alex Certify ಹಳಿ ಮೇಲೆ ನಿಂತು ಟಿಕ್ ಟಾಕ್ ಮಾಡುತ್ತಿದ್ದವನ ಮೈಮೇಲೆ ಹರಿದ ರೈಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳಿ ಮೇಲೆ ನಿಂತು ಟಿಕ್ ಟಾಕ್ ಮಾಡುತ್ತಿದ್ದವನ ಮೈಮೇಲೆ ಹರಿದ ರೈಲು…!

ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗ್ತಾ ಟಿಕ್​ಟಾಕ್​ ಮಾಡೋಕೆ ಹೋದ ಪಾಕಿಸ್ತಾನಿ ಯುವಕ ರೈಲು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾವಲ್ಪಿಂಡಿ ನಗರದ ಶಾಹ್​​ ಖಾಲೀದ್​ನಲ್ಲಿ ಈ ಘಟನೆ ಸಂಭವಿಸಿದೆ. 18 ವರ್ಷದ ಹಮ್ಜಾ ನವೀದ್​​ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗ್ತಿದ್ರೆ ಆತನ ಗೆಳೆಯ ಮೊಬೈಲ್​ ಕ್ಯಾಮರಾದಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ.

ಕೂಡಲೇ ಬಂದ ಟ್ರೇನ್​ ಆತನಿಗೆ ಗುದ್ದಿಕ್ಕೊಂಡೇ ಹೋಗಿದೆ. ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...