alex Certify ಮೊಸಳೆಯನ್ನು ಮಗುವಿನಂತೆ ಎತ್ತಿಕೊಂಡು ಐಸ್‌ ಕ್ರೀ ಪಾರ್ಲರ್‌ ಗೆ ಬಂದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆಯನ್ನು ಮಗುವಿನಂತೆ ಎತ್ತಿಕೊಂಡು ಐಸ್‌ ಕ್ರೀ ಪಾರ್ಲರ್‌ ಗೆ ಬಂದ ಭೂಪ…!

Watch: Man Carries His Visually Impaired Pet Alligator Like a ...

ಸಾಮಾನ್ಯವಾಗಿ ಮೊಸಳೆಗಳು ಎಂದ ಕೂಡಲೇ ಮನದಲ್ಲಿ ಒಂದು ರೀತಿಯ ಭಯ ಹುಟ್ಟುತ್ತದೆ. ಆದರೆ ಇಲ್ಲೊಬ್ಬ ದೃಷ್ಟಿಹೀನ ಮೊಸಳೆಯೊಂದನ್ನು ತನ್ನ ಮುದ್ದಿನ ಸಾಕುಪ್ರಾಣಿಯಾಗಿ ಸಾಕಿಕೊಂಡಿದ್ದಾನೆ.

ಟಿಕ್‌ಟಾಕ್ ವಿಡಿಯೋ ಒಂದರಲ್ಲಿ ಕಂಡುಬಂದ ಈ ವ್ಯಕ್ತಿ ತನ್ನ ಮುದ್ದಿನ ಮೊಸಳೆ ಮರಿಗೆ ಹಳದಿ ಬಣ್ಣದ ಟೀ-ಶರ್ಟ್ ಹಾಕಿ, ಅದನ್ನು ಮಗುವಿನಂತೆ ಕಂಕುಳಲ್ಲಿ ಎತ್ತಿಕೊಂಡು ಐಸ್ ಕ್ರೀಂ ಪಾರ್ಲರ್‌ಗೆ ಕರೆದೊಯ್ಯುತ್ತಿರುವ ದೃಶ್ಯವು ಬಲೇ ಸದ್ದು ಮಾಡುತ್ತಿದೆ.

ಆ ಮೊಸಳೆಯು ಆರು ವರ್ಷ ವಯಸ್ಸಿನದ್ದಾಗಿದ್ದು, ಸ್ವೀಟಿ ಎಂದು ಹೆಸರಿಡಲಾಗಿದೆ. ನಾಲ್ಕು ದಿನಗಳ ಹಿಂದೆ ಶೇರ್‌ ಮಾಡಿದ ಈ ವಿಡಿಯೋ ಅದಾಗಲೇ 23 ಲಕ್ಷಕ್ಕೂ ಅಧಿಕ ವೀವ್ಸ್‌ಗಳನ್ನು ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...