alex Certify America | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದ ವ್ಯಕ್ತಿಗಿದೆ ಸೂಪರ್ ಪ್ರತಿಕಾಯ: ಈತನಿಗಿದೆ 10 ಸಾವಿರ ಬಾರಿ ಕೊರೊನಾ ಸೋಲಿಸಬಲ್ಲ ಶಕ್ತಿ

ಕೊರೊನಾ ನಿಯಂತ್ರಣಕ್ಕೆ ಪ್ರತಿಕಾಯ ಬಹಳ ಮುಖ್ಯ. ಇದಕ್ಕಾಗಿ ಜನರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಅಮೆರಿಕಾದ ವರ್ಜೀನಿಯಾದ ಒಬ್ಬ ವ್ಯಕ್ತಿ ಸೂಪರ್ ಪ್ರತಿಕಾಯಗಳನ್ನು ಹೊಂದಿದ್ದಾನೆ. ಜಾನ್ ಹ್ಯಾಲಿಸ್ ಎಂಬ Read more…

ಅಳಿಯನಿಗೆ ಭಾರತೀಯ ಭಕ್ಷ್ಯ ಉಣಬಡಿಸಿದ ಅಮೆರಿಕ ಬಾಣಸಿಗ

ಅಳಿಯನ ಹುಟ್ಟು ಹಬ್ಬಕ್ಕಾಗಿ ಭಾರತೀಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿದ ಮಾವನ ಪ್ರೀತಿಯ ಅಡುಗೆ ಕಲೆ ಎಲ್ಲೆಡೆ ವೈರಲ್ ಆಗಿದೆ. ಅಮೆರಿಕಾದ ಬಾಣಸಿಗ ಹಾಗೂ ರೆಸ್ಟೋರೆಂಟ್ ಮಾಲಿಕ ರಿಕ್ ಬೇಲೆಸ್ ಎಂಬಾತ Read more…

ಸಾಮಾಜಿಕ ಜಾಲತಾಣವನ್ನು ಸುದ್ದಿ ಮೂಲವನ್ನಾಗಿಸಿಕೊಂಡಿರುವವರಿಗೆ ಇಲ್ಲಿದೆ ʼಶಾಕಿಂಗ್‌ʼ ಸುದ್ದಿ

ಸಾಮಾಜಿಕ ಜಾಲತಾಣಗಳನ್ನೇ ಸುದ್ದಿಯ ಮೂಲವನ್ನಾಗಿ ನಂಬಿಕೊಂಡಿರುವ ಮಂದಿ ಸುಳ್ಳು/ಆಧಾರ ರಹಿತ ಸುದ್ದಿಗಳನ್ನು ನಂಬುವ ಸಾಧ್ಯತೆಗಳು ಬಹಳ ಇವೆ ಎಂದು ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದು ವರದಿ ಮಾಡಿದೆ. ದಿ ಪ್ಯೂ Read more…

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ. ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ Read more…

ʼಚಳಿಗಾಲʼದ ತೀವ್ರತೆಯನ್ನು ತೋರಿಸುತ್ತಿದೆ ಈ ಚಿತ್ರ

ಹಿಮಗಾಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್‌ ರಾಜ್ಯದ ಜನರು ವಿದ್ಯುತ್ ಕಡಿತದಿಂದ ಭಾರೀ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೊರೆಯುವ ಚಳಿಯಿಂದಾಗಿ ವಿದ್ಯುತ್‌ ಬೇಡಿಕೆ ತೀವ್ರಗೊಂಡು ಗ್ರಿಡ್‌ಗಳ ಮೇಲೆ ಒತ್ತಡ ಬಿದ್ದ Read more…

ತಪ್ಪಾಗಿ ವರ್ಗಾಯಿಸಿದ ಹಣ ಮರಳಿ ಪಡೆಯಲು ಸಿಟಿ ಬ್ಯಾಂಕ್ ಪರದಾಟ

ರೆವ್ಲಾನ್ ಹೆಸರಿನ ಕಂಪನಿಗೆ 2020ರ ಆಗಸ್ಟ್‌ನಲ್ಲಿ ತಪ್ಪಾಗಿ $500 ದಶಲಕ್ಷವನ್ನು ವರ್ಗಾಯಿಸಿದ್ದ ಸಿಟಿ ಬ್ಯಾಂಕ್‌ ಆ ದುಡ್ಡನ್ನು ಮರಳಿ ಪಡೆಯಲು ಭಾರೀ ಕಷ್ಟಪಡುತ್ತಿದೆ. ಪ್ರಕರಣದ ಕುರಿತಂತೆ ಸುದೀರ್ಘ ಆಲಿಕೆ Read more…

ಅಮೆರಿಕಾ ಪೌರತ್ವದ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಗುಡ್​ ನ್ಯೂಸ್​​​

ಅಮೆರಿಕದ ಗ್ರೀನ್​ ಕಾರ್ಡ್​ ಹೊಂದಲು ಬಯಸುತ್ತಿರುವ ಅನಿವಾಸಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ ಸರ್ಕಾರ ಯುಎಸ್​ ಪೌರತ್ವ ಕಾಯ್ದೆ 2021ನ್ನು ಜಾರಿಗೆ ತರಲು ಎಲ್ಲಾ Read more…

ಯುವಕ ಮಾಡಿದ‌ ಐಡಿಯಾಗೆ ತಲೆದೂಗಿದ ಆನಂದ್‌ ಮಹೀಂದ್ರ

ದಿನನಿತ್ಯದ ಸವಾಲುಗಳಿಗೆ ಸುಲಭವಾದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಭಾರತೀಯರು ಸಿದ್ಧಹಸ್ತರು. ಆದರೆ ಈ ವಿದ್ಯೆಯಲ್ಲಿ ನಮ್ಮವರ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಎಂಬ ಭೀತಿಯನ್ನು ಆನಂದ್ ಮಹಿಂದ್ರಾ ವ್ಯಕ್ತಪಡಿಸಿ ಟ್ವೀಟ್ Read more…

1973ರಲ್ಲಿ ಆಪಲ್‌ ಸಂಸ್ಥಾಪಕ‌ ಬರೆದಿದ್ದ ಉದ್ಯೋಗದ ಅರ್ಜಿ ಹರಾಜಿಗೆ

ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು 1973ರಲ್ಲಿ ತಮ್ಮ ಕೈಬರಹದಲ್ಲಿ ಬರೆದಿದ್ದ ಉದ್ಯೋಗದ ಅರ್ಜಿಯೊಂದನ್ನು ಹರಾಜಿಗೆ ಇಡಲಾಗುತ್ತಿದೆ. ಜಾಬ್ಸ್‌ ಈ ಅರ್ಜಿ ಮೂಲಕ ಯಾವ ಕೆಲಸ ಸೇರಲು Read more…

SPECIAL NEWS: ಸಾಂಪ್ರದಾಯಿಕ ಗಾಜಿನ ಬದಲಿಗೆ ಬಳಕೆಯಾಗಲಿದೆ ಮರದ ಪರದೆ

ಗಾಜಿನ ಬದಲಿಗೆ ಮರದಿಂದ ಮಾಡಿದ ಪಾರದರ್ಶಕ ಕಿಟಕಿ ಪರದೆಗಳು ಇನ್ನೇನು ವಾಸ್ತವ ಜಗತ್ತಿಗೆ ಕಾಲಿಡಲಿವೆ. ಗಾಜು ಉತ್ಪಾದನೆಗೆ ಇಂಧನ ದಕ್ಷ ಮೂಲವಾಗಿ ಮರವನ್ನು ಬಳಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ನ್ಯೂಯಾರ್ಕ್‌ನ Read more…

ಸುದ್ದಿಯಲ್ಲಿರುವ ಮೀನಾ ಹ್ಯಾರಿಸ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಆಗಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸಹೋದರಿಯ ಪುತ್ರಿ ಮೀನಾ ಹ್ಯಾರಿಸ್‌ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯ ಬಿರುಗಾಳಿಯಲ್ಲಿ ಸಿಲುಕಿದ್ದಾರೆ. ತನ್ನ ಬ್ರಾಂಡ್ ‌ಅನ್ನು Read more…

ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

ನೆಲದ ಮೇಲೆ ಒಂದಡಿಯಷ್ಟು ಹಿಮ ಕಟ್ಟಿದ್ದರೂ ಸಹ ಸಿಯಾಟಲ್‌ನ ಈ 90ರ ಹರೆಯದ ಹಿರಿಯ ಜೀವಕ್ಕೆ ತನ್ನ ಮೊದಲ ಕೊರೋನಾ ವೈರಸ್‌ ಲಸಿಕೆ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಫ್ರಾನ್‌ Read more…

15 ವರ್ಷದವನಿದ್ದಾಗ ಜೈಲು ಸೇರಿದವನು 68 ವರ್ಷಗಳ ಬಳಿಕ ಬಿಡುಗಡೆ…!

ನ್ಯೂಯಾರ್ಕ್: ಆತ ಜೈಲು ಸೇರುವಾಗ ಆಗತಾನೇ ಮೀಸೆ ಚಿಗುರಿತ್ತು. ಹೊರ ಬಂದಾಗ ಮೀಸೆ ಹಣ್ಣಾಗಿದೆ. !! ತನ್ನ ಜೀವನದ ಬಹುಭಾಗವನ್ನು ಜೈಲಿನಲ್ಲೇ ಕಳೆದ ಅಮೆರಿಕಾದ ವ್ಯಕ್ತಿ 68 ವರ್ಷಗಳ Read more…

ಮಾರಾಟಕ್ಕಿದೆ ನ್ಯೂಯಾರ್ಕ್ ‌‌ನ ಈ 3ಡಿ ಪ್ರಿಂಟೆಡ್ ಮನೆ…!

3ಡಿ ತಂತ್ರಜ್ಞಾನ ಬಳಸಿಕೊಂಡು ಮುಖದ ಮಾಸ್ಕ್‌ಗಳು, ಬ್ರೇಸ್‌ಗಳು, ಪ್ರೋಸ್ಥೆಟಿಕ್ಸ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ನಿರ್ಮಿಸಲಾಗಿದ್ದು, ಅವುಗಳು ಬಹಳ ಟ್ರೆಂಡಿಂಗ್ ಆಗುತ್ತಿವೆ. ಈ ತಂತ್ರಜ್ಞಾನ ಅದೆಷ್ಟು ಜನಪ್ರಿಯವಾಗಿದೆ ಎಂದರೆ ಮೆಕ್ಸಿಕೋ, Read more…

ಮರ್ಲಿನ್‌ ಮನ್ರೋರ ಐಕಾನಿಕ್‌ ಪೋಸ್‌ ಅನುಕರಿಸಿದ ಗೂಬೆ

ಸಬ್‌ವೇ ಗ್ರೇಟ್ ಒಂದ ಮೇಲೆ ನಿಂತುಕೊಂಡು ಕೊಟ್ಟ ಭಂಗಿಯೊಂದರಿಂದ ಭಾರೀ ಸದ್ದು ಮಾಡಿದ ಮರ್ಲಿನ್‌ ಮನ್ರೋಳ ಆ ಪೋಸ್ ಈಗಲೂ ಸಹ ಆಗಾಗ ನೆನಪಾಗುತ್ತಲೇ ಇರುತ್ತದೆ. 1954ರಲ್ಲಿ ಶೂಟ್ Read more…

ರೈತ ಪ್ರತಿಭಟನೆ ವಿರೋಧಿಸಿದ ಸೆಲೆಬ್ರಿಟಿಗಳ ವಿರುದ್ಧ ಅಮೆರಿಕನ್ ಸಿಖ್ ಸಂಘಟನೆ ಗರಂ…!

ಪಂಜಾಬ್‌, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಗಳ ಪರ-ವಿರೋಧದ ಮಾತುಗಳ ಆನ್ಲೈನ್ ಜಿದ್ದಾಜಿದ್ದಿ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರೈತರ ಪ್ರತಿಭಟನೆಯ ವೇಳೆ ನಡೆದ Read more…

ಮೆಚ್ಚಿನ ತಿನಿಸು ಎಂಜಾಯ್ ಮಾಡಿದ ಸ್ಲಾತ್: ವಿಡಿಯೋ ವೈರಲ್

ವನ್ಯಜೀವಿಗಳು ತಂತಮ್ಮ ಮೆಚ್ಚಿನ ಕೆಲಸಗಳಲ್ಲಿ ಮುಳುಗಿರುವುದನ್ನು ನೋಡುವುದೇ ಆನಂದ. ಕೋವಿಡ್-19 ಸಾಂಕ್ರಮಿಕದಿಂದ ಜನರು ಭೇಟಿ ನೀಡುತ್ತಿರುವುದು ಬಂದ್ ಆಗಿರುವ ಕಾರಣ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳಿಗೆ ಸ್ವಲ್ಪ ಖಾಸಗಿ ಸಮಯ Read more…

ನಾಝಿ ಧ್ವಜ ತೆಗೆಯಲು ಬಂದ ಮಹಿಳೆ ಮೇಲೆ ಶೂಟ್: ಕೋರ್ಟ್ ಮೆಟ್ಟಿಲೇರಿದ ವಾಯುಪಡೆ ಅಧಿಕಾರಿ

ತನ್ನ ಮನೆಯಲ್ಲಿದ್ದ ನಾಝೀ ಧ್ವಾಜವನ್ನು ತೆಗೆದು ಹಾಕಲು ಬಂದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ವಾಯುಪಡೆ ಅಧಿಕಾರಿಯೊಬ್ಬರು ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿದೆ. ವಾಯುಪಡೆ ಅಧಿಕಾರಿ ಅಲೆಕ್ಸಾಂಡರ್‌ Read more…

ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ

ಚಳಿಗಾಲದ ಪರಿಣಾಮ ಅಮೆರಿಕದ ಮಹಾಸರೋವರ ಮಿಷಿಗನ್‌ನ ನೀರು ಹೆಪ್ಪುಗಟ್ಟಿದ್ದು, ಅದರ ಮೇಲ್ಮೈನಲ್ಲಿ ಮಂಜುಗಡ್ಡೆಯ ತುಂಡುಗಳು ಕಾಣಿಸಿಕೊಳ್ಳುತ್ತಿವೆ. ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ಮಿಷಗನ್ ಮಹಾಸರೋವರದ ವಿಡಿಯೋವೊಂದನ್ನು ಶೇರ್‌ Read more…

ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ

ತನ್ನ ಸಹಪಾಠಿಯ ಮೇಲೆ ಕ್ರಶ್ ಆಗಿರುವುದಾಗಿ ಹೇಳಿಕೊಂಡ 8 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಶಾಲೆ ಉಚ್ಛಾಟಿಸಿದೆ. ಶೋಲ್ ಶೆಲ್ಟನ್ನ ಹೆಸರಿನ ಈ ಬಾಲಕಿಯ ತಾಯಿ ಡೆಲೇನ್ ಮಾತನಾಡಿ, ತನ್ನ Read more…

ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು

ತನ್ನ ಪುಟಾಣಿ ಮಗಳಿಗೆ ಮಕ್ಕಳ ಪುಸ್ತಕವೊಂದನ್ನು ಓದಿ ಹೇಳುತ್ತಿರುವ ತಂದೆಯೊಬ್ಬರ ವಿಡಿಯೊವೊಂದು ವೈರಲ್ ಆಗಿದ್ದು ನೆಟ್ಟಿಗರು ದೃಷ್ಟಿ ತೆಗೆಯುತ್ತಿದ್ದಾರೆ. ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ವಿಡಿಯೋ Read more…

ಅಮೆರಿಕ ಚುನಾವಣೆ ಪ್ರಕ್ರಿಯೆಯ ಕರಾಳ ಸತ್ಯ ಬಿಚ್ಚಿಟ್ಟ ಮಹಿಳೆ

ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಗಳು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹುದ್ದೆ ತೆರವು ಮಾಡುತ್ತಲೇ ಸದ್ದಿಲ್ಲದಂತೆ ಆಗಿವೆ. ಅಮೆರಿಕದಲ್ಲಿ ಚುನಾಯಿತರಾದ ಅಧಿಕಾರಿಗಳ ಶೈಕ್ಷಣಿಕ Read more…

ಕಮಲಾ ಹ್ಯಾರಿಸ್ ಕುರಿತು ಈ ಮಾತು ಹೇಳಿದ ಪ್ರಿಯಾಂಕಾ ಚೋಪ್ರಾ

ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್‌ರನ್ನು ಅಭಿನಂದಿಸಿದ ನಟಿ ಪ್ರಿಯಾಂಕಾ ಚೋಪ್ರಾ, ಈ ಬಗ್ಗೆ ತಮ್ಮದೂ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮುಂಬರುವ ನೆಟ್‌ಫ್ಲಿಕ್ಸ್‌ ರಿಲೀಸ್‌ ಅನ್ನು Read more…

’ಓಲಗದ ಸದ್ದು ಜೋರಾದರೆ ಕ್ಷಮೆ ಇರಲಿ’: ಅಕ್ಕಪಕ್ಕದವರಿಗೆ ಅಡ್ವಾನ್ಸ್‌ ಅಪಾಲಜಿ ಕೋರಿದ ನ್ಯೂಯಾರ್ಕ್ ವ್ಯಕ್ತಿ

ಹೊಸ ವಾದ್ಯೋಪಕರಣ ನುಡಿಸುವುದನ್ನು ಅಭ್ಯಾಸ ಮಾಡುವುದು ಕೆಲವೊಮ್ಮೆ ನಮಗೂ, ಸುತ್ತಲಿನ ಮಂದಿಗೂ ಭಾರೀ ಕಿರಿಕಿರಿ ಉಂಟು ಮಾಡುವ ಅನುಭವವಾಗಬಹುದು. ಕೆಲವೊಮ್ಮೆ ಇದರಿಂದ ಆಗುವ ಕಿರಿಕಿರಿ ಜಗಳಕ್ಕೂ ಕಾರಣವಾಗಬಹುದು. ಇಂಥದ್ದೇ Read more…

ಸಮಯ ಪ್ರಜ್ಞೆ ಮೆರೆದು ಕೋವಿಡ್ ಲಸಿಕೆ ಸದ್ಬಳಕೆ ಮಾಡಿದ ಆರೋಗ್ಯ ಕಾರ್ಯಕರ್ತರು

ಬಾಕಿ ಉಳಿದುಕೊಂಡಿದ್ದ ಕೋವಿಡ್ ಲಸಿಕೆಗಳು ಹಾಳಾಗುವುದನ್ನು ತಪ್ಪಿಸಲು ಮುಂದಾದ ಆರೋಗ್ಯ ಕಾರ್ಯಕರ್ತರ ಸಮೂಹವೊಂದು ಹಿಮಪಾತವೊಂದರಲ್ಲಿ ಸಿಲುಕಿದ್ದ ಮಂದಿಗೆ ಚುಚ್ಚುಮದ್ದುಗಳನ್ನು ಕೊಡುವ ಮೂಲಕ ಸಮಯ ಪ್ರಜ್ಞೆ ಮೆರೆದ ಘಟನೆ ಒರೆಗಾನ್‌ನಲ್ಲಿ Read more…

ಎಲನ್ ಮಸ್ಕ್‌ಗೂ ಇಷ್ಟವಾಯ್ತು ಶೇರು ಮಾರುಕಟ್ಟೆ ಮೇಲಿನ ಈಕೆಯ ಕಾಮೆಂಟರಿ

ಅಮೆರಿಕ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಗೇಮ್‌ಸ್ಟಾಪ್‌ ಟ್ರೆಂಡ್ ಇದೀಗ ಏಷ್ಯನ್ ಮಾರುಕಟ್ಟೆಯನ್ನೂ ಪ್ರವೇಶಿಸಿದೆ. ಶೇರು ಮಾರುಕಟ್ಟೆಗಳಲ್ಲಿ ಏನಾಗುತ್ತಿದೆ, ಈ ಹೊಸ ಪದಗಳ ಅರ್ಥ ಏನು Read more…

ಬಬಲ್‌ ಗಳ ಒಳಗೆ ನಡೆದಿದೆ ಕ್ರಿಯೇಟಿವ್‌ ರಾಕ್‌ ಬ್ಯಾಂಡ್

ಕೋವಿಡ್-19 ಸಾಂಕ್ರಮಿಕದ ನಡುವೆಯೇ ವಿಶೇಷವಾದ ಕ್ರಿಯೇಟಿವ್‌ ಕಾರ್ಯಕ್ರಮವೊಂದನ್ನು ಆಯೋಜಿಸಿರುವ ಅಮೆರಿಕದ ರಾಕ್ ಬ್ಯಾಂಡ್‌, ವಿಶೇಷವಾದ ಸ್ಪೇಸ್ ಬಬಲ್‌ಗಳ ಒಳಗೆ ತನ್ನ ಕಲಾವಿದರು ಹಾಗೂ ವೀಕ್ಷಕರು ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. Read more…

ಕೊಳದಲ್ಲಿ ಸಿಲುಕಿದ ನಾಯಿಯ ರಕ್ಷಣೆಗೆ ಧಾವಿಸಿದ ಫೈರ್‌ಫೈಟರ್‌

ತಣ್ಣಗೆ ಕೊರೆಯುವ ನೀರಿನ ಕೊಳವೊಂದರಲ್ಲಿ ಸಿಲುಕಿಕೊಂಡ ನಾಯಿಯೊಂದನ್ನು ರಕ್ಷಿಸಲು ಮುಂದಾದ ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಮಾನವೀಯತೆಗೆ ನೆಟ್ಟಿಗ ಸಮುದಾಯ ಚಪ್ಪಾಳೆ ತಟ್ಟಿದೆ. ಅಮೆರಿಕದ ಕೊಲರಾಡೋದ ಸ್ಟರ್ನ್ ಪಾರ್ಕ್‌‌ನಲ್ಲಿ ನಡೆದ ಈ Read more…

ಬಿಡೆನ್‌ ಮೇಣದ ಪ್ರತಿಮೆ ರಚಿಸಿದ ಲೂಧಿಯಾನಾ ಕಲಾವಿದ

ಲೂಧಿಯಾನಾದ ಪ್ರಭಾಕರ್‌ ಮೇಣದ ವಸ್ತು ಸಂಗ್ರಹಾಲಯದಲ್ಲಿ ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ. ಕಲಾವಿದ ಚಂದ್ರಶೇಖರ್‌ ಪ್ರಭಾಕರ್‌ ಈ ಕಲಾಕೃತಿ ರಚಿಸಿದ್ದು, ಅಮೆರಿಕದ Read more…

ಅಗಲಿದ ಪುತ್ರನ ನೆನೆದು ಭಾವುಕರಾದ ಜೋ ಬಿಡೆನ್

ಅಮೆರಿಕದ ಅಧ್ಯಕ್ಷರಾಗಿ ಜೋ ಬಿಡೆನ್ ಒಂದು ಕಡೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಮತ್ತೊಂದೆಡೆ ಅನಾಮಿಕ ವ್ಯಕ್ತಿಯೊಬ್ಬರು ಬಿಡೆನ್‌ ರ ದಿವಂಗತ ಪುತ್ರ ಬ್ಯೂ ಅವರ ಸಮಾಧಿ ಮುಂದೆ ಕುಳಿತಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...