alex Certify ಬಬಲ್‌ ಗಳ ಒಳಗೆ ನಡೆದಿದೆ ಕ್ರಿಯೇಟಿವ್‌ ರಾಕ್‌ ಬ್ಯಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಬಲ್‌ ಗಳ ಒಳಗೆ ನಡೆದಿದೆ ಕ್ರಿಯೇಟಿವ್‌ ರಾಕ್‌ ಬ್ಯಾಂಡ್

ಕೋವಿಡ್-19 ಸಾಂಕ್ರಮಿಕದ ನಡುವೆಯೇ ವಿಶೇಷವಾದ ಕ್ರಿಯೇಟಿವ್‌ ಕಾರ್ಯಕ್ರಮವೊಂದನ್ನು ಆಯೋಜಿಸಿರುವ ಅಮೆರಿಕದ ರಾಕ್ ಬ್ಯಾಂಡ್‌, ವಿಶೇಷವಾದ ಸ್ಪೇಸ್ ಬಬಲ್‌ಗಳ ಒಳಗೆ ತನ್ನ ಕಲಾವಿದರು ಹಾಗೂ ವೀಕ್ಷಕರು ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಲಾಕ್ ಡೌನ್ ‘ಸ್ಟ್ರೆಸ್’ ನಿಂದ ದೂರವಿರಲು ಇಲ್ಲಿದೆ ಉಪಾಯ

ಕಳೆದ ವಾರಾಂತ್ಯದಲ್ಲಿ ಒಕ್ಲಾಹಾಮಾದಲ್ಲಿ ಎರಡು ಕನ್ಸರ್ಟ್‌ಗಳನ್ನು ಈ ತಂಡ ಆಯೋಜಿಸಿದ್ದು, ಪ್ಲಾಸ್ಟಿಕ್ ಬಬಲ್‌ಗಳ ಒಳಗೆ ನಿಂತುಕೊಂಡೇ ಅದರ ಅಭಿಮಾನಿಗಳು ಸ್ಟೆಪ್ ಹಾಕಿದ್ದಾರೆ.

ತಲಾ ಮೂರು ಮಂದಿಯನ್ನು ಹಿಡಿದಿಟ್ಟುಕೊಳ್ಳಬಲ್ಲ 100 ಬಬಲ್‌ಗಳು ಈ ಕಾರ್ಯಕ್ರಮದಲ್ಲಿ ಇದ್ದವು ಎಂದು ನಥಾನ್ ಪೋಪ್ ಕೆಲವು ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದಾರೆ.

The Flaming Lips, The Flaming Lips concert, The Flaming Lips socially distanced concert, Oklahoma, USA, space bubble, The Flaming Lips space bubble concert, COVID-19, Coronavirus, Music concert during pandemic, Coronavirus and music concert, Viral video, Trending news, Indian Express news.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...