alex Certify ಒಬ್ಬಂಟಿ ಯುವತಿ ಡಾನ್ಸ್‌ ಮಾಡುವಾಗ ಹಿಂಬದಿ ಇತ್ತು ದೆವ್ವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬಂಟಿ ಯುವತಿ ಡಾನ್ಸ್‌ ಮಾಡುವಾಗ ಹಿಂಬದಿ ಇತ್ತು ದೆವ್ವ….!

Woman Spots Terrifying 'Spirit' Behind Her in Dance Video She Shot Alone at Home

ಮನೆಯಲ್ಲಿ ತಾನೊಬ್ಬಳೇ ಇರುವ ವೇಳೆ ಡ್ಯಾನ್ಸ್ ಮಾಡುತ್ತಾ ಟಿಕ್‌ಟಾಕ್ ವಿಡಿಯೋ ಮಾಡಿಕೊಳ್ಳುತ್ತಿದ್ದ ಯುವತಿಯೊಬ್ಬರು ಬ್ಯಾಕ್ ಗ್ರೌಂಡ್‌ನಲ್ಲಿ ಅನಿರೀಕ್ಷಿತವಾದದ್ದನ್ನೇನೋ ನೋಡಿ ದಂಗಾಗಿದ್ದಾರೆ.

ಬ್ರಿಟನ್‌ನ ಚೋಲೆ ಹೆಸರಿನ ಈ ಟಿಕ್‌ಟಾಕ್ ಬಳಕೆದಾರಿಣಿ ಬ್ರಿಟ್ನಿ ಸ್ಪಿಯರ್ಸ್‌ರ ಟಾಕ್ಸಿಕ್ ಹಾಡಿಗೆ ಸ್ಟೆಪ್ ಹಾಕುತ್ತಿದ್ದ ವೇಳೆ, ತಮ್ಮ ಹಿಂದೆ ಏನೋ ಇದೆ ಎಂಬುದು ಅರಿವಿಗೇ ಬಂದಿರಲಿಲ್ಲ. ಬಳಿಕ ತನ್ನ ಹಿಂದೆ ಏನೋ ಇದೆ ಎಂದು ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಈಕೆ.

ಈಕೆ ಸ್ಟೆಪ್ ಹಾಕಲು ಶುರು ಮಾಡಿದ ಕೆಲವೇ ಸೆಕೆಂಡ್‌ಗಳಲ್ಲಿ, ವಿಡಿಯೋದ ಹಿನ್ನೆಲೆಯಲ್ಲಿ ಗಾಢವಾದ ದೃಶ್ಯವೊಂದು ಮೆಟ್ಟಿಲುಗಳ ಮೇಲೆ ಚಲಿಸುತ್ತಿರುವುದನ್ನು ನೋಡಬಹುದಾಗಿದೆ. ವಿಡಿಯೋ ವೈರಲ್ ಆಗಿದ್ದು, 1.7 ದಶಲಕ್ಷ ಲೈಕ್ಸ್‌ ಗಿಟ್ಟಿಸಿದೆ.‌

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...