alex Certify Covid -19 Vaccine | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಶೀಲ್ಡ್ – ಕೋವ್ಯಾಕ್ಸಿನ್ ಲಸಿಕೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಯನ್ನ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚಾಗಿಲ್ಲ ಎಂದು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಉನ್ನತ ಸಮಿತಿ ವರದಿ ನೀಡಿದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ Read more…

BIG BREAKING: 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಫಿಕ್ಸ್

ದೇಶದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್​ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದೆ. ಕೇಂದ್ರ ಕ್ಯಾಬಿನೆಟ್​ ಸಭೆಯಲ್ಲಿ Read more…

ಕೊರೊನಾ ಲಸಿಕೆ ಸ್ವೀಕರಿಸಿದ 101 ವರ್ಷದ ವೃದ್ಧ

ಸ್ಪ್ಯಾನಿಶ್​ ಫ್ಲೂ ಮಹಾಮಾರಿ ಕೊನೆಗೊಂಡ ಒಂದು ವರ್ಷದ ಬಳಿಕ ಜನಿಸಿದ್ದ ಬ್ರಿಜ್​ ಪ್ರಕಾಶ್​ ಗುಪ್ತಾ ಎಂಬವರು ಬುಧವಾದ ದೆಹಲಿಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ದಾರೆ ಎಂದು ಅವರ Read more…

ಕೊರೊನಾ ಲಸಿಕೆ ಸ್ವೀಕರಿಸಿದ 107 ವರ್ಷದ ಹಿರಿಯ ನಾಗರಿಕ….!

ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್​ ಕೃಷ್ಣ ಸೋಮವಾರ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ರು. ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆಯ ಹಾಕಿಸಿಕೊಂಡ Read more…

ವರ್ಷಾಂತ್ಯದಲ್ಲಿ ಬರಲಿದೆ ಸುಧಾರಿತ ಕೊರೊನಾ ಲಸಿಕೆ: WHO ಮಾಹಿತಿ

ವರ್ಷಾಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊಸ ಕೊರೊನಾ ಲಸಿಕೆಗಳು ಬಳಕೆಗೆ ಬರಲಿದ್ದು ಇವಕ್ಕೆ ಸೂಜಿಗಳಾಗಲಿ ಹಾಗೂ ಇವುಗಳನ್ನ ಸಂಗ್ರಹಿಸಲು ಕೋಲ್ಡ್​ ಸ್ಟೋರೇಜ್​ಗಳ ಅವಶ್ಯಕತೆಯಾಗಲಿ ಇರೋದಿಲ್ಲ ಎಂದು ವಿಶ್ವ Read more…

ಈ ಕಾರಣಕ್ಕೆ ಸಮವಸ್ತ್ರ ಬಿಟ್ಟು ಯಮರಾಜನಾದ ಪೊಲೀಸ್​ ಅಧಿಕಾರಿ….!

ಕೊರೊನಾ ವಿಶ್ವಕ್ಕೆ ಬಂದು ಅಪ್ಪಳಿಸಿದಾಗಿನಿಂದಲೂ ಜನರನ್ನ ಸೋಂಕಿನಿಂದ ಕಾಪಾಡೋಕೆ ಆರೋಗ್ಯ ಸಿಬ್ಬಂದಿ ಯಾವ ರೀತಿ ಶ್ರಮಿಸ್ತಾ ಇದ್ದಾರೆಯೋ ಅದೇ ರೀತಿ ಪೊಲೀಸರು ಕೂಡ ಸಿಕ್ಕಾಪಟ್ಟೆ ಶ್ರಮ ವಹಿಸಿದ್ದಾರೆ. ಭಾರತದಲ್ಲೂ Read more…

ಈ ವಿಚಾರದಲ್ಲಿ ಮೇಘಾಲಯದಿಂದ ಕಳಪೆ ಸಾಧನೆ..!

ದೇಶದಲ್ಲಿ ಮೊದಲನೆ ಹಂತದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮ ಮುಗಿದು ಎರಡನೇ ಹಂತದ ಡ್ರೈವ್​ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗಷ್ಟೇ ಲಸಿಕೆ ನೀಡಿದ್ದ ಕೇಂದ್ರ ಸರ್ಕಾರ ಎರಡನೇ Read more…

ಕೊರೊನಾ ʼಲಸಿಕೆʼ ಪಡೆದವರಿಗೆ ಸಿಗುತ್ತೆ ಉಚಿತ ಐಸ್​ಕ್ರೀಂ

ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಬಳಕೆಗೆ ತುರ್ತು ಅನುಮೋದನೆ ದೊರೆತಿದ್ದು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲಾಗ್ತಿದೆ. ವಿಜ್ಞಾನಿಗಳು ಹಾಗೂ ಸರ್ಕಾರದ ವಿಶ್ವಾಸದ ಬಳಿಕವೂ ಅನೇಕರಿಗೆ ಕೊರೊನಾ ಲಸಿಕೆಗಳ Read more…

BIG NEWS: ಭಾರತದ ಲಸಿಕೆಗಾಗಿ ಇನ್ನೂ 25 ರಾಷ್ಟ್ರಗಳಿಂದ ಬೇಡಿಕೆ

ಭಾರತವು ಈಗಾಗಲೇ 15 ದೇಶಗಳಿಗೆ ಕೊರೊನಾ ಲಸಿಕೆಗಳನ್ನ ವಿತರಣೆ ಮಾಡಿದ್ದು, ದೇಶೀ ಲಸಿಕೆಗಾಗಿ ಇನ್ನೂ 25 ರಾಷ್ಟ್ರಗಳು ಸರದಿಯಲ್ಲಿ ಇವೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್​. Read more…

ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!

ಗ್ರೇಟ್​​ ಕೆನಡಿಯನ್ ಗೇಮಿಂಗ್​ ಫರ್ಮ್​ನ​ ಸಿಇಓ ರೋಡ್​ ಬೇಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್​ ದಂಪತಿ ಪ್ರಯಾಣ Read more…

GOOD NEWS: ಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಬಳಕೆಗೆ ಬರುವ ಸಾಧ್ಯತೆ

ಟಾಟಾ ಮೆಡಿಕಲ್​ & ಡಯಾಗ್ನೋಸ್ಟಿಕ್ಸ್ ಭಾರತದಲ್ಲಿ ತನ್ನ ಕೋವಿಡ್​ 19 ಲಸಿಕೆಯನ್ನ ಲೋಕಾರ್ಪಣೆ ಮಾಡುವ ಸಲುವಾಗಿ ಮಾಡೆರ್ನಾ ಇಂಕ್​ ಜೊತೆ ಪ್ರಾಥಮಿಕ ಹಂತದ ಮಾತುಕತೆ ಶುರು ಮಾಡಿದೆ ಎಂದು Read more…

ʼಭಾರತʼ ನಿಜವಾದ ಸ್ನೇಹಿತ ಎಂದು ಹಾಡಿ ಹೊಗಳಿದ ಅಮೆರಿಕ

ಕೊರೊನಾದ ವಿರುದ್ಧ ಅತಿದೊಡ್ಡ ವ್ಯಾಕ್ಸಿನೇಷನ್​ ಡ್ರೈವ್​ ನಡೆಸುತ್ತಿರುವ ಭಾರತ ಬೇರೆ ದೇಶಗಳಿಗೂ ಕೊರೊನಾ ಲಸಿಕೆಗಳನ್ನ ಕಳುಹಿಸಿ ಕೊಡುವ ಮೂಲಕ ಸಹಾಯಹಸ್ತ ಚಾಚಿದೆ. ಕಳೆದ ಕೆಲ ದಿನಗಳಿಂದ ಭೂತಾನ್​, ಮಾಲ್ಡೀವ್ಸ್, Read more…

ಭಾರತದಿಂದ ಕೊರೊನಾ ಲಸಿಕೆ ಪಡೆಯಲು ಹೊಸ ಮಾರ್ಗ ಹುಡುಕುತ್ತಿದೆ ಪಾಕ್..!

ಭಾರತ, ಬಾಂಗ್ಲಾ ದೇಶಕ್ಕೆ 20 ಲಕ್ಷ ಡೋಸ್​ ಕೋವಿಡ್​ ಲಸಿಕೆಗಳನ್ನ ಕಳುಹಿಸೋಕೆ ಯೋಜನೆಯನ್ನ ರೂಪಿಸುತ್ತಿದ್ದರೆ ಇತ್ತ ಪಾಕಿಸ್ತಾನ ಭಾರತದಲ್ಲಿ ತಯಾರಾಗಿರುವ ಕೊರೊನಾ ಲಸಿಕೆಗಳನ್ನ ಜಾಗತಿಕ ಮೈತ್ರಿ ಮೂಲಕ ಇಲ್ಲವೇ Read more…

ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…!

ಕೊರೊನಾ ವಿರುದ್ಧ ಈ ವರ್ಷದಿಂದ ಹೊಸ ಯುದ್ಧವನ್ನ ಆರಂಭಿಸಿರುವ ಭಾರತ ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ದೆಹಲಿ Read more…

ದೆಹಲಿ ಜನತೆಗೆ ಉಚಿತ ಲಸಿಕೆ ಒದಗಿಸಲು ರಾಜ್ಯ ಸರ್ಕಾರ ಸಿದ್ದ ಎಂದ ಕೇಜ್ರಿವಾಲ್​

ದೆಹಲಿ ಜನತೆಗೆ ಕೇಂದ್ರ ಸರ್ಕಾರ ಕೊರೊನಾ ಲಸಿಕೆಗಳನ್ನ ಉಚಿತವಾಗಿ ನೀಡಬೇಕೆಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಆಗ್ರಹಿಸಿದ್ದಾರೆ.‌ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ ಮಾಡಿ ಎಂದು ನಾನು Read more…

ಕೊರೊನಾ ಲಸಿಕೆ ಪಡೆದ ಭಾರತದ ಮೊದಲ ಬಾಲಿವುಡ್​ ಸ್ಟಾರ್​..!

ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾ ಲಸಿಕೆ ಹಂಚಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬಾಲಿವುಡ್​ ಸ್ಟಾರ್​ ಶಿಲ್ಪಾ ಶಿರೋಡ್ಕರ್​​ ಕೊರೊನಾ ಲಸಿಕೆ ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ Read more…

ಗುಡ್​ ನ್ಯೂಸ್​: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಮುಹೂರ್ತ ಫಿಕ್ಸ್

ಹೊಸ ವರ್ಷಕ್ಕೆ ಭಾರತೀಯ ಜನತೆಗೆ ಕೊರೊನಾ ಲಸಿಕೆ ಗಿಫ್ಟ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಕೊರೊನಾ ಲಸಿಕೆ ವಿತರಣೆ ದಿನಾಂಕವನ್ನೂ ಘೋಷಣೆ ಮಾಡುವ ಮೂಲಕ ಸಂಕ್ರಾಂತಿ ಹಬ್ಬದ ಗಿಫ್ಟ್ Read more…

ಅಹಮದಾಬಾದ್​ನಲ್ಲಿ ಕೊರೊನಾ ಲಸಿಕೆಗೆ ನೋಂದಣಿ ಪ್ರಕ್ರಿಯೆ ಶುರು

ಗುಜರಾತ್​​ನ ಅಹಮದಾಬಾದ್​​ನಲ್ಲಿ ಕೊರೊನಾ ಲಸಿಕೆಗಾಗಿ ನೋಂದಣಿ ಮಾಡಲು ಆದ್ಯತೆಯ ಆಧಾರದ ಜನರಿಗೆ ಆನ್​ಲೈನ್​ ಸೌಲಭ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಹಮದಾಬಾದ್​ ಮುನ್ಸಿಪಾಲಿಟಿ ಪ್ರಕಾರ www.ahmedabadcity.gov ನಡಿಯಲ್ಲಿ Read more…

ರಷ್ಯಾದಲ್ಲಿ 60 ವರ್ಷ ಮೇಲ್ಪಟ್ಟವರ ಚಿಕಿತ್ಸೆಗೆ ಸ್ಪುಟ್ನಿಕ್​ ವಿ ಬಳಕೆಗೆ ಗ್ರೀನ್​ ಸಿಗ್ನಲ್​

ಮಾಸ್ಕೋ: 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಬಳಸುವುದಕ್ಕಾಗಿ ರಷ್ಯಾ ತನ್ನ ಮುಖ್ಯ ಸಿಒವಿಐಡಿ -19 ಲಸಿಕೆ ಸ್ಪುಟ್ನಿಕ್ ವಿ ಅನ್ನು ಶನಿವಾರ ಅನುಮೋದಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು Read more…

ಕೊರೊನಾ ಲಸಿಕೆ ಸ್ವೀಕರಿಸಿದ ಸೌದಿ ಅರೇಬಿಯಾ ಪ್ರಿನ್ಸ್…!

ಸೌದಿ ಅರೇಬಿಯಾದ ಪ್ರಿನ್ಸ್​ ಮೊಹಮ್ಮದ್​ ಬಿನ್​ ಸಲ್ಮಾನ್ ಶುಕ್ರವಾರ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದಾರೆ ಎಂದು ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ. ಕೊರೊನಾ ಲಸಿಕೆಯನ್ನ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಮಹತ್ವದ Read more…

ಚೀನಾದ ಕೊರೊನಾ ಲಸಿಕೆ ಬಳಕೆಗೆ ಅನುಮೋದನೆ ನೀಡಿದ ಟರ್ಕಿ

ಪ್ರಾಥಮಿಕ ಪರೀಕ್ಷೆಗಳಲ್ಲಿ ಕೊರೊನಾ ವಿರುದ್ಧ 91 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದ ಹಿನ್ನೆಲೆ ಟರ್ಕಿ ಸರ್ಕಾರ ಚೀನಾದ ಸಿನೋವಾಕ್​ ಕೊರೊನಾ ವೈರಸ್​ ಲಸಿಕೆಗಳನ್ನ ಕೆಲವೇ ದಿನಗಳಲ್ಲಿ ಸ್ವೀಕರಿಸಲಿದೆ ಎಂದು ಆರೋಗ್ಯ Read more…

ಕೊರೊನಾ ಲಸಿಕೆ ಪಡೆದ ಬಳಿಕ ಅಮೆರಿಕಾ ಸೆನೆಟ್ ಸದಸ್ಯೆ ಹೇಳಿದ್ದೇನು…?

ಕೊರೊನಾ ವೈರಸ್​ ಮಹಾಮಾರಿಯಿಂದ ಬಚಾವಾಗಲು ಸದ್ಯ ಅಮೆರಿಕ ಫೈಜರ್​ ಲಸಿಕೆ ಮೇಲೆ ಭರವಸೆಯನ್ನಟ್ಟಿದೆ. ಅಮೆರಿಕದಲ್ಲಿ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಲಾಗಿದೆಯಾದರೂ ಸಹ ಜನರಿಗೆ ಲಸಿಕೆಯ ಮೇಲೆ ಇನ್ನೂ Read more…

ಫೈಜರ್​ ಕಂಪನಿ ಸಿಇಓಗೆ ಸಿಗದ ಲಸಿಕೆ…! ಕಾರಣವೇನು ಗೊತ್ತಾ…?

ಫೈಜರ್​ ಹಾಗೂ ಬಯೋಟೆಕ್​​ ಸಂಸ್ಥೆ ಸೇರಿ ತಯಾರಿಸಿದ ಕೊರೊನಾ ಲಸಿಕೆಯನ್ನ ಬ್ರಿಟನ್​ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಬ್ರಿಟನ್​ನ ಈ ನಿರ್ಧಾರದ ಬಳಿಕ ಅಮೆರಿಕ ಕೂಡ ಫೈಜರ್ ಲಸಿಕೆಯನ್ನ Read more…

BIG NEWS: ಕೊರೊನಾ ಲಸಿಕೆ ಪಡೆದ ಬಳಿಕ ಮಾಡೋ ಹಾಗಿಲ್ಲ ಮದ್ಯಪಾನ

ಕೊರೊನಾ ವೈರಸ್​ ವಿರುದ್ಧ ರಷ್ಯಾ ಸಿದ್ಧಪಡಿಸುತ್ತಿರುವ ಸ್ಪುಟ್ನಿಕ್​ ವಿ ಲಸಿಕೆ ಪಡೆದ ಬಳಿಕ 2 ತಿಂಗಳುಗಳ ಕಾಲ ಮದ್ಯಪಾನ ಮಾಡುವಂತಿಲ್ಲ ಎಂದು ಅಧಿಕಾರಿಗಳು ನಾಗರಿಕರಿಗೆ ಸಲಹೆ ನೀಡಿದ್ದಾರೆ. ಸ್ಪುಟ್ನಿಕ್​ Read more…

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೊರೊನಾ ಲಸಿಕೆಗೆ ನೋಂದಣಿ ಮಾಡಲು ಅವಕಾಶ ನೀಡಿದ ಕೇಂದ್ರ ಸರ್ಕಾರ

ಕೊರೊನಾ ಲಸಿಕೆಗಾಗಿ ತಮ್ಮ ಹೆಸರನ್ನ ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮೊಬೈಲ್​ ಅಪ್ಲಿಕೇಶನ್​ ಸೇರಿದಂತೆ ಡಿಜಿಟಲ್​ ಫ್ಲಾಟ್​ಫಾರ್ಮ್​ನ್ನು ಅಭಿವೃದ್ಧಿಪಡಿಸಿದೆ. ಈ ಸಂಬಂಧ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ Read more…

ಭಾರತದಲ್ಲಿ ಕೊರೊನಾ ಲಸಿಕೆ ಯಾರ್ಯಾರಿಗೆ ಮೊದಲು ಸಿಗಲಿದೆ ಗೊತ್ತಾ….?

ಭಾರತದಲ್ಲಿ ಮೊದಲ 1 ಕೋಟಿ ಕೊರೊನಾ ಲಸಿಕೆಯನ್ನ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತೆ. ನಂತರದಲ್ಲಿ 2 ಕೋಟಿ ಲಸಿಕೆಯನ್ನ ಅಗತ್ಯ ಸೇವೆಯಲ್ಲಿ Read more…

ಕೊರೊನಾ ಲಸಿಕೆ ಬಳಕೆಗೆ ಬ್ರಿಟನ್ ಅನುಮತಿ ನೀಡಿದ ಬೆನ್ನಲ್ಲೇ ಭಾರತದಲ್ಲಿ ನಡೆದಿದೆ ಈ ಬೆಳವಣಿಗೆ…!

ಬ್ರಿಟನ್​ ಸರ್ಕಾರ ಕೋವಿಡ್​ ವಿರುದ್ಧದ ಲಸಿಕೆ ಫೈಜರ್​ ಬಳಕೆ ಅನುಮೋದನೇ ನೀಡಿದ ಬೆನ್ನಲ್ಲೇ ಯುಕೆ ಪ್ರವಾಸ ಕೈಗೊಳ್ಳಲು ವಿಚಾರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಿಂದ ಬ್ರಿಟನ್​ಗೆ ಪ್ರಯಾಣ ಬೆಳೆಸಿಲಿಚ್ಚಿಸುತ್ತಿರುವ ಅನೇಕರು Read more…

ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಲಸಿಕೆ ಬೇಕಾ ಎಂದು ಪ್ರಶ್ನಿಸಿದ ಹರ್ಭಜನ್​ ಸಿಂಗ್​..!

ಕೊರೊನಾ ವಿರುದ್ಧ ಹೋರಾಡಲು ನಮಗೆ ನಿಜವಾಗಿಯೂ ಲಸಿಕೆ ಬೇಕಾ..? ಇಂತಹದ್ದೊಂದು ಪ್ರಶ್ನೆಯನ್ನ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಟ್ವಿಟರ್​ನಲ್ಲಿ ಕೇಳಿದ್ದಾರೆ. ಅಲ್ಲದೇ ಭಾರತೀಯರಿಗೆ ಕೊರೊನಾದಿಂದ ಪಾರಾಗಲು Read more…

ಕೊರೊನಾ ಲಸಿಕೆ ಕುರಿತು ಕೇಂದ್ರ ಸಚಿವರಿಂದ ಮತ್ತೊಂದು ಗುಡ್‌ ನ್ಯೂಸ್

2021ರ ಮೊದಲ ಭಾಗದಲ್ಲಿ ಕೊರೊನಾ ಲಸಿಕೆ ಕುರಿತಾದ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್​ ಇದೀಗ ಮತ್ತೊಂದು ಗುಡ್​ ನ್ಯೂಸ್​ ನೀಡಿದ್ದಾರೆ. ಮುಂದಿನ Read more…

ಪ್ರಾಯೋಗಿಕ ಹಂತದಲ್ಲಿರುವ ಕೊರೊನಾ ಲಸಿಕೆ ಎಷ್ಟು ಪರಿಣಾಮಕಾರಿ ಗೊತ್ತಾ…? ಇಲ್ಲಿದೆ ವಿವರ

ಡಿಸೆಂಬರ್​​ 2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಇದೀಗ ವಿಶ್ವವನ್ನೇ ನಲುಗಿಸಿದೆ. ಈಗಾಗಲೇ ಕೊರೊನಾ ವೈರಸ್​ನ್ನ ನಾಶ ಮಾಡಬೇಕು ಅಂತಾ ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...