alex Certify ಇಲ್ಲಿದೆ ಕೊರೊನಾ ಬಂದ್ರೆ ನಾಲಿಗೆ ಯಾವ ರೇಂಜ್​ಗೆ ರುಚಿ ಗ್ರಹಿಕಾ ಶಕ್ತಿ ಕಳೆದುಕೊಳ್ಳುತ್ತೆ ಅನ್ನೋದ್ರ ಉದಾಹರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕೊರೊನಾ ಬಂದ್ರೆ ನಾಲಿಗೆ ಯಾವ ರೇಂಜ್​ಗೆ ರುಚಿ ಗ್ರಹಿಕಾ ಶಕ್ತಿ ಕಳೆದುಕೊಳ್ಳುತ್ತೆ ಅನ್ನೋದ್ರ ಉದಾಹರಣೆ

ನಾಲಗೆಯು ರುಚಿಯನ್ನ ಕಳೆದುಕೊಳ್ಳೋದು ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿಬಿಟ್ಟಿದೆ.

ಆದರೆ ನಾಲಗೆ ಯಾವ ಮಟ್ಟಿಗೆ ತನ್ನ ರುಚಿ ಗ್ರಹಿಕಾ ಶಕ್ತಿಯನ್ನ ಕಳೆದುಕೊಳ್ಳುತ್ತೆ ಅನ್ನೋದನ್ನ ಟಿಕ್​ಟಾಕರ್​​ ಒಬ್ಬ ವಿಡಿಯೋದಲ್ಲಿ ತೋರಿಸಿದ್ದಾನೆ.

ರುಸೆಲ್​ ಡೊನ್ನೆಲ್ಲಿ ಎಂಬ ವ್ಯಕ್ತಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ವೇಳೆ ಈತನ ನಾಲಗೆ ರುಚಿ ಗ್ರಹಿಸೋದನ್ನ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿತ್ತು.

ಎಷ್ಟರ ಮಟ್ಟಿಗೆ ಅಂದರೆ ಹಸಿ ಈರುಳ್ಳಿ, ಲಿಂಬು ರಸ ಹೀಗೆ ತಿನ್ನೋಕೆ ಸಾಧ್ಯವಿಲ್ಲ ಎಂಬ ಯಾವುದೇ ವಸ್ತುವನ್ನ ಸೇವಿಸಿದ್ರೂ ಅದರ ರುಚಿ ಗೊತ್ತಾಗೋದಿಲ್ಲ ಅನ್ನೋದನ್ನ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.

ಟಿಕ್​ಟಾಕ್​ನ ಈ ವಿಡಿಯೋ ಮಿಲಿಯನ್​ಗಟ್ಟಲೇ ಲೈಕ್ಸ್ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...