alex Certify ಅಳಿಯನಿಗೆ ಭಾರತೀಯ ಭಕ್ಷ್ಯ ಉಣಬಡಿಸಿದ ಅಮೆರಿಕ ಬಾಣಸಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿಯನಿಗೆ ಭಾರತೀಯ ಭಕ್ಷ್ಯ ಉಣಬಡಿಸಿದ ಅಮೆರಿಕ ಬಾಣಸಿಗ

American chef cooks yummy Indian dishes for son-in-law's birthday. See the menu here - Trending News News

ಅಳಿಯನ ಹುಟ್ಟು ಹಬ್ಬಕ್ಕಾಗಿ ಭಾರತೀಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿದ ಮಾವನ ಪ್ರೀತಿಯ ಅಡುಗೆ ಕಲೆ ಎಲ್ಲೆಡೆ ವೈರಲ್ ಆಗಿದೆ.

ಅಮೆರಿಕಾದ ಬಾಣಸಿಗ ಹಾಗೂ ರೆಸ್ಟೋರೆಂಟ್ ಮಾಲಿಕ ರಿಕ್ ಬೇಲೆಸ್ ಎಂಬಾತ ತನ್ನ ಅಳಿಯ ಕೆವಿನ್ ಸುಲಿವನ್ ಗಾಗಿ ಭಾರತೀಯ ಭಕ್ಷ್ಯಗಳನ್ನು ಸಿದ್ಧಪಡಿಸಿ, ಟ್ವಿಟ್ಟರ್ ನಲ್ಲಿ ಅಳಿಯನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಬಟರ್ ಚಿಕನ್, ಪರಾಟ, ಸಾಗ್ ಪನೀರ್, ಚನ್ನಾ ಮಸಾಲ ಹೀಗೆ ಹತ್ತಾರು ತರಹದ ತಿಂಡಿತಿಸುಸಿಗಳನ್ನು ಮಾಡಿಟ್ಟು ಅಳಿಯನ ಮೇಲಿನ ಪ್ರೀತಿ ಸಾರಿದ್ದಾರೆ.

ಮಿಕಾ ಸಿಂಗ್ ಹೊಸ ಹಾಡಿನಲ್ಲಿ ಸನ್ನಿ ಲಿಯೋನ್ ತದ್ರೂಪಿ

ನನ್ನ ನೆಚ್ಚಿನ ಅಳಿಯ ಕೆವಿನ್ ಸುಲಿವನ್ ಗೆ ಹುಟ್ಟು ಹಬ್ಬದ ಶುಭಾಶಯ. ನೀನು ಅತ್ಯುತ್ತಮ ಅಳಿಯ. ರಾತ್ರಿ ನಾನು ಮಾಡಿಟ್ಟ ಭಾರತೀಯ ಅಡುಗೆಗಳನ್ನು ಸವಿದಿರುವೆ ಎಂದು ಭಾವಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದೀಗ ವೈರಲ್ ಆಗಿದ್ದು, ಅನೇಕರು ಮಾವ-ಅಳಿಯನ ಈ ಪ್ರೀತಿಗೆ ಮನಸೋತು, ಇಬ್ಬರನ್ನೂ ಹರಸಿ, ಆಶೀರ್ವದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...