alex Certify 8 ವರ್ಷಕ್ಕೊಮ್ಮೆ ಅರಳುತ್ತೆ ಕೊಳೆತ ಮಾಂಸದ ವಾಸನೆ ಬೀರುವ ಈ ಹೂವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ವರ್ಷಕ್ಕೊಮ್ಮೆ ಅರಳುತ್ತೆ ಕೊಳೆತ ಮಾಂಸದ ವಾಸನೆ ಬೀರುವ ಈ ಹೂವು

Rare 'Corpse Flower' That Smells Like Rotting Flesh Blooms in US Zoo Ahead of Halloween 2020

ಹ್ಯಾಲೋವೀನ್ ಇನ್ನೇನು ಹತ್ತಿರವಾಗುತ್ತಿರುವಂತೆ ಅಮೆರಿಕದಲ್ಲಿ ಈ ಹಬ್ಬದ ಆಚರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ನ್ಯಾಶ್‌ವಿಲ್ಲೆಯ ಮೃಗಾಲಯವೂ ಸಹ ವಿಶಿಷ್ಟವಾಗಿ ಈ ಹಬ್ಬಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ.

ಜಗತ್ತಿನ ಅತ್ಯಂತ ದೊಡ್ಡ ಹೂವುಗಳಲ್ಲಿ ಒಂದಾದ ’ಕಾರ್ಪ್ಸ್ ಫ್ಲವರ್‌’ ಒಂದು ಈ ಮೃಗಾಲಯದಲ್ಲಿ ಅರಳಿದೆ. ಪೂರ್ಣವಾಗಿ ಅರಳಿದ ಮೇಲೆ ಈ ಹೂವು ಕೊಳೆತ ಮಾಂಸದ ವಾಸನೆ ಬರುವ ಕಾರಣ ಈ ಹೆಸರು ಬಂದಿದೆ ಎನ್ನಲಾಗಿದೆ.

ಹತ್ತು ಅಡಿವರೆಗೂ ಬೆಳೆಯಬಲ್ಲ ಈ ಹೂವು 8-10 ವರ್ಷಕ್ಕೊಮ್ಮೆ ಅರಳುತ್ತದೆ. ಸುಮಾತ್ರಾದಲ್ಲಿ ಕಂಡುಬರುವ ಈ ಹೂವನ್ನು ಇಲ್ಲಿನ ವಾಂಡರ್ಬಿಲ್ಟ್‌ ವಿವಿ ತನ್ನ ಗ್ರೀನ್‌ಹೌಸ್ ‌ಅನ್ನು ಮುಚ್ಚಿದಾಗ ನ್ಯಾಶ್ವಿಲ್ಲೆ ಮೃಗಾಲಯಕ್ಕೆ ಕೊಟ್ಟಿತ್ತು.

ಪೂರ್ಣವಾಗಿ ಅರಳಿದಾಗ ಈ ಹೂವಿನ ತೂಕವು 30-40 ಕೆಜಿಗಳಷ್ಟಿರುತ್ತವೆ.

Check out this timelapse of the corpse flower blooming! ? This runs from 2:00 to 10:00 PM yesterday. The bloom won't last much longer, so definitely visit tomorrow if you're interested in seeing & smelling this beauty! Learn more about the flower and watch it live → www.nashvillezoo.org/baby-boom Get tickets in advance → www.nashvillezoo.org/reopen

Posted by Nashville Zoo on Monday, October 12, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...