alex Certify ಆನ್ಲೈನ್‌ನಲ್ಲಿ ಹೂ ಆರ್ಡರ್‌ ಮಾಡಲು ಹೊರಟವನಿಗೆ ಬದಲಿಯಾಗಿ ಸಿಕ್ಕಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್‌ನಲ್ಲಿ ಹೂ ಆರ್ಡರ್‌ ಮಾಡಲು ಹೊರಟವನಿಗೆ ಬದಲಿಯಾಗಿ ಸಿಕ್ಕಿದ್ದೇನು ಗೊತ್ತಾ…?

Man Hopes to Order Flowers for Wife Online, Seller Offers Him a 'Red Hot' Substitute Instead

ಆನ್ಲೈನ್ ಶಾಪಿಂಗ್‌ನಲ್ಲಿ ನಾನಾ ರೀತಿಯ ಅನುಕೂಲಗಳು ಇವೆ. ಮನೆಯಲ್ಲೇ ಆರಾಮಾಗಿ ಕುಳಿತುಕೊಂಡು ಸರಕುಗಳನ್ನು ಆರ್ಡರ್‌ ಮಾಡುವುದಲ್ಲದೇ, ಆಯ್ಕೆ ಮಾಡಲು ಸಾಕಷ್ಟು ರೀತಿಯ ಸರಕುಗಳು ಕಣ್ಣ ಮುಂದಿನ ಸ್ಕ್ರೀನ್‌ನಲ್ಲಿ ನೋಡಬಹುದಾಗಿದೆ.

ಗ್ರಾಹರೊಬ್ಬರಿಗೆ ತನಗೆ ಬೇಕಾದ ಉತ್ಪನ್ನದ ಬದಲಿಗೆ ಬೇರೊಂದು ಬದಲಿ ವಸ್ತುವಿನ ಆಫರ್‌ನ ಸ್ಕ್ರೀನ್‌ಶಾಟ್‌ ಒಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ. ಹೂವುಗಳಿಗೆ ಶೋಧಿಸುತ್ತಿದ್ದ ಈ ವ್ಯಕ್ತಿಗೆ ಅವುಗಳು ಸಿಗದೇ ಬದಲಿಗೆ ರೆಡ್ ಬೆಲ್ ಪೆಪ್ಪರ್‌ ಬದಲಿಯಾಗಿ ಸಿಕ್ಕಿದೆ.

ಸ್ಕ್ರೀನ್‌ಶಾಟ್‌ ಶೇರ್‌ ಮಾಡಿಕೊಂಡ ಟ್ವಿಟರ್‌ ಬಳಕೆದಾರರೊಬ್ಬರು, “Can’t wait to surprise my wife with an organic red bell pepper!” ಎಂದು ಕ್ಯಾಪ್ಷನ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...