alex Certify ‘ಅಕ್ಷಯ ತೃತೀಯ’ ದಿನದಂದು ಚಿನ್ನವನ್ನು ಯಾವ ಶುಭ ಸಮಯದಲ್ಲಿ ಖರೀದಿಸಿದರೆ ಉತ್ತಮ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಕ್ಷಯ ತೃತೀಯ’ ದಿನದಂದು ಚಿನ್ನವನ್ನು ಯಾವ ಶುಭ ಸಮಯದಲ್ಲಿ ಖರೀದಿಸಿದರೆ ಉತ್ತಮ….?

ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಅಕ್ಷಯ ತೃತಿಯ ದಿನವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಅಕ್ಷಯ ತೃತೀಯ ಮೇ14ರಂದು ಬಂದಿದೆ. ಈ ದಿನದಂದು ಚಿನ್ನ ಖರೀದಿಸಿ ಅದನ್ನು ಪೂಜಿಸಿದರೆ ವರ್ಷದುದ್ದಕ್ಕೂ ಆರ್ಥಿಕ ಪ್ರಗತಿ ಕಂಡುಬರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನದಂದು ಪೂಜೆ ಹೇಗೆ ಮಾಡಬೇಕು, ಚಿನ್ನವನ್ನು ಯಾವ ಶುಭ ಸಮಯದಲ್ಲಿ ಖರೀದಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಶುಭ ದಿನ ಅಕ್ಷಯ ತೃತೀಯದಂದು ಮಾಡ್ಬೇಡಿ ಈ ಕೆಲಸ

ಅಕ್ಷಯ ತೃತೀಯ ದಿನದಂದು ಬೆಳಿಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಿ ಅವರಿಗೆ ಬಿಳಿ ಹೂಗಳನ್ನು ಅರ್ಪಿಸಿ. ವಿಷ್ಣು ಮತ್ತು ಲಕ್ಷ್ಮಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಿ. ಹಾಗೇ ಲಕ್ಷ್ಮಿದೇವಿಗೆ ಗುಲಾಬಿ ಹೂಗಳನ್ನು ಅರ್ಪಿಸಿದರೆ ವಿಶೇಷ ಫಲ ಸಿಗುತ್ತದೆ. ಅಲ್ಲದೇ ಈ ದಿನದಂದು ಬಡವರಿಗೆ ಏನಾದರೂ ದಾನ ಮಾಡಿ. ಜನರಿಗೆ ಹಾಗೂ ಸಸ್ಯಗಳಿಗೆ ನೀರನ್ನು ನೀಡಿ. ಈ ದಿನದಂದು ಬೆಳಿಗ್ಗೆ ಚಿನ್ನಾಭರಣಗಳನ್ನು ಖರೀದಿಸಿದರೆ ಉತ್ತಮ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...