alex Certify ವೈರಲ್ ಆಯ್ತು ಯುವಕನ ಇಂಪ್ರೂವೈಸ್ ವಿಷುಯಲ್ ಎಫೆಕ್ಟ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಯುವಕನ ಇಂಪ್ರೂವೈಸ್ ವಿಷುಯಲ್ ಎಫೆಕ್ಟ್ ವಿಡಿಯೋ

20-Year-Old's Viral TikTok with Impressive Visual Effects Gets a ...

ಯುವಕನೊಬ್ಬನ ವಿಷುಯಲ್ ಎಫೆಕ್ಟ್ ಹೊಂದಿದ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ. ತನ್ನ ನೆಚ್ಚಿನ ಸೂಪರ್ ಹೀರೋಗಳು ಮತ್ತು ಕಾರ್ಟೂನ್ ಪಾತ್ರಗಳಾಗಿ ಆತ ರೂಪಾಂತರಗೊಳ್ಳುವ ರೀತಿ ಪರಿಣಾಮ ತೋರಿಸುವ ಕೌಶಲ್ಯ ಮೆರೆದಿರುವುದನ್ಮು ಇಲ್ಲಿ ಕಾಣಬಹುದು.

ಜಾರ್ಜಿಯಾ ಸ್ಟೇಟ್ ವಿಶ್ವವಿದ್ಯಾಲಯದ ರಂಗಭೂಮಿ ವಿದ್ಯಾರ್ಥಿಯಾದ ಜೂಲಿಯನ್ ಬಾಸ್ ಅವರ ಈ ಟಿಕ್ ಟಾಕ್ ವಿಡಿಯೋವನ್ನು ವೀಕ್ಷಿಸಿದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ನಿರ್ದೇಶಕರು, ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಲ್ಟ್ ಡಿಸ್ನಿ ಕಾರ್ಯ ನಿರ್ವಾಹಕ ಅಧ್ಯಕ್ಷ ರಾಬರ್ಟ್ ಇಗರ್, ಗಾರ್ಡಿಯನ್ ಆಫ್ ಗಾರ್ಡಿಯನ್ ನಿರ್ದೇಶಕ ಜೇಮ್ಸ್ ಗನ್ ಸೇರಿ ಹಲವರು ಅಭಿಪ್ರಾಯ ನೀಡಿದ್ದಾರೆ. ಯುವಕ ತನ್ನ ಪ್ರೇಮ್ ನೊಂದಿಗೆ ಜೆಡಿ, ಸ್ಪೈಡರ್ ಮ್ಯಾನ್, ಜ್ಯೂಲಿಯನ್ ವರೆಗೆ ಬಗೆಬಗೆಯ ರೀತಿಯಲ್ಲಿ ರೂಪಾಂತರವಾಗುವುದನ್ನು ವಿಡಿಯೋದಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...