸ್ತಾನಿ ಯುವಕ ರೈಲು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾವಲ್ಪಿಂಡಿ ನಗರದ ಶಾಹ್​​ Read more…

ಒಬ್ಬಂಟಿ ಯುವತಿ ಡಾನ್ಸ್‌ ಮಾಡುವಾಗ ಹಿಂಬದಿ ಇತ್ತು ದೆವ್ವ….!

ಮನೆಯಲ್ಲಿ ತಾನೊಬ್ಬಳೇ ಇರುವ ವೇಳೆ ಡ್ಯಾನ್ಸ್ ಮಾಡುತ್ತಾ ಟಿಕ್‌ಟಾಕ್ ವಿಡಿಯೋ ಮಾಡಿಕೊಳ್ಳುತ್ತಿದ್ದ ಯುವತಿಯೊಬ್ಬರು ಬ್ಯಾಕ್ ಗ್ರೌಂಡ್‌ನಲ್ಲಿ ಅನಿರೀಕ್ಷಿತವಾದದ್ದನ್ನೇನೋ ನೋಡಿ ದಂಗಾಗಿದ್ದಾರೆ. ಬ್ರಿಟನ್‌ನ ಚೋಲೆ ಹೆಸರಿನ ಈ ಟಿಕ್‌ಟಾಕ್ ಬಳಕೆದಾರಿಣಿ Read more…

ಇಲ್ಲಿದೆ ಕೊರೊನಾ ಬಂದ್ರೆ ನಾಲಿಗೆ ಯಾವ ರೇಂಜ್​ಗೆ ರುಚಿ ಗ್ರಹಿಕಾ ಶಕ್ತಿ ಕಳೆದುಕೊಳ್ಳುತ್ತೆ ಅನ್ನೋದ್ರ ಉದಾಹರಣೆ

ನಾಲಗೆಯು ರುಚಿಯನ್ನ ಕಳೆದುಕೊಳ್ಳೋದು ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿಬಿಟ್ಟಿದೆ. ಆದರೆ ನಾಲಗೆ ಯಾವ ಮಟ್ಟಿಗೆ ತನ್ನ ರುಚಿ ಗ್ರಹಿಕಾ ಶಕ್ತಿಯನ್ನ ಕಳೆದುಕೊಳ್ಳುತ್ತೆ ಅನ್ನೋದನ್ನ ಟಿಕ್​ಟಾಕರ್​​ ಒಬ್ಬ ವಿಡಿಯೋದಲ್ಲಿ Read more…

ದಂಗಾಗಿಸುತ್ತೆ ಈ ಮಹಿಳೆ ಬಾಯಿಯ ಸುತ್ತಳತೆ….!

ಸಮಂತಾ ರಾಮ್​ಸ್ಡೆಲ್​ ಎಂಬ 30 ವರ್ಷದ ಮಹಿಳೆ ತನ್ನ ವಿಶಿಷ್ಟ ದೇಹ ರಚನೆ ಮೂಲಕ ಟಿಕ್​ಟಾಕ್​ನಲ್ಲಿ ಸಖತ್​ ಫೇಮಸ್​ ಆಗಿದ್ದಾರೆ. ವಿಶ್ವದ ಅತಿ ದೊಡ್ಡ ಬಾಯಿ ನನ್ನದು ಎಂದು Read more…

89 ವರ್ಷದ ಪಿಜ್ಜಾ ಡೆಲಿವರಿ ಡ್ರೈವರ್‌ಗೆ 8.8 ಲಕ್ಷ ರೂ. ಸಂಗ್ರಹಿಸಿಕೊಟ್ಟ ಟಿಕ್ ಟಾಕ್ ಸ್ಟಾರ್

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಿಜ್ಜಾ ಪೂರೈಸಲು ಹೆಣಗಾಡುತ್ತಿದ್ದ 89 ವರ್ಷದ ಪಿಜ್ಜಾ ಡೆಲಿವರಿ ಮಾಡುವ ವ್ಯಕ್ತಿಗೆ ಟಿಕ್ ಟಾಕ್ ಸ್ಟಾರ್ ಒಬ್ಬರು ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಟಿಕ್ Read more…

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಈ ಬೆಕ್ಕು

ಕೇಶ ಹಾಗೂ ಕಣ್ಣುಗುಡ್ಡೆಗಳೇ ಇಲ್ಲದ ಬೆಕ್ಕೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಜಾಸ್ಪರ್‌ ಹೆಸರಿನ ಈ ಬೆಕ್ಕಿಗೆ ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಹಾಗೂ ಫೇಸ್ಬುಕ್‌ನಲ್ಲಿ ಸಾಕಷ್ಟು ಫಾಲೋವರ್‌ಗಳು ಇದ್ದಾರೆ. ಎರಡು Read more…

ಜೈಲಿನಲ್ಲಿದ್ದ ವ್ಯಕ್ತಿ ಈಗ ಟಿಕ್ ಟಾಕ್ ಸ್ಟಾರ್….!

ಕ್ಯಾಲಿಫೋರ್ನಿಯಾ: ಜೈಲಿನಲ್ಲಿದ್ದ ವ್ಯಕ್ತಿ ತನ್ನ ಪಾಕ ಪ್ರಾವೀಣ್ಯದಿಂದ ಟಿಕ್ ಟಾಕ್ ಸ್ಟಾರ್ ಆಗಿದ್ದಾನೆ. 18 ವರ್ಷದವನಿದ್ದಾಗಲೇ ಕೊಲೆ ಪ್ರಕರಣವೊಂದರಲ್ಲಿ 70 ವರ್ಷದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸದ್ಯ 31 Read more…

ಇಂದು ಭಾರತಕ್ಕೆ ವಾಪಸ್ ಬರ್ತಿದೆಯಾ ಟಿಕ್ ಟಾಕ್….?

ಭಾರತದಲ್ಲಿ ಪ್ರಸಿದ್ಧ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ಲಿಕೇಷನ್ ಬ್ಯಾನ್ ಆಗಿದೆ. ಈ ಎಲ್ಲ ಅಪ್ಲಿಕೇಷನ್ ಈಗ ಅಂದ್ರೆ ಇಂದು ಅಥವಾ ನಾಳೆ ವಾಪಸ್ ಬರುತ್ತೆ Read more…

ತನ್ನ ಹಾವಭಾವ ಮಿಮಿಕ್ರಿ ಮಾಡುವಾಕೆಯನ್ನು ಭೇಟಿ ಮಾಡಿದ ಪ್ರಧಾನಿ

ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಅವರು ಅಚ್ಚರಿಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಸುದ್ದಿಯಾಗಿದ್ದಾರೆ. ಮೆಲಾನಿ ಬ್ರೇಸ್ವೆಲ್ ಟಿಕ್ ಟಾಕ್ ನಲ್ಲಿ ಜನಪ್ರಿಯರಾದವರು. ಈಕೆ ಪ್ರಧಾನಿ ಜಸಿಂಡಾ ಅವರಂತೆಯೇ ಮಾತನಾಡುವ, Read more…

ಶ್ವಾನದಂತೆ ನಟಿಸುವ ಯುವತಿಯಿಂದ ವರ್ಷಕ್ಕೆ 95 ಲಕ್ಷ ರೂ. ಕಮಾಯಿ…!

ಈ ಸ್ಮಾರ್ಟ್‌ಫೋನ್‌ ಇಂಟರ್ನೆಟ್ ಸೇವೆಗಳು ಎಲ್ಲರಿಗೂ ಸರಳವಾಗಿ ಸಿಗುತ್ತಿರುವ ಕಾಲಘಟ್ಟದಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವುದು ದೊಡ್ಡ ವಿಚಾರವೇನಲ್ಲ. ಇಂಥ ಅನೇಕ Read more…

ವಿಡಿಯೋ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಹುಡುಗಿ

ಈ ಟಿಕ್‌ಟಾಕ್‌ ನಂಥ ವಿಡಿಯೋ ಶೇರಿಂಗ್ ಕಿರುತಂತ್ರಾಂಶಗಳು ಬಂದಾಗಿನಿಂದಲೂ ಅಟೆನ್ಷನ್ ಸೀಕಿಂಗ್ ಟೀನೇಜ್ ನವರು ಮಾಡಿಕೊಳ್ಳುತ್ತಿರುವ ಅವಾಂತರಗಳಿಗೆ ಕೊನೆ ಮೊದಲೇ ಇಲ್ಲ ಎಂಬಂತಾಗಿದೆ. ಇತ್ತೀಚೆಗೆ 14 ವರ್ಷದ ಲಯಾನಿ Read more…

ಮದ್ಯ ಖರೀದಿಸಲು ವೇಷ ಬದಲಿಸಿಕೊಂಡ ಹುಡುಗಿ

ಈ ಕೊರೋನಾ ಲಾಕ್ ‌ಡೌನ್ ಶುರುವಾದಾಗಿನಿಂದಲೂ ಜನರಿಗೆ ಮನೆಗಳಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ನೆಲೆಸಿರುವುದು ಗೊತ್ತಿರುವ ವಿಚಾರ. ಈ ಟೈಮಲ್ಲಿ ಎಲ್ಲರಿಗಿಂತ ಒಂದು ತೂಕ ಹೆಚ್ಚೇ ವೇದನೆ ಅನುಭವಿಸುತ್ತಿರುವವರು Read more…

ವೈರಲ್ ಆಯ್ತು ಯುವಕನ ಇಂಪ್ರೂವೈಸ್ ವಿಷುಯಲ್ ಎಫೆಕ್ಟ್ ವಿಡಿಯೋ

ಯುವಕನೊಬ್ಬನ ವಿಷುಯಲ್ ಎಫೆಕ್ಟ್ ಹೊಂದಿದ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ. ತನ್ನ ನೆಚ್ಚಿನ ಸೂಪರ್ ಹೀರೋಗಳು ಮತ್ತು ಕಾರ್ಟೂನ್ ಪಾತ್ರಗಳಾಗಿ ಆತ ರೂಪಾಂತರಗೊಳ್ಳುವ ರೀತಿ ಪರಿಣಾಮ ತೋರಿಸುವ Read more…

ʼಟಿಕ್ ಟಾಕ್ʼ ನಂತ್ರ ಪ್ರಸಿದ್ಧಿ ಪಡೆದ ಈ ಅಪ್ಲಿಕೇಷನ್

ಚೀನಾದ ಟಿಕ್ ಟಾಕ್ ಅಪ್ಲಿಕೇಷನ್ ಬ್ಯಾನ್ ಆದ್ಮೇಲೆ ಭಾರತೀಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಟಿಕ್ ಟಾಕ್ ಮೇಲೆ ನಿಷೇಧ ಹೇರ್ತಿದ್ದಂತೆ ಮತ್ತೊಂದು ಅಪ್ಲಿಕೇಷನ್ ಜನಪ್ರಿಯತೆ ಪಡೆದಿದೆ. ಮೊಜ್ ಹೆಸರಿನ Read more…

ವಿಶಿಷ್ಟ ರೀತಿಯಲ್ಲಿ ಚೀನಾ ಆಪ್‌ ನಿಷೇಧವನ್ನು ಸ್ವಾಗತಿಸಿದ ‌ʼಅಮೂಲ್ʼ

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಭಾರತದ ಯೋಧರು ಹಾಗೂ ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ವೇಳೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾಕ್ಕೆ ನಮ್ಮ ಸೈನಿಕರು Read more…

2020 ರ ಮೂಡ್‌ ಪ್ರತಿಬಿಂಬಿಸುತ್ತಿದೆ ಈ ಸ್ಯಾಡ್ ಪಾಂಡಾ…!

2020ರ ವರ್ಷ ಯಾಕೋ ಜಗತ್ತಿನ ಮೇಲೆ ಕಾರ್ಮೋಡದ ಛಾಯೆ ಮೂಡಿಸಿದ್ದು, ಜನರಲ್ಲಿ ಪಾಸಿಟಿವ್ ಮೂಡ್‌ ಅನ್ನೋದೇ ಇಲ್ಲವೆಂಬಂತೆ ಮಾಡಿಬಿಟ್ಟಿದೆ. ಕೋವಿಡ್-19ನಿಂದ ಜನರೆಲ್ಲಾ ಲಾಕ್‌ ಡೌನ್ ಆಗಿರುವ ಈ ಟೈಮಲ್ಲಿ, Read more…

ಟಿಕ್‌ ಟಾಕ್‌ ನಲ್ಲಿ ಶುರುವಾಯ್ತು ಮತ್ತೊಂದು ಟ್ರೆಂಡ್

ಈ ಟಿಕ್ ‌ಟಾಕ್ ಬಂದಾಗಿನಿಂದಲೂ ಚಿತ್ರವಿಚಿತ್ರ ಟ್ರೆಂಡ್ ‌ಗಳು ಆರಂಭಗೊಂಡಿವೆ. ಈ ಸಾಲಿಗೆ ಮತ್ತೊಂದು ಸವಾಲು ಸೇರಿಕೊಂಡಿದ್ದು, ಉಪಹಾರಕ್ಕೆಂದು ಏಕದಳ ಧಾನ್ಯಗಳನ್ನು ಫ್ರೀಝರ್‌ನಲ್ಲಿ ನೆನೆಯಲು ಇಟ್ಟು, ಬೆಳಿಗ್ಗೆ ಅದಕ್ಕೆ Read more…

ಚೀನಾ ವಿರುದ್ದ ತಮ್ಮದೇ ಆದ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಭಾರತೀಯರು

ಗಲ್ವಾನ್ ಕಣಿವೆಯ ಗದ್ದಲ ಮುಗಿದು ಮೂರು ದಿನಗಳಾದ ಬಳಿಕ ಚೀನಾ ವಿರುದ್ಧ ಭಾರತೀಯರಿಗೆ ಆಕ್ರೋಶ ಮುಗಿಲುಮುಟ್ಟಿದ್ದು, ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಹಿಂದೆಂದಿಗಿಂತಲೂ ಜೋರಾಗಿದೆ. #HindiCheeniByeBye ಹ್ಯಾಶ್‌ ಟ್ಯಾಗ್ Read more…

ವೃದ್ದನ ಜೀವನ ಪ್ರೀತಿಗೆ ಬೆರಗಾದ ನೆಟ್ಟಿಗರು

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಭೆಗಳು ಜನರಿಗೆ ಸಿಗುತ್ತಿದ್ದಾರೆ. ಅದರಲ್ಲೂ ದೇಸಿ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಟ್ವೀಟರ್‌ ಉತ್ತಮ ವೇದಿಕೆಯಾಗುತ್ತಿದೆ. ಇದೀಗ ಇದೇ ರೀತಿ ಹಿರಿಯ ಪ್ರತಿಭೆಯ Read more…

ಟಿಕ್ ಟಾಕ್ ನಲ್ಲಿ ಟಾಪ್ 10 ಕೊರೊನಾ ವಿಡಿಯೋಗಳು…!

ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಎಲ್ಲರ ಬಳಿ ಬಹಳ ಸಮಯ ಇತ್ತು. ಇದಕ್ಕಾಗಿ ಬಹಳಷ್ಟು ಮಂದಿ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದರು. ಆದರಲ್ಲಿ ಕೆಲವು ಭರ್ಜರಿ ವೈರಲ್ Read more…

ಭಾರತದ ಭೂಭಾಗವನ್ನು ತಮ್ಮದೆಂಬ ಭ್ರಮೆಯಲ್ಲಿ ಸಂಭ್ರಮಿಸುತ್ತಿದ್ದಾರೆ ನೇಪಾಳಿಗಳು..!

ಭಾರತದ ಗಡಿಪ್ರದೇಶಗಳನ್ನು ಸೇರಿಸಿಕೊಂಡು ಹೊಸ ಭೂಪಟ ಮಾಡಿಕೊಂಡಿರುವ ನೇಪಾಳ, ಟಿಕ್ ಟಾಕ್ ಮೂಲಕ ಖುಷಿ ಹಂಚಿಕೊಂಡಿದೆ. ನಮ್ಮ ಗಡಿ ಪ್ರದೇಶಗಳಾದ ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧುರ ಮೇಲೆ ಹಕ್ಕುಸ್ವಾಮ್ಯ ಸಾಧಿಸುವ Read more…

ನಾಯಿಮರಿಗೆ ಆರತಿಯ ಸ್ವಾಗತ: ವೈರಲ್ ಆಯ್ತು ವಿಡಿಯೋ

ನಾಯಿಮರಿಯೊಂದನ್ನು ಮನೆಗೆ ಬರಮಾಡಿಕೊಳ್ಳಲು ಅದ್ಧೂರಿಯಾಗಿ ಆರತಿ ಎತ್ತಿ ತಿಲಕವಿಟ್ಟ ಕುಟುಂಬವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಜಿ ಹೆಸರಿನ ಈ ನಾಯಿ ಮರಿಯನ್ನು ಮನೆಯ ಯಜಮಾನಿ ಆರತಿ Read more…

ಮೊಸಳೆಯನ್ನು ಮಗುವಿನಂತೆ ಎತ್ತಿಕೊಂಡು ಐಸ್‌ ಕ್ರೀ ಪಾರ್ಲರ್‌ ಗೆ ಬಂದ ಭೂಪ…!

ಸಾಮಾನ್ಯವಾಗಿ ಮೊಸಳೆಗಳು ಎಂದ ಕೂಡಲೇ ಮನದಲ್ಲಿ ಒಂದು ರೀತಿಯ ಭಯ ಹುಟ್ಟುತ್ತದೆ. ಆದರೆ ಇಲ್ಲೊಬ್ಬ ದೃಷ್ಟಿಹೀನ ಮೊಸಳೆಯೊಂದನ್ನು ತನ್ನ ಮುದ್ದಿನ ಸಾಕುಪ್ರಾಣಿಯಾಗಿ ಸಾಕಿಕೊಂಡಿದ್ದಾನೆ. ಟಿಕ್‌ಟಾಕ್ ವಿಡಿಯೋ ಒಂದರಲ್ಲಿ ಕಂಡುಬಂದ Read more…

ನಿಮ್ಮ ಮೊಬೈಲ್ ‌ನಲ್ಲೇ ರೀ ಕ್ರಿಯೇಟ್ ಮಾಡಬಹುದು ಕಾಫಿನ್ ಡಾನ್ಸ್ ಟ್ಯೂನ್…!

ಶವಪೆಟ್ಟಿಗೆ ಹೊರುತ್ತಾ ಕುಣಿಯುವ ಘಾನಾದ ಆ ನಾಲ್ಕು ಮಂದಿಯ ಡ್ಯಾನ್ಸ್‌ ಈ ಕೊರೋನಾ ವೈರಸ್ ಟೈಮಲ್ಲಿ ಎಲ್ಲೆಡೆ ಫೇಮಸ್ ಆಗಿದೆ. ಮೆಮೆ ಹಾಗೂ ಟ್ರೋಲ್ ಮಾಡುವವರು ಈ ವಿಡಿಯೋವನ್ನು Read more…

ಟ್ರಂಪೋಲಿನ್‌ ಮೇಲೆ ಜಂಪ್‌ ಮಾಡುತ್ತಿದ್ದವನು ಮರುಕ್ಷಣವೇ ಬೆಚ್ಚಿಬಿದ್ದ…!

ಟ್ರಂಪೋಲಿನ್ ಮೇಲೇರಿ ಕುಣಿಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೀವಮಾನದ ಶಾಕ್ ನೀಡುವ ಘಟನೆಯೊಂದರಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ಹಾವನ್ನು ನೋಡುತ್ತಲೇ ಬೆಚ್ಚಿ ಬಿದ್ದ ಈತ, ಟ್ರಾಂಪೋಲಿನ್ ಮೇಲಿಂದ ತಕ್ಷಣ ಆಚೆಗೆ ಹಾರಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...