alex Certify ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ

Lake Michigan's 'Scary and Beautiful' Viral Video Should Make Us Concerned, Here's Why

ಚಳಿಗಾಲದ ಪರಿಣಾಮ ಅಮೆರಿಕದ ಮಹಾಸರೋವರ ಮಿಷಿಗನ್‌ನ ನೀರು ಹೆಪ್ಪುಗಟ್ಟಿದ್ದು, ಅದರ ಮೇಲ್ಮೈನಲ್ಲಿ ಮಂಜುಗಡ್ಡೆಯ ತುಂಡುಗಳು ಕಾಣಿಸಿಕೊಳ್ಳುತ್ತಿವೆ.

ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ಮಿಷಗನ್ ಮಹಾಸರೋವರದ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದು, ಅದೀಗ 27 ಲಕ್ಷ ವೀವ್ಸ್ ಕಂಡುಕೊಂಡಿದೆ.

ಸಮುದ್ರದಾಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

ಸರೋವರದ ಸುತ್ತಲಿನ ಪ್ರದೇಶದಲ್ಲಿ ಕೇಳಿ ಬರುವ ಸ್ವಾಭಾವಿಕ ಶಬ್ದ ಕ್ಯಾಮೆರಾದ ಮೈಕ್ರೋಫೋನ್‌ಗೆ ಅಪ್ಪಳಿಸುತ್ತಿದ್ದು, ಹಿನ್ನೆಲೆಯಲ್ಲಿ ನಸುಗಪ್ಪಿನ ಆಗಸದ ನಡುವೆ ಸೂರ್ಯನ ಸುಳಿವೇ ಇಲ್ಲದಂತೆ ಇರುವ ದೃಶ್ಯ ನೋಡಬಹುದಾಗಿದೆ. ಮಂಜುಗಡ್ಡೆಯ ಮುರಿದ ಚೂರುಗಳ ಜೊತೆಗೆ ಸರೋವರದ ನೀರಿನ ಅಲೆಗಳ ಅಬ್ಬರವನ್ನೂ ಸಹ ವಿಡಿಯೋದಲ್ಲಿ ಕೇಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...