alex Certify ಮೆಚ್ಚಿನ ತಿನಿಸು ಎಂಜಾಯ್ ಮಾಡಿದ ಸ್ಲಾತ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚಿನ ತಿನಿಸು ಎಂಜಾಯ್ ಮಾಡಿದ ಸ್ಲಾತ್: ವಿಡಿಯೋ ವೈರಲ್

Image result for ‘Cuteness Overload:’ Adorable Video of Sloth Eating Carrot at Philadelphia Zoo Goes Viral

ವನ್ಯಜೀವಿಗಳು ತಂತಮ್ಮ ಮೆಚ್ಚಿನ ಕೆಲಸಗಳಲ್ಲಿ ಮುಳುಗಿರುವುದನ್ನು ನೋಡುವುದೇ ಆನಂದ. ಕೋವಿಡ್-19 ಸಾಂಕ್ರಮಿಕದಿಂದ ಜನರು ಭೇಟಿ ನೀಡುತ್ತಿರುವುದು ಬಂದ್ ಆಗಿರುವ ಕಾರಣ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳಿಗೆ ಸ್ವಲ್ಪ ಖಾಸಗಿ ಸಮಯ ಸಿಕ್ಕಿದೆ.

ಫಿಲಡೆಲ್ಫಿಯಾ ಮೃಗಾಲಯದಲ್ಲಿರುವ ಸ್ಲಾತ್‌ ಒಂದು ಆರಾಮವಾಗಿ ಕ್ಯಾರೆಟ್ ಮೆಲ್ಲುತ್ತಾ ಇರುವ ಮುದ್ದಾದ ವಿಡಿಯೋವೊಂದು ವೈರಲ್ ಆಗಿದೆ. ಮೃಗಾಲಯದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ.

ಸಮುದ್ರದಲ್ಲಿ ಸರ್ಫಿಂಗ್ ಮಾಡಿದ ಮೇಕೆ…! ಫೋಟೋ ವೈರಲ್

’ಜಬ್ಬಾ’ ಹೆಸರಿನ ಈ ಸ್ಲಾತ್‌‌ ಕಣ್ಣುಗಳನ್ನು ಪಿಳಿ ಪಿಳಿ ಬಿಟ್ಟುಕೊಂಡು ತನ್ನ ಮೀಲ್ ಎಂಜಾಯ್ ಮಾಡುತ್ತಿರುವುದನ್ನು 21 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...