alex Certify ವಿಡಿಯೋ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಹುಡುಗಿ

ಈ ಟಿಕ್‌ಟಾಕ್‌ ನಂಥ ವಿಡಿಯೋ ಶೇರಿಂಗ್ ಕಿರುತಂತ್ರಾಂಶಗಳು ಬಂದಾಗಿನಿಂದಲೂ ಅಟೆನ್ಷನ್ ಸೀಕಿಂಗ್ ಟೀನೇಜ್ ನವರು ಮಾಡಿಕೊಳ್ಳುತ್ತಿರುವ ಅವಾಂತರಗಳಿಗೆ ಕೊನೆ ಮೊದಲೇ ಇಲ್ಲ ಎಂಬಂತಾಗಿದೆ.

ಇತ್ತೀಚೆಗೆ 14 ವರ್ಷದ ಲಯಾನಿ ಮ್ಯಾಕ್ಲೀನ್ ಎಂಬ ಟೀನೇಜ್ ಹುಡುಗಿ ಇಂಥದ್ದೇ ಒಂದು ಸಾಹಸ ಮಾಡಲು ತೆರಳಿ, ಪುಟಾಣಿ ಮಕ್ಕಳು ಆಡುವ ಉಯ್ಯಾಲೆಯಲ್ಲಿ ಸ್ಟಂಟ್ ಮಾಡಲು ಹೋಗಿದ್ದಾಳೆ. ತನ್ನ ಗಾತ್ರಕ್ಕೆ ತೀರಾ ಪುಟ್ಟದಾದ ಆ ಉಯ್ಯಾಲೆಗೆ ಸಿಲುಕಿಕೊಂಡ ಆಕೆ, ಅನೇಕ ಗಂಟೆಗಳ ಕಾಲ ತಗುಲಿಹಾಕಿಕೊಂಡಿದ್ದಳು.

ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಆಕೆಯ ನೆರವಿಗೆ ಬರಬೇಕಾಯಿತು. ಈ ಫನ್ನಿ ದೃಶ್ಯಾವಳಿಯ ಅಷ್ಟೂ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...