alex Certify ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ನಟಿ ಅನನ್ಯಾ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ನಟಿ ಅನನ್ಯಾ ಫೋಟೋ

ಕೊರೊನಾದಿಂದಾಗಿ ಯಾವುದೇ ಶೂಟಿಂಗ್​ಗಳು ನಡೀತಾ ಇಲ್ಲ. ಹೀಗಾಗಿ ಬಾಲಿವುಡ್​ ತಾರೆಯರು ತಮ್ಮ ಅಭಿಮಾನಿಗಳನ್ನ ರಂಜಿಸೋಕೆ ಇನ್​ಸ್ಟಾಗ್ರಾಂನಲ್ಲಿ ಒಂದಿಲ್ಲೊಂದು ಪೋಸ್ಟ್​ಗಳನ್ನ ಶೇರ್​ ಮಾಡ್ತಾ ಇರ್ತಾರೆ. ಇದೇ ರೀತಿ ಬಾಲಿವುಡ್​ ನಟಿ ಅನನ್ಯಾ ಪಾಂಡೆ ಕೂಡ ತಮ್ಮ ಫೋಟೋಗಳನ್ನ ಇನ್​ಸ್ಟಾದಲ್ಲಿ ಶೇರ್​ ಮಾಡಿದ್ದು ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ನೇರಳೆ ಬಣ್ಣದ ಸ್ವೆಟರ್​ ಹಾಗೂ ಕಪ್ಪು ಬಣ್ಣದ ಜೀನ್ಸ್​ ತೊಟ್ಟಿರುವ ಅನನ್ಯಾ ವಿವಿಧ ಹೂವಿನ ರಾಶಿಯ ನಡುವೆ ಈ ಫೋಟೊವನ್ನ ಕ್ಲಿಕ್ಕಿಸಿದ್ದಾರೆ. ಹೃದಯಾಕೃತಿಯ ಕಿವಿಯೋಲೆಗಳು ಅನನ್ಯಾರ ಅಂದವನ್ನ ಇನ್ನಷ್ಟು ಹೆಚ್ಚಿಸಿವೆ. ಈ ಫೋಟೊಗಳಿಗೆ ಅನನ್ಯಾ ಹೂವಿನ ಶಕ್ತಿ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹಾಟ್ ​​ಕೇಕ್​ನಂತೆ ಸೇಲ್​ ಆಗ್ತಿದೆ. ಅಭಿಮಾನಿಗಳು ಹಾರ್ಟ್​ ಎಮೋಜಿಗಳ ಮೂಲಕ ಕಮೆಂಟ್​ ವಿಭಾಗದಲ್ಲಿ ತಮ್ಮ ಖುಷಿಯನ್ನ ಹೊರಹಾಕಿದ್ದಾರೆ.

View this post on Instagram

A post shared by Ananya ?? (@ananyapanday)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...