alex Certify America | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್​ರ ವೇತನ ಎಷ್ಟು ಗೊತ್ತಾ…?

ಅಮೆರಿಕದ 49ನೇ ಅಧ್ಯಕ್ಷರಾಗಿ ಜೋ ಬಿಡೆನ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶ್ವೇತ ಭವನದಲ್ಲಿ ನೆಲೆಸಲಿರುವ ಜೋ ಬಿಡೆನ್​ಗೆ ಸರ್ಕಾರದಿಂದ ಯಾವ್ಯಾವ ಸೌಕರ್ಯಗಳು ಸಿಗಲಿದೆ ಅನ್ನೋ ಕುತೂಹಲ ಎಲ್ಲರಲ್ಲಿದೆ. ಅಮೆರಿಕದ Read more…

ಭೋಜ್ಪುರಿ ಹಾಡಿಗೆ ಸ್ಟೆಪ್ ಹಾಕಿದ ಅಮೆರಿಕನ್

ಭಾರತೀಯರಲ್ಲಿ ಬಹುತೇಕ ಮಂದಿಗೆ ಬಾಲಿವುಡ್ ಮ್ಯೂಸಿಕ್‌ನ ಬೀಟ್‌ಗಳು ಎಂದರೆ ಬಹಳ ಇಷ್ಟ. ಹೈ ಎನರ್ಜಿಯ ಈ ಬೀಟ್‌ಗಳು ಭಾರತೀಯ ಸಿನಿಮಾದ ಅತ್ಯಂತ ಪ್ರಮುಖ ಅಂಗವಾಗಿದೆ. ಭಾರತೀಯ ಸಿನಿಮಾ ಎಂದರೆ Read more…

ನಿರ್ಗಮಿತ ಅಧ್ಯಕ್ಷರ ಅಣಕ ಮಾಡಿದ ಗ್ರೇಟಾ ಥನ್‌ಬರ್ಗ್

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಸದಾ ಕೆಂಡ ಕಾರುವ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್, ನೆನ್ನೆಯಷ್ಟೇ ಶ್ವೇತಭವನದಿಂದ ನಿರ್ಗಮಿಸಿದ ಟ್ರಂಪ್ ಗುಡ್‌ಬೈ ಹೇಳಿ ಟ್ವೀಟ್ ಮಾಡಿದ್ದಾರೆ. Read more…

ಗಾಜಿನ ಬಾಟಲಿಯೊಳಗೆ ಬಿಡೆನ್ ಕಲಾಕೃತಿ ಮೂಡಿಸಿದ ಒಡಿಶಾ ಕಲಾವಿದ

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್‌ ಗೌರವಾರ್ಥ ಒಡಿಶಾದ ಭುವನೇಶ್ವರದ ಕಲಾವಿದರೊಬ್ಬರಿಂದ ಅವರಿಗೆ ವಿಶೇಷ ಗೌರವ ಸಿಕ್ಕಿದೆ. ಎಲ್‌. ಈಶ್ವರ ರಾವ್‌ ಹೆಸರಿನ ಈ ಕಲಾವಿದ Read more…

ಪ್ರಮಾಣವಚನ ಸಮಾರಂಭಕ್ಕೆ ಟೀನೇಜ್ ಮಿತ್ರನಿಗೆ ಆಹ್ವಾನ ಕೊಟ್ಟ ಬಿಡೆನ್

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಜೋ ಬಿಡೆನ್ ಅವರು ಈ ಅದ್ಧೂರಿ ಸಮಾರಂಭಕ್ಕೆ ತಮ್ಮ ಒಬ್ಬ ವಿಶೇಷ ಸ್ನೇಹಿತನನ್ನು ಆಹ್ವಾನಿಸಿದ್ದಾರೆ. ಮಾತನಾಡಲು ಪ್ರಯಾಸ ಪಡುವ ಹದಿಹರೆಯದ Read more…

ಜಿಂಕೆ ಪ್ರಾಣ ರಕ್ಷಿಸಿದ ಅರಣ್ಯಾಧಿಕಾರಿಗೆ ನೆಟ್ಟಿಗರ ಚಪ್ಪಾಳೆ

ಪಕ್ಷಿಗಳಿಗೆ ಫೀಡಿಂಗ್ ಮಾಡುವ ವಸ್ತುವೊಂದನ್ನು ಕತ್ತಿಗೆ ತಗಲುಹಾಕಿಕೊಂಡು ಪರದಾಡುತ್ತಿದ್ದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸುತ್ತಿರುವ ಚಿತ್ರಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ. ಅಮೆರಿಕದ ಕೊಲರಾಡೋ ವನ್ಯಧಾಮದಲ್ಲಿ ಈ ಘಟನೆ Read more…

ಸಖತ್‌ ಹಿಟ್ ಆಯ್ತು ಕಮಲಾ ಹ್ಯಾರಿಸ್‌ ’ಫ್ಯೂಚರ್‌ ಈಸ್ ಫೀಮೇಲ್‌’ ಸಾಕ್ಸ್

ತನ್ನ 59ನೇ ಅಧ್ಯಕ್ಷೀಯ ಪ್ರಮಾಣ ವಚನ ಸಮಾರಂಭಕ್ಕೆ ಸಜ್ಜಾಗುತ್ತಿರುವ ಅಮೆರಿಕ ಬುಧವಾರದಂದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಗದ್ದುಗೆಗೆ ಏರುವುದನ್ನು ಕಾಣಲಿದೆ. ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ Read more…

ʼಶ್ವೇತಭವನʼದ ಮುಂದೆ ತಮಿಳುನಾಡಿನ ಸಾಂಪ್ರದಾಯಿಕ ರಂಗೋಲಿ

ಇನ್ನೆರಡೇ ದಿನಗಳಲ್ಲಿ ಅಮೆರಿಕದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಅದ್ಧೂರಿ ಸಮಾರಂಭಕ್ಕೆ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿದ್ದು, Read more…

ಕಮಲಾ ಹ್ಯಾರಿಸ್ ಪತಿ ಈಗ ಅಮೆರಿಕದ ‌ʼಸೆಕೆಂಡ್ ಜಂಟಲ್‌ಮನ್ʼ

ಅಮೆರಿಕದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕರ ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಸಾಮಾಜಿಕ ಜಾಲತಾಣ ಟ್ವಿಟರ್‌, ಶ್ವೇತ ಭವನದ ಉನ್ನತ ಮಂದಿಗೆ ವಿಶೇಷ ಖಾತೆಗಳನ್ನು ಆರಂಭಿಸಲು ಸಿದ್ದತೆ Read more…

2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಇದು

ಪಿಜ್ಜಾ ಆರ್ಡರ್‌ ಮಾಡಬೇಕು ಎಂದು ನಿಮಗೆ ಅನಿಸಿದ ಸಂದರ್ಭದಲ್ಲಿ ಇದೇ ಆಲೋಚನೆ ಜಗತ್ತಿನಲ್ಲಿ ಅದೆಷ್ಟು ಮಂದಿಗೆ ಬಂದಿರಬಹುದು? ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಜಾಗಗಳಲ್ಲಿ ಜನರು ಅತ್ಯಧಿಕವಾಗಿ ಆರ್ಡರ್‌ Read more…

ಅಮೆರಿಕ: ನಿಯಂತ್ರಣ ಮೀರಿದ ಕೋವಿಡ್-19 ಸೋಂಕಿತರ ಸಂಖ್ಯೆಗೆ ಹೈರಾಣುಗುತ್ತಿವೆ ಆಸ್ಪತ್ರೆಗಳು

ಕೊರೋನಾ ವೈರಸ್ ಉಪಟಳ ಇತ್ತೀಚೆಗೆ ವ್ಯಾಪಕವಾಗುತ್ತಿರುವ ಕಾರಣ ಅಮೆರಿಕದಲ್ಲಿ ಭಾರೀ ಸಂಕಟಮಯ ಪರಿಸ್ಥಿತಿ ನೆಲೆಸಿದೆ. ಆಸ್ಪತ್ರೆಗಳು, ಐಸಿಯು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಭರ್ತಿಯಾಗಿವೆ. ಕ್ಯಾಲಿಫೋರ್ನಿಯಾ ಹಾಗೂ ನೆವೆಡಾ Read more…

ಬಾಲ್ಯದ ಚಿತ್ರದೊಂದಿಗೆ ತಾಯಿಗೆ ಹೃದಯಸ್ಪರ್ಶಿ ನೋಟ್ ಬರೆದ ಕಮಲಾ ಹ್ಯಾರೀಸ್

ಇನ್ನೊಂದೇ ವಾರದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹಾಗೂ ಕಮಲಾ ಹ್ಯಾರೀಸ್ ಅಮೆರಿಕದ ಅತ್ಯುನ್ನತ ಹುದ್ದೆಗಳನ್ನು ಅಧಿಕೃತವಾಗಿ ಅಲಂಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳ Read more…

ಪಿಜ್ಜಾ ತಿನ್ನುತ್ತಾ NETFLIX‌ ನೋಡುವವರಿಗೆ ಸಿಗುತ್ತೆ 500 ಡಾಲರ್…!

ಅಮೆರಿಕ ಮೂಲದ ಕಂಪನಿಯೊಂದು ಹೊಟ್ಟೆ ಬಿರಿಯುವಂತೆ ಪಿಜ್ಜಾ ತಿಂದುಂಡು, ನೆಟ್‌ಫ್ಲಿಕ್ಸ್ ನೋಡಿಕೊಂಡು ಇರಲು ಬರುವವರಿಗೆ $500‌ ಗಳನ್ನು ನೀಡಲು ಮುಂದಾಗಿದೆ. ಹೀಗೆ ತಿಂದುಕೊಂಡು ಶೋಗಳನ್ನು ವೀಕ್ಷಿಸುವ ಮಂದಿಯ ಹುಡುಕಾಟದಲ್ಲಿ Read more…

ಕ್ಯಾಪಿಟಲ್‌ ಹಿಂಸಾಚಾರವನ್ನು ಸಮರ್ಥಿಸಿಕೊಂಡ ಟ್ರಂಪ್‌ ಬೆಂಬಲಿಗ

ಕಳೆದ ವಾರಕ್ಕೂ ಮುನ್ನ ಒಂದೇ ಒಂದೇ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ‍್ಯಾಲಿಯಲ್ಲಿ ಭಾಗಿಯಾಗಿರದ ಬ್ರಾಂಡನ್ನ ಫೆಲ್ಲೋಸ್, ಅಧ್ಯಕ್ಷರ ಟ್ವೀಟ್ ಒಂದನ್ನು ನೋಡಿ ಪ್ರೇರಿತರಾಗಿ ವಾಷಿಂಗ್ಟನ್‌ಗೆ ಆಗಮಿಸಿದ್ದರು. Read more…

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಶಾಕ್ ಮೇಲೆ ಶಾಕ್

ಅಮೆರಿಕ ರಾಜಧಾನಿ ವಾಷಿಂಗ್ಟನ್‌ ಗಲಭೆ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಾಗ್ದಂಡನೆಗೆ ಒಳಪಡಿಸುವ ನಿರ್ಣಯದ ಪರ ಮತ ಚಲಾಯಿಸುವುದಾಗಿ ಸ್ವಪಕ್ಷದ ಸದಸ್ಯೆ ಲಿಜ್ ಚೆನಿ ಘೋಷಿಸಿದ್ದಾರೆ. “ಸಂವಿಧಾನದ ಮೇಲೆ Read more…

ನಗು ಉಕ್ಕಿಸುವಂತಿದೆ‌ ಕ್ಯಾಪಿಟಲ್‌ ಗಲಭೆಯ ಕಮೆಂಟ್ರಿ…!

ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಆಯ್ಕೆ ವಿರೋಧಿಸಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೇಶದ ರಾಜಧಾನಿಯಲ್ಲಿ ನಡೆಸಿದ ಗಲಾಟೆ ಈಗ ಟಾಕ್ ಆಫ್ ದ ಟೌನ್. Read more…

ಕುಂಬಳಕಾಯಿ ಖರೀದಿಸಿದ್ರೆ ಇಲ್ಲಿ ನೀಡಬೇಕು ತೆರಿಗೆ

ಪ್ರತಿ ದೇಶದ ಆದಾಯ ತೆರಿಗೆ ಪಾವತಿ ನಿಯಮಗಳು ಭಿನ್ನವಾಗಿದೆ. ಬೇರೆ ಬೇರೆ ದೇಶಗಳು ತಮ್ಮದೆ ತೆರಿಗೆ ನೀತಿ ಹೊಂದಿವೆ. ಅಮೆರಿಕಾದಲ್ಲಿ ಚಿತ್ರ-ವಿಚಿತ್ರ ತೆರಿಗೆ ಕಾನೂನಿದೆ. ಕುಂಬಳಕಾಯಿ ಖರೀದಿಸಿದ್ರೆ ತೆರಿಗೆ Read more…

BIG NEWS: ಅಧಿಕಾರದಿಂದ ಕೆಳಗಿಳಿಯುವ ಮುನ್ನ ಚೀನಾಗೆ ಮತ್ತೊಂದು ಶಾಕ್‌ ನೀಡಿದ ಅಮೆರಿಕಾ ಅಧ್ಯಕ್ಷ ಟ್ರಂಪ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್‌ ವಿರುದ್ದ ಪರಾಭವಗೊಂಡಿರುವ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇನ್ನು ಕೆಲ ದಿನಗಳಲ್ಲೇ ತಮ್ಮ ಅಧಿಕಾರವನ್ನು ಬಿಟ್ಟುಕೊಡಬೇಕಿದೆ. ಇದರ ಮಧ್ಯೆಯೇ ಡೋನಾಲ್ಡ್‌ ಟ್ರಂಪ್‌ ಚೀನಾಗೆ Read more…

ವಿಚಿತ್ರ ಕಾರಣ ನೀಡಿ ಬೇಕರಿ ಮೇಲೆ ಪ್ರಕರಣ ದಾಖಲಿಸಿದ ಗ್ರಾಹಕ

’ಹವಾಯಿಯನ್‌ ರೋಲ್ಸ್‌’ ಎಂದು ತನಗೆ ಕೊಡಲಾಗುತ್ತಿದ್ದ ರೋಲ್‌ಗಳು ಮೂಲತಃ ಹವಾಯಿ ದ್ವೀಪದಲ್ಲಿ ಮಾಡಿದವಲ್ಲ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಬೇಕರಿಯೊಂದರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನ್ಯೂಯಾರ್ಕ್‌‌ನಲ್ಲಿ ಜರುಗಿದೆ. ರಾಬರ್ಟ್ Read more…

ಟ್ವಿಟರ್‌ ವಿರುದ್ಧ $500 ಮಿಲಿಯನ್ ಮಾನಹಾನಿ ದಾಖಲಿಸಿದ ಕಂಪ್ಯೂಟರ್‌ ಶಾಪ್ ಮಾಲೀಕ

ಕಂಪ್ಯೂಟರ್‌ ಅಂಗಡಿಯ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ವಿರುದ್ಧ $500 ದಶಲಕ್ಷ ಪರಿಹಾರ ಕೋರಿ ಮಾನಹಾನಿ ಪ್ರಕರಣ ದಾಖಲಿಸಿರುವ ಘಟನೆ ಅಮೆರಿಕದಲ್ಲಿ ಜರುಗಿದೆ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ Read more…

ಅಮೆರಿಕದ ನದಿಗಳ ಬಣ್ಣ ಬದಲಾಗುತ್ತಿರುವುದೇಕೆ…?

ನದಿಗಳ ಬಣ್ಣ ಬದಲಾಗುತ್ತಿರುವ ಲೆಕ್ಕವಿಲ್ಲದಷ್ಟು ವರದಿಗಳನ್ನು ವರ್ಷಗಳಿಂದಲೂ ಓದುತ್ತಲೇ ಬಂದಿದ್ದೇವೆ. ಅಮೆರಿಕದ ನದಿಗಳ ಬಣ್ಣ ಕೆಲವೊಮ್ಮೆ ಹಳದಿ ಹಾಗೂ ಕೆಲವೊಮ್ಮೆ ಹಸಿರಾಗಿ ಕಾಣಿಸಿಕೊಳ್ಳುತ್ತಿದ್ದು ಇದರ ಹಿಂದಿನ ಸತ್ಯವನ್ನು ಅರಿಯಲು Read more…

60 ವರ್ಷಗಳ ಸುಖ ದಾಂಪತ್ಯ ಕೊರೋನಾ ಕಾರಣಕ್ಕೆ ಹತ್ತೇ ದಿನದಲ್ಲಿ ಅಂತ್ಯ

ಅಮೆರಿಕದ ಷಿಕಾಗೋದ ಹಿರಿಯ ಜೋಡಿಯ 60 ವರ್ಷಗಳ ದಾಂಪತ್ಯಕ್ಕೆ ಕೋವಿಡ್-19 ಸೋಂಕು ಅಂತ್ಯ ಹಾಡಿದೆ. ಮೈಕ್ ಬ್ರೂನೋ ಹಾಗೂ ಕರೋಲ್ ಬ್ರೂನೋ ಎಂಬ ಈ ಹಿರಿಯ ಜೋಡಿ ಕೋವಿಡ್-19 Read more…

ನೆಟ್ಟಿಗರ ಅಪಹಾಸ್ಯಕ್ಕೆ ತುತ್ತಾದ ಟ್ರಂಪ್‌ರ ವಿಡಿಯೋ ಟ್ವೀಟ್

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವಿಟರ್‌ನಲ್ಲಿ ತಾವು ಪೋಸ್ಟ್‌ ಮಾಡಿದ ಪೋಸ್ಟ್‌ ಒಂದರಿಂದ ನೆಟ್ಟಿಗರಿಂದ ಅಪಹಾಸ್ಯಕ್ಕೆ ತುತ್ತಾಗಿದ್ದಾರೆ. ಶ್ವೇತ ಭವನದಿಂದ ಆರಂಭವಾಗುವಂತೆ ಕಾಣುವ Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಈ ವಿಡಿಯೋ…!

2020ರ ವರ್ಷದಲ್ಲಿ ’ಹೀಗೆಲ್ಲಾ ಆಗುತ್ತಾ?’ ಎಂದು ಅಚ್ಚರಿ ಪಡುವಂಥ ಸಾಕಷ್ಟು ಘಟನೆಗಳು ಜರುಗುತ್ತಲೇ ಬಂದಿವೆ. ಲಾಸ್‌ ಏಂಜಲಿಸ್‌ನ ಆಗಸದಲ್ಲಿ 3000 ಅಡಿ ಎತ್ತರದಲ್ಲಿ ಅನಾಮಿಕನೊಬ್ಬ ಜೆಟ್‌ಪ್ಯಾಕ್ ಸೂಟ್‌ನಲ್ಲಿ ಹಾರುತ್ತಿದ್ದ Read more…

ಒಡಹುಟ್ಟಿದ ಈ 12 ಮಂದಿಯ ಒಟ್ಟು ವಯಸ್ಸು 1042 ವರ್ಷಗಳು…!

12 ಮಂದಿ ಒಡಹುಟ್ಟಿದವರ ಬಳಗವೊಂದು, ವಿಶ್ವದ ಅತ್ಯಂತ ಹಿರಿಯ ಒಡಹುಟ್ಟಿದವರ ಬಳಗ ಎಂಬ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ. ಈ 12 ಮಂದಿ ಒಡಹುಟ್ಟಿದವರ ಒಟ್ಟು ವಯಸ್ಸು 1042 ವರ್ಷಗಳು Read more…

ಅಸ್ಪೃಶ್ಯತೆ ವಿರುದ್ಧ ದನಿಯಾಗಿದ್ದ ವೈದ್ಯೆ ನಿಧನ

ಕೆಲವೇ ವಾರಗಳ ಹಿಂದೆ ಅಸ್ಪೃಶ್ಯತೆಯ ವಿರುದ್ಧ ದೂರಿದ್ದ ಕೃಷ್ಣವರ್ಣೀಯ ವೈದ್ಯರೊಬ್ಬರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಜರುಗಿದೆ. ಕೋವಿಡ್‌-19 ಸೋಂಕಿತರಾಗಿದ್ದ ಡಾ. ಸೂಸನ್‌ ಮೂರ್‌ ತಮಗಾದ ಅನುಭವವನ್ನು ಹೇಳುತ್ತಾ, ರೋಗಿಯೊಬ್ಬರ Read more…

ದಾರಿಹೋಕರನ್ನು ಅಡ್ಡಗಟ್ಟಿದ ಕುದುರೆಗಳ ಬೇಡಿಕೆ ಏನು ಗೊತ್ತಾ…?

ಅಲೆಮಾರಿ ಕುದುರೆಗಳೆರಡು ದಂಪತಿಗಳ ಜೋಡಿಯೊಂದನ್ನು ಅಡ್ಡ ಹಾಕಿಕೊಂಡು ಅವರ ಮಗುವಿನ ಸ್ಟ್ರೋಲರ್‌ ಕೊಡುವವರೆಗೂ ದಾರಿ ಬಿಡದೇ ರಂಪ ಮಾಡಿವೆ. ಬೇಬಿ ಸ್ಟ್ರೋಲರ್‌ ಕೊಡುವವರೆಗೂ ಯಾರನ್ನೂ ದಾರಿಯಲ್ಲಿ ಹೋಗಲು ಬಿಡದ Read more…

ಮಳೆನೀರಿನ ಚರಂಡಿಯಲ್ಲಿ ಕಾಣಿಸಿಕೊಂಡ ಮೊಸಳೆ

ಮಳೆ ನೀರು ಹರಿದುಹೋಗಲೆಂದು ಮಾಡಿರುವ ಚರಂಡಿಯೊಂದರಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡ ಘಟನೆ ಅಮೆರಿಕದ ಫ್ಲಾರಿಡಾದ ಸರಾಸೋಟ ಕೌಂಟಿ ಶೆರೀಫ್ ಕೌಂಟಿಯಲ್ಲಿ ಘಟಿಸಿದೆ. ಚರಂಡಿಯಲ್ಲಿ ಸಿಲುಕಿ ಹೊರ Read more…

ಚಿರತೆ ಹಿಡಿಯಲು ದೌಡಾಯಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ…!

ಅಮೆರಿಕದ ಒರೆಗಾನ್‌ನ ಮಲ್ಟ್‌ನೋಮಾ ಕೌಂಟಿಯಲ್ಲಿ ದೊಡ್ಡ ಬೆಕ್ಕುಗಳು ಕಣ್ಣಿಗೆ ಬೀಳುವುದು ಸಾಮಾನ್ಯ ಸಂಗತಿಯಾಗಿದೆ. ಇಲ್ಲೆಲ್ಲಾ ದಿನಂಪ್ರತಿ ಕೌಗರ್‌ಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಕಳೆದ ಶುಕ್ರವಾರ ಬೆಳಗ್ಗಿನ ಜಾವ ಸ್ಥಳೀಯರೊಬ್ಬರು, Read more…

ಚಲಿಸುತ್ತಿದ್ದ ವಿಮಾನದಿಂದ ತುರ್ತು ದ್ವಾರ ತೆಗೆದು ಹೊರ ಬಂದ ಪ್ರಯಾಣಿಕರು

ರನ್‌ವೇನಿಂದ ಹೊರಬರುತ್ತಿದ್ದ ವಿಮಾನವೊಂದರಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಶ್ವಾನವೊಂದು ತುರ್ತು ನಿರ್ಗಮನ ಪ್ರವೇಶದ ಮೂಲಕ ಆಚೆ ಬಂದ ಘಟನೆ ನ್ಯೂಯಾರ್ಕ್‌ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಘಟಿಸಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...