alex Certify ತನ್ನ ಹಾವಭಾವ ಮಿಮಿಕ್ರಿ ಮಾಡುವಾಕೆಯನ್ನು ಭೇಟಿ ಮಾಡಿದ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಹಾವಭಾವ ಮಿಮಿಕ್ರಿ ಮಾಡುವಾಕೆಯನ್ನು ಭೇಟಿ ಮಾಡಿದ ಪ್ರಧಾನಿ

ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಅವರು ಅಚ್ಚರಿಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿ ಸುದ್ದಿಯಾಗಿದ್ದಾರೆ.

ಮೆಲಾನಿ ಬ್ರೇಸ್ವೆಲ್ ಟಿಕ್ ಟಾಕ್ ನಲ್ಲಿ ಜನಪ್ರಿಯರಾದವರು. ಈಕೆ ಪ್ರಧಾನಿ ಜಸಿಂಡಾ ಅವರಂತೆಯೇ ಮಾತನಾಡುವ, ಹಾವಭಾವ ಪ್ರದರ್ಶಿಸಿ ದೇಶವಾಸಿಗಳ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಟಿಕ್ ಟಾಕ್ ನಲ್ಲಿ ಅವರ ಅಭಿಮಾನಿಗಳು ಅಚ್ಚರಿಯಾಗುವಂತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

‘ಇದು ನಾನೇ ಜೆಸಿಂಡಾ ಆರ್ಡೆರ್ನ್, ನಾನು ಇಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದೇನೆ. ಆದ್ದರಿಂದ ನಾನು ಕೆಲವೊಮ್ಮೆ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ’ ಎಂದು ಆರ್ಡರ್ನ್ ಅವರನ್ನು ಬ್ರೆಸ್ವೆಲ್ ಪರಿಚಯಿಸುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಟ್ವಿಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಬಳಿಕ ನಾಲ್ಕುವರೆ ಲಕ್ಷ ವೀಕ್ಷಣೆ ಪಡೆದಿದೆ.‌ ಇನ್ ಸ್ಟಾ ಗ್ರಾಮ್ ನಲ್ಲಿ 25 ಸಾವಿರಕ್ಕೂ ಅಧಿಕ ವೀಕ್ಷಣೆಯಾಗಿದೆ. ಈ ವಿಡಿಯೋ ವೈರಲ್ಲಾದ ನಂತರ ಬ್ರೆಸ್ ವೆಲ್ ಅವರು ಜೆಸಿಂಡಾ ಅರ್ಡರ್ನ್ ಜೊತೆಯಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...