alex Certify ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು

ತನ್ನ ಪುಟಾಣಿ ಮಗಳಿಗೆ ಮಕ್ಕಳ ಪುಸ್ತಕವೊಂದನ್ನು ಓದಿ ಹೇಳುತ್ತಿರುವ ತಂದೆಯೊಬ್ಬರ ವಿಡಿಯೊವೊಂದು ವೈರಲ್ ಆಗಿದ್ದು ನೆಟ್ಟಿಗರು ದೃಷ್ಟಿ ತೆಗೆಯುತ್ತಿದ್ದಾರೆ.

ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ವಿಡಿಯೋ ಶೇರ್‌ ಮಾಡಿದ್ದು, ಮಿಕಿ ಮೌಸ್ ಪುಸ್ತಕದಲ್ಲಿರುವ ವಿವಿಧ ಪಾತ್ರಗಳನ್ನು ತನ್ನ ಮಗಳಿಗೆ ಇಮಿಟೇಟ್ ಮಾಡಿ ತೋರುತ್ತಿರುವ ಅಪ್ಪನನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಕನ್ನಡಿ ಮುಂದೆ ಕುಳಿತು ಸಿಟ್ಟು ಮಾಡುವುದನ್ನು ಪ್ರ್ಯಾಕ್ಟೀಸ್ ಮಾಡುವ ನಾಯಿ

ತನ್ನಪ್ಪನ ಕಥೆ ಹೇಳುವ ರೀತಿಯನ್ನು ಕಂಡು ಭಾರೀ ಖುಷಿಯಾದ ಕಂದಮ್ಮ ನಗೆಗಡಲಲ್ಲಿ ತೇಲುತ್ತಿರುವುದನ್ನು ನೋಡಲು ಬಲೇ ಮುದ್ದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...