alex Certify ನಾಯಿಮರಿಗೆ ಆರತಿಯ ಸ್ವಾಗತ: ವೈರಲ್ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಮರಿಗೆ ಆರತಿಯ ಸ್ವಾಗತ: ವೈರಲ್ ಆಯ್ತು ವಿಡಿಯೋ

ನಾಯಿಮರಿಯೊಂದನ್ನು ಮನೆಗೆ ಬರಮಾಡಿಕೊಳ್ಳಲು ಅದ್ಧೂರಿಯಾಗಿ ಆರತಿ ಎತ್ತಿ ತಿಲಕವಿಟ್ಟ ಕುಟುಂಬವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಜಿ ಹೆಸರಿನ ಈ ನಾಯಿ ಮರಿಯನ್ನು ಮನೆಯ ಯಜಮಾನಿ ಆರತಿ ಎತ್ತಿ ಸ್ವಾಗತಿಸುತ್ತಿರುವ ವಿಡಿಯೋ TikTokನಲ್ಲಿ ವೈರಲ್ ಆಗಿದೆ. ಇದಾದ ಬಳಿಕ ನಾಯಿಮರಿಯ ಹೆಜ್ಜೆ ಗುರುತುಗಳನ್ನು ಬಿಳಿ ಬಣ್ಣದ ಕರ್ಚಿಫ್ ಒಂದರ ಮೇಲೆ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ.

ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಕುಟುಂಬದ ಈ ಸ್ವಾಗತಕ್ಕೆ ಶ್ಲಾಘನೆಯ ಮಾತುಗಳು ಕೇಳಿ ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...