alex Certify Flower | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ನಟಿ ಅನನ್ಯಾ ಫೋಟೋ

ಕೊರೊನಾದಿಂದಾಗಿ ಯಾವುದೇ ಶೂಟಿಂಗ್​ಗಳು ನಡೀತಾ ಇಲ್ಲ. ಹೀಗಾಗಿ ಬಾಲಿವುಡ್​ ತಾರೆಯರು ತಮ್ಮ ಅಭಿಮಾನಿಗಳನ್ನ ರಂಜಿಸೋಕೆ ಇನ್​ಸ್ಟಾಗ್ರಾಂನಲ್ಲಿ ಒಂದಿಲ್ಲೊಂದು ಪೋಸ್ಟ್​ಗಳನ್ನ ಶೇರ್​ ಮಾಡ್ತಾ ಇರ್ತಾರೆ. ಇದೇ ರೀತಿ ಬಾಲಿವುಡ್​ ನಟಿ Read more…

‘ಅಕ್ಷಯ ತೃತೀಯ’ ದಿನದಂದು ಚಿನ್ನವನ್ನು ಯಾವ ಶುಭ ಸಮಯದಲ್ಲಿ ಖರೀದಿಸಿದರೆ ಉತ್ತಮ….?

ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಅಕ್ಷಯ ತೃತಿಯ ದಿನವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಅಕ್ಷಯ ತೃತೀಯ ಮೇ14ರಂದು ಬಂದಿದೆ. ಈ ದಿನದಂದು ಚಿನ್ನ ಖರೀದಿಸಿ Read more…

ಮೀಸಲಾತಿ ವಿಚಾರದಲ್ಲಿ ಕಿವಿಗೆ ಹೂವಿಡುತ್ತಿರುವ ಸಿಎಂ ಯಡಿಯೂರಪ್ಪ: ಸ್ವಾಮೀಜಿ

ದಾವಣಗೆರೆ: ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿವಿಗೆ ಹೂವಿಡುತ್ತಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಶೇಕಡ 7.5 ರಷ್ಟು Read more…

ಶುಂಠಿ ಸಿಪ್ಪೆಯನ್ನು ಎಸೆಯುವ ಬದಲು ಈ ಕೆಲಸಕ್ಕೆ ಬಳಸಿಕೊಳ್ಳಿ

ಶುಂಠಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಅದರಲ್ಲೂ ಕೂಡ ಔಷಧೀಯ ಅಂಶಗಳು ಅಡಗಿವೆ. ಹಾಗಾಗಿ ಶುಂಠಿ ಸಿಪ್ಪೆಯನ್ನು ಎಸೆಯುವ ಬದಲು ಈ Read more…

ವಿಷಕಾರಿ ಸಸ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು….?

ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ. ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. Read more…

ಇಂದು ಕಾಲಭೈರವನಿಗೆ ಈ ರೀತಿ ಪೂಜೆ ಸಲ್ಲಿಸಿದರೆ ಕೆಟ್ಟದೃಷ್ಟಿ ನಿವಾರಣೆಯಾಗುತ್ತದೆ

ಇಂದು ಶಿವನ ಅಂಶವಾದ ಕಾಲಭೈರವನ ಅಷ್ಟಮಿ ಇದೆ. ಮೃಗಶಿರ ಮಾಸದ ಶುಕ್ಲ ಪಕ್ಷದಂದು ಬರುವ ಅಷ್ಟಮಿಯನ್ನು ಕಾಲಭೈರವಾಷ್ಟಮಿ ಎನ್ನುತ್ತಾರೆ. ಈ ದಿನ ಕಾಲಭೈರವನಿಗೆ ವಿಶೇಷವಾದ ಪೂಜೆಗಳನ್ನು ಮಾಡಿದರೆ ವಿಶೇಷವಾದ Read more…

ದತ್ತ ಜಯಂತಿಯ ಪ್ರಯುಕ್ತ ದತ್ತಾತ್ರೇಯ ಸ್ವಾಮಿಯನ್ನು ಈ ರೀತಿಯಾಗಿ ಪೂಜಿಸಿ

ಇಂದು ದತ್ತ ಜಯಂತಿ ದಿನವಾಗಿದೆ. ನಾಳೆ ದತ್ತ ಪೂರ್ಣಿಮಾ ಬಂದಿದ್ದು, ಹಾಗಾಗಿ ಇಂದು, ನಾಳೆ ದತ್ತಾತ್ರೇಯ ಸ್ವಾಮಿಯನ್ನು ಪೂಜಿಸಿದರೆ ನಿಮಗೆ ವಿಶೇಷ ಫಲ ಸಿಗುತ್ತದೆ. ಇಂದು ದತ್ತಾತ್ರೇಯ ಸ್ವಾಮಿಯನ್ನು Read more…

ಹನುಮ ಜಯಂತಿಯಂದು ಸ್ವಾಮಿಗೆ ಇದನ್ನು ಅರ್ಪಿಸಿದ್ರೆ ದೊರೆಯುತ್ತೆ ವಿಶೇಷ ಫಲ

ಇಂದು ವಿಶೇಷವಾದ ಹನುಮ ಜಯಂತಿ ಇದೆ. ಈ ದಿನ ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಕಷ್ಟಗಳು ತೊಲಗಿ, ಆಂಜನೇಯ ಸ್ವಾಮಿಯ ಅನುಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು Read more…

ವೈಕುಂಠ ಏಕಾದಶಿ ದಿನವಾದ ಇಂದು ಈ 5 ಕೆಲಸ ಮಾಡಿದರೆ ಅಖಂಡ ಪುಣ್ಯಫಲ ಪ್ರಾಪ್ತಿ

ಇಂದು ವೈಕುಂಠ ಏಕಾದಶಿ ಇಂದು ನೀವು ಈ 5 ಕೆಲಸಗಳಲ್ಲಿ ಒಂದು ಕೆಲಸ ಮಾಡಿದರೆ ನಿಮ್ಮ ಜನ್ಮ ಜನ್ಮದ ಪಾಪಗಳು ಕಳೆದು ಹೋಗುತ್ತದೆ. ಅಖಂಡ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಈ Read more…

ಕಾರ್ತಿಕ ಮಾಸದ ಹುಣ್ಣಿಮೆಯಂದು ಈ ಪೂಜೆ ಮಾಡಿದರೆ ಶಿವನ ಜೊತೆಗೆ ಲಕ್ಷ್ಮಿಯ ಅನುಗ್ರಹ

ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆಯನ್ನು ಮಾಡುತ್ತಾರೆ. ಆದರೆ ಶಿವನ ಜೊತೆಗೆ ಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಕಾರ್ತಿಕ ಮಾಸದ ಈ ದಿನದಂದು ಲಕ್ಷ್ಮಿ ಪೂಜೆ ಮಾಡಬೇಕು. ಇದರಿಂದ ಸಕಲ ಯೋಗ Read more…

ಆನ್ಲೈನ್‌ನಲ್ಲಿ ಹೂ ಆರ್ಡರ್‌ ಮಾಡಲು ಹೊರಟವನಿಗೆ ಬದಲಿಯಾಗಿ ಸಿಕ್ಕಿದ್ದೇನು ಗೊತ್ತಾ…?

ಆನ್ಲೈನ್ ಶಾಪಿಂಗ್‌ನಲ್ಲಿ ನಾನಾ ರೀತಿಯ ಅನುಕೂಲಗಳು ಇವೆ. ಮನೆಯಲ್ಲೇ ಆರಾಮಾಗಿ ಕುಳಿತುಕೊಂಡು ಸರಕುಗಳನ್ನು ಆರ್ಡರ್‌ ಮಾಡುವುದಲ್ಲದೇ, ಆಯ್ಕೆ ಮಾಡಲು ಸಾಕಷ್ಟು ರೀತಿಯ ಸರಕುಗಳು ಕಣ್ಣ ಮುಂದಿನ ಸ್ಕ್ರೀನ್‌ನಲ್ಲಿ ನೋಡಬಹುದಾಗಿದೆ. Read more…

8 ವರ್ಷಕ್ಕೊಮ್ಮೆ ಅರಳುತ್ತೆ ಕೊಳೆತ ಮಾಂಸದ ವಾಸನೆ ಬೀರುವ ಈ ಹೂವು

ಹ್ಯಾಲೋವೀನ್ ಇನ್ನೇನು ಹತ್ತಿರವಾಗುತ್ತಿರುವಂತೆ ಅಮೆರಿಕದಲ್ಲಿ ಈ ಹಬ್ಬದ ಆಚರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ನ್ಯಾಶ್‌ವಿಲ್ಲೆಯ ಮೃಗಾಲಯವೂ ಸಹ ವಿಶಿಷ್ಟವಾಗಿ ಈ ಹಬ್ಬಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಜಗತ್ತಿನ ಅತ್ಯಂತ ದೊಡ್ಡ ಹೂವುಗಳಲ್ಲಿ Read more…

ದೇವಭೂಮಿಯಲ್ಲಿ ಅವಧಿಗೂ ಮುನ್ನವೇ ಅರಳಿದ ಬ್ರಹ್ಮಕಮಲ…!

ದೇವಭೂಮಿ ಎಂದೇ ಕರೆಯಲಾಗುವ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಆಗಸ್ಟ್‌-ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಅರಳುವ ಬ್ರಹ್ಮಕಮಲ ಹೂವುಗಳು ಈ ಬಾರಿ ಅವಧಿಗೂ ಮುನ್ನವೇ ಅರಳಿವೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಈ Read more…

ದಂಗಾಗಿಸುತ್ತೆ ಈ ಹಾವಿನ ಬಣ್ಣ….!

ಈ ಪ್ರಕೃತಿಯೇ ಒಂದು ದೊಡ್ಡ ಕಲರ್‌ಫುಲ್ ಥಿಯೇಟರ್‌ ನೋಡಿ. ನೀಲಿ ಬಣ್ಣದ ಹಾವೊಂದು ಕೆಂಪು ಗುಲಾಬಿಗೆ ಸುತ್ತಿಕೊಂಡಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. 12 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಬಿಳಿ Read more…

ಮಾತು ಬಿಟ್ಟ ಗೆಳತಿಗೆ ಹೂ ಕೊಟ್ಟ ಏಳು ವರ್ಷದ ಬಾಲಕ

ತನ್ನನ್ನು ತಿರಸ್ಕರಿಸಿದ ಗರ್ಲ್‌ ಫ್ರೆಂಡ್ ‌ಗೆಂದು ಏಳು ವರ್ಷದ ಬಾಲಕ ಹೂವಿನ ಬೊಕೆ ತಂದುಕೊಟ್ಟ ಕ್ಯೂಟ್ ಸ್ಟೋರಿ ಇದು. ಹಾರ್ಲೆ ಗ್ಲೆನ್‌ರೈಟ್ ಹೆಸರಿನ ಈ ಪುಟಾಣಿ ಬಾಲಕನ ಆಟಿಟ್ಯೂಡ್ Read more…

ಅಚ್ಚರಿಗೆ ಕಾರಣವಾಗಿದೆ ಈ ಸೂರ್ಯಕಾಂತಿ ಗಿಡ…!

ರೆಡ್ಡಿಟ್‌ ಬಳಕೆದಾರರ ಗುಂಪೊಂದು ಭಾರೀ ಗಾತ್ರದ ಸೂರ್ಯಕಾಂತಿ ಗಿಡವೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. propmomma ಹೆಸರಿನ ರೆಡ್ಡಿಟ್‌ ಬಳಕೆದಾರರೊಬ್ಬರು ಸೂರ್ಯಕಾಂತಿ ಗಿಡದ ಪಕ್ಕ ನಿಂತುಕೊಂಡು ತೆಗೆಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಗಿಡ Read more…

ಶಾಲಾ ಶುಲ್ಕ ಕಟ್ಟಲು ಹೂ ಮಾರುತ್ತಿರುವ ಮಕ್ಕಳು….!

ಕೊರೊನಾ ವೈರಸ್ ಮಹಾಮಾರಿಯಿಂದ ಕೇವಲ ಲಕ್ಷಾಂತರ ಜನರ ಜೀವಗಳು ಬಲಿಯಾಗಿದ್ದು ಮಾತ್ರವಲ್ಲದೇ ಕೋಟ್ಯಂತರ ಜನರ ಜೀವನೋಪಾಯ ಸಹ ಬೀದಿಗೆ ಬಿದ್ದಿದೆ. ಇವರುಗಳ ಪೈಕಿ ಅತ್ಯಂತ ಹೆಚ್ಚು ಪ್ರಭಾವಿತರಾದವರೆಂದರೆ, ದಿನಗೂಲಿ Read more…

ನೋಡುಗರಲ್ಲಿ ಗೊಂದಲ ಮೂಡಿಸುತ್ತೆ ಹೂವಿನಂತಹ ಕೀಟ…!

ಅಬ್ಬಾ……ನಮ್ಮ ಸುತ್ತಲ ಪರಿಸರ ಅದೆಷ್ಟು ವಿಚಿತ್ರ ಮತ್ತು ವಿಸ್ಮಯಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ ? ಈ ಚಿತ್ರವನ್ನೊಮ್ಮೆ ಗಮನಿಸಿ. ನೋಡಲು ಇದು ಯಾವುದೋ ಹೂವಿನಂತೆ ಕಾಣುತ್ತದೆ. ಇನ್ನೊಂದು ಕಡೆಯಿಂದ ಕಾಣುವಾಗ Read more…

ಆಧಾರ್, ಪಹಣಿ ಸೇರಿ ಅಗತ್ಯ ದಾಖಲೆಯೊಂದಿಗೆ 25 ಸಾವಿರ ರೂ. ಪರಿಹಾರ ಧನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಇಲಾಖೆಯು ಪ್ರಸ್ತುತ ಕೊರೋನಾ ಲಾಕ್‍ಡೌನ್ ಕಾರಣದಿಂದ ಜಿಲ್ಲೆಯಲ್ಲಿನ ಹೂ ಬೆಳೆಗಾರರು ಮಾರುಕಟ್ಟೆಯಿಲ್ಲದೇ ನಷ್ಟ ಹೊಂದಿದ್ದು, ಅಂತಹ ಹೂ ಬೆಳೆಗಾರರಿಗೆ ಸರ್ಕಾರವು ಪ್ರತಿ ಹೆಕ್ಟೇರ್ ಗೆ Read more…

ಮಂಗಳೂರಿನ ಮಂಗಳಾದೇವಿಗೆ ನಮೋ ನಮಃ

ಮಂಗಳೂರಿನ ಬೋಳಾರಿನಲ್ಲಿ ನೆಲೆಸಿರುವ ಮಂಗಳಾದೇವಿ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ನೆಲೆಸಿದ್ದಾಳೆ. ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. Read more…

ಮದ್ಯದಂಗಡಿ ಮುಂದೆ ಕ್ಯೂ ನಿಂತಿದ್ದವರ ಮೇಲೆ ಹೂವಿನ ಮಳೆ

ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ, ಸ್ವಚ್ಚತಾ ಕಾರ್ಮಿಕರಿಗೆ ಹೂವಿನ ಸುರಿಮಳೆ ಮೂಲಕ ಅಭಿನಂದನೆ ಸಲ್ಲಿಸಿದ್ದು ನೋಡಿದ್ದಾಯಿತು. ಈಗ ಕುಡುಕರ ಸರದಿ. ಬಾರ್ ಗಳನ್ನು ತೆಗೆದ ಮೊದಲನೇ ದಿನವೇ ಸರ್ಕಾರದ Read more…

ಕಟ್ಟಡ ಕಾರ್ಮಿಕರು, ರೈತರಿಗೆ ಸಿಎಂ ಯಡಿಯೂರಪ್ಪ ಸರ್ಕಾರದಿಂದ ‘ವಿಶೇಷ’ ಗಿಫ್ಟ್

ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾದ ಶ್ರಮಿಕ ವರ್ಗದವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಪ್ಯಾಕೇಜ್ ನೀಡಿದ್ದಾರೆ. ಅಂತೆಯೇ ಹೂವು ಬೆಳೆಗಾರರಿಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...