alex Certify ಮದ್ಯ ಖರೀದಿಸಲು ವೇಷ ಬದಲಿಸಿಕೊಂಡ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಖರೀದಿಸಲು ವೇಷ ಬದಲಿಸಿಕೊಂಡ ಹುಡುಗಿ

ಈ ಕೊರೋನಾ ಲಾಕ್ ‌ಡೌನ್ ಶುರುವಾದಾಗಿನಿಂದಲೂ ಜನರಿಗೆ ಮನೆಗಳಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ನೆಲೆಸಿರುವುದು ಗೊತ್ತಿರುವ ವಿಚಾರ. ಈ ಟೈಮಲ್ಲಿ ಎಲ್ಲರಿಗಿಂತ ಒಂದು ತೂಕ ಹೆಚ್ಚೇ ವೇದನೆ ಅನುಭವಿಸುತ್ತಿರುವವರು ಎಂದರೆ ಅದು ಕುಡುಕರು.

ಬೇಕೆಂದಾಗ ಬಾರ್‌ ಅಥವಾ ಪಬ್‌ಗೆ ಹೋಗಿ ಪೆಗ್‌ ಹಾಕಿಕೊಂಡು ಮದಿರೆಯ ನಶೆಯಲ್ಲಿ ತೇಲಾಡಲು ಅವರಿಗೆ ಅವಕಾಶ ಸಿಗದೇ ಇರುವುದು ಬಲೇ ಕಷ್ಟವಾಗಿಬಿಟ್ಟಿದೆ. ಈ ಕುಡುಕರಿಗೆ ಯಾವುದೇ ವಯಸ್ಸು ಅಥವಾ ಲಿಂಗದ ಬೇಧಭಾವವಿಲ್ಲ. ಕೆಲವೆಡೆ ಲಾಕ್‌ಡೌನ್‌ ಅನ್ನು ಸಡಿಲಗೊಳಿಸುವ ಮೂಲಕ ಕುಡುಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಇಂಥ ಸಂದರ್ಭದಲ್ಲಿ ಟೀನೇಜ್‌ ಹುಡುಗಿಯರು, ತಮ್ಮ ವಯಸ್ಸಿನವರಿಗೆ ಹೆಂಡ ಮಾರುವ ಹಾಗಿಲ್ಲದ ಕಾರಣ ಒಂದು ಭರ್ಜರಿ ಐಡಿಯಾ ಮಾಡಿದ್ದಾರೆ. ವಯಸ್ಸಾದವರಂತೆ ವೇಷಭೂಷಣ ಧರಿಸಿಕೊಂಡು ಎಣ್ಣೆ ಅಂಗಡಿಗಳಿಗೆ ಭೇಟಿ ನೀಡಲು ಮುಂದಾಗುತ್ತಿರುವ ಈ ಹುಡುಗಿಯರ ಚಿತ್ರಗಳು ವೈರಲ್ ಆಗತೊಡಗಿವೆ. ತಮ್ಮ ಆಲ್ಕೋಹಾಲ್ ಮಿಶನ್‌ ವಿಡಿಯೋಗಳನ್ನು ಅನೇಕ ಟೀನೇಜರ್‌ಗಳು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...