alex Certify ಬೆಲೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಬಿಟ್ಟು ಪುಟ್ಟ ಸೈಕಲ್‌ನಂತಹ ಸ್ಕೂಟರ್‌ ಏರಿದ ನಟ, ಬುಲೆಟ್‌ಗಿಂತ ಕಮ್ಮಿ ಏನಿಲ್ಲ ಇದರ ಬೆಲೆ….!

ಸದಾ ಐಷಾರಾಮಿ ಕಾರಿನಲ್ಲಿ ಓಡಾಡ್ತಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚೆಗೆ ಪುಟ್ಟ ಸೈಕಲ್‌ನಂತಹ ಸ್ಕೂಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಹೆಸರು ಮೇಟ್-ಎಕ್ಸ್ ಇ ಬೈಕ್‌. ಪುಟಾಣಿ ಎಲೆಕ್ಟ್ರಿಕ್‌ ಸ್ಕೂಟರ್‌ Read more…

ವಿಶ್ವದ ಅತ್ಯಂತ ದುಬಾರಿ ತರಕಾರಿಗಳಿವು…! ಚಿನ್ನಕ್ಕಿಂತಲೂ ಹೆಚ್ಚು ಇವುಗಳ ಬೆಲೆ

  ದೇಶದಲ್ಲಿ ತರಕಾರಿಗಳು ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿವೆ. ಕೆಜಿಗೆ 50 ರೂಪಾಯಿಗೆ ತಲುಪಿರೋ ಈರುಳ್ಳಿ ಗೃಹಿಣಿಯರ ಕಣ್ಣಲ್ಲಿ ನೀರು ಹಾಕಿಸ್ತಾ ಇದೆ. ಜಗತ್ತಿನ ಅತ್ಯಂತ ದುಬಾರಿ ತರಕಾರಿಗಳ ಬಗ್ಗೆ Read more…

BIG NEWS: ಮತ್ತೊಂದು ಅಗ್ಗದ CNG ಕಾರು ಬಿಡುಗಡೆ ಮಾಡಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿ ಹೊಸ ಆಲ್ಟೊ ಕೆ10 ಎಸ್-ಸಿಎನ್‌ಜಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಕೇವಲ ಒಂದು ರೂಪಾಂತರದಲ್ಲಿ ಲಾಂಚ್‌ ಮಾಡಲಾಗಿದೆ. ಈ ಸಿಎನ್‌ಜಿ ಕಾರಿನ ಆರಂಭಿಕ Read more…

10 ಸಾವಿರ ರೂ. ಬೆಲೆಬಾಳುವ ಲೆಹಂಗಾ ಒಲ್ಲೆ ಅಂದ ವಧು: ಅಗ್ಗದ ಡ್ರೆಸ್​ ಎಂದು ಮಾಡಿದ್ಲು ಮದುವೆ ಕ್ಯಾನ್ಸಲ್…..!

ಲಖನೌ: ಮದುವೆ ಮನೆಯಲ್ಲಿ ಕಿರಿಕಿರಿಗಳು ಆಗುವುದು ಸಾಮಾನ್ಯ. ಎಷ್ಟೋ ಸಮಯದಲ್ಲಿ ಚಿಕ್ಕ ಪುಟ್ಟ ವಿಷಯಕ್ಕೆ ಮದುವೆ ಮುರಿದುಬೀಳುವುದು ಇದೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯಿಂದ ವರನ ಕಡೆಯವರು ತನಗೆ Read more…

ವಿರಾಟ್‌ ಕೊಹ್ಲಿ ವಾಚ್‌ ಮೇಲೆ ನೆಟ್ಟಿದೆ ಎಲ್ಲರ ಕಣ್ಣು; ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ….!

ಕ್ರಿಕೆಟರ್‌ಗಳು, ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಅದು ದೊಡ್ಡ ಸುದ್ದಿಯಾಗುತ್ತೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಾಚ್‌ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇಂದು ಬೆಳಗ್ಗೆ Read more…

ಇದು ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್….! ಸಾಮಾನ್ಯ ಐಫೋನ್‌ಗಿಂತ ನೂರು ಪಟ್ಟು ಹೆಚ್ಚಾಗಿದೆ ಇದರ ಬೆಲೆ

ಇತ್ತೀಚಿಗೆ ಆಪಲ್‌ ಕಂಪನಿ ಬಿಡುಗಡೆ ಮಾಡಿರುವ ಐಫೋನ್‌ 14 ಸರಣಿ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಇವುಗಳ ಪೈಕಿ iPhone 14 Pro Max ಅತಿ ಹೆಚ್ಚು ಬೆಲೆಯ ಮೊಬೈಲ್‌. Read more…

ಮಣ್ಣು, ರಾಸಾಯನಿಕ ಬಳಸದೇ ಮನೆಯಲ್ಲೇ ತರಕಾರಿ ಬೆಳೆದು 70 ಲಕ್ಷ ರೂ. ಆದಾಯ…! ಇಲ್ಲಿದೆ ಸ್ಫೂರ್ತಿದಾಯಕ ವಿಡಿಯೋ

ಕೇವಲ ತರಕಾರಿ ಬೆಳೆಯುವ ಮೂಲಕ ವರ್ಷಕ್ಕೆ 70 ಲಕ್ಷ ರೂಪಾಯಿ ಗಳಿಸುವ ಉತ್ತರ ಪ್ರದೇಶದ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುಎನ್‌ಇಪಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ Read more…

ಬೈಕ್‌ ಪ್ರಿಯರಿಗೆ ಮೋಡಿ ಮಾಡ್ತಿದೆ Ducati Diavel V4; ಇಲ್ಲಿದೆ ಅದರ ವಿಶೇಷತೆ

ಡುಕಾಟಿ ಬೈಕ್‌ಗಳ ಬಗ್ಗೆ ಜನರಿಗೆ ಸಾಕಷ್ಟು ಕ್ರೇಝ್‌ ಇದೆ. ಅದಕ್ಕೆ ತಕ್ಕಂತೆ ಬೈಕ್‌ ವಿನ್ಯಾಸಗೊಳಿಸಿರೋ ಕಂಪನಿ 2023ರ Ducati Diavel V4 ಲುಕ್‌ ಅನ್ನು ರಿವೀಲ್‌ ಮಾಡಿದೆ. ಇದು Read more…

ಮಾರುಕಟ್ಟೆಗೆ ಬಂದಿದೆ ಮಾರುತಿ ಸುಜುಕಿ ಕಂಪನಿ S Presso CNG, ಇಲ್ಲಿದೆ ಬೆಲೆ ಮತ್ತಿತರ ವೈಶಿಷ್ಟ್ಯಗಳ ವಿವರ

ಮಾರುತಿ ಸುಜುಕಿ ಕಂಪನಿ S Presso CNG ಅನ್ನು ಬಿಡುಗಡೆ ಮಾಡಿದೆ. LXi ಮಾದರಿಯ ಈ ರೂಪಾಂತರದ ಬೆಲೆ 5.90 ಲಕ್ಷದಿಂದ ಪ್ರಾರಂಭ. VXi ರೂಪಾಂತರಕ್ಕೆ 6.10 ಲಕ್ಷದವರೆಗೆ Read more…

ಕೃಷಿಕರಿಗೆ ಗುಡ್‌ ನ್ಯೂಸ್:‌ ಆರು ಬೆಳೆಗಳಿಗೆ ಸಿಕ್ತು ಬೆಂಬಲ ಬೆಲೆ..!

ಕೇಂದ್ರ ಸರ್ಕಾರ ಇದೀಗ ಒಂದಿಷ್ಟು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದೆ. ಗೋಧಿ, ಬಾರ್ಲಿ, ಅಲಸಂದೆ, ಹೆಸರುಕಾಳು, ಸೂರ್ಯಕಾಂತಿ, ಸಾಸಿವೆ ಸೇರಿದಂತೆ 6 ಬೇಳೆಕಾಳುಗಳ ಕನಿಷ್ಠ ಖರೀದಿ ಬೆಂಬಲ ಬೆಲೆಯನ್ನು Read more…

BIG BREAKING: ವಾಣಿಜ್ಯ LPG ಸಿಲಿಂಡರ್ ದರ 25.5 ರೂ. ಇಳಿಕೆ; 5 ವರ್ಷಗಳಲ್ಲಿ 58 ಬಾರಿ ದರ ಪರಿಷ್ಕರಣೆ; ಶೇ. 45 ರಷ್ಟು ಬೆಲೆ ಏರಿಕೆ

ನವದೆಹಲಿ: ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ 25.5 ರೂಪಾಯಿ ಇಳಿಕೆಯಾಗಿದೆ. ಕಡಿಮೆಯಾದ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ. ತೈಲ ಮಾರುಕಟ್ಟೆ ಕಂಪನಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರತಿ Read more…

ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಹಬ್ಬದ ಸಂದರ್ಭದಲ್ಲಿ ಹೊಸ ವಸ್ತುಗಳನ್ನು ತರಲು ಜನ ಬಯಸುತ್ತಾರೆ. ಹೀಗಾಗಿ ಈ ವೇಳೆ ರಿಯಾಯಿತಿಗಳ ದೊಡ್ಡ ಕೊಡುಗೆಯೇ ಇರುತ್ತದೆ. ಜೊತೆಗೆ ಆಭರಣಗಳನ್ನು ಖರೀದಿಸಲು ಸಹ ಹೆಣ್ಣು ಮಕ್ಕಳು ಮುಂದಾಗುತ್ತಾರೆ Read more…

ಆಪಲ್ ಪ್ರಿಯರಿಗೆ ಮತ್ತೊಂದು ಗುಡ್‌ನ್ಯೂಸ್‌;‌ ಸದ್ಯದಲ್ಲೇ ಬರಲಿದೆ ಈ ಎಲ್ಲ ವಿಶೇಷತೆಗಳಿರುವ ಐಫೋನ್‌

ವಿಶ್ವದ ಟೆಕ್ ದೈತ್ಯ ಎನಿಸಿಕೊಂಡಿರುವ Apple ಕಂಪನಿ ತನ್ನ “Pro Max” ಮೊಬೈಲ್‌ಗಳನ್ನು “Ultra” ದೊಂದಿಗೆ ಮರುಹೆಸರಿಸುವ ಸಾಧ್ಯತೆ ಇದೆ. ಈಗಾಗ್ಲೇ ಐಫೋನ್‌ 14 ಸರಣಿಯನ್ನು ಆಪಲ್‌ ಕಂಪನಿ Read more…

ಈ ಪಾನ್​ ಬೀಡಾ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಪಾನ್​ ಬೀಡಾ ತಿನ್ನುವವರ ಸಂಖ್ಯೆ ದೊಡ್ಡದಿದೆ. ದಿನ ನಿತ್ಯ ಚಟಕ್ಕೆ ತಿನ್ನುವವರು, ಅಪರೂಪಕ್ಕೆ ತಿನ್ನುವವರು, ವಿಶೇಷ ಸಂದರ್ಭದಲ್ಲಿ ಬಳಸುವವರು ಇದ್ದಾರೆ. ಹೀಗಾಗಿಯೇ ಪಾನ್​ ಬೀಡಾ ಅಂಗಡಿ ಬಹಳಷ್ಟು ಸಿಗುತ್ತವೆ. Read more…

ಭಾರತದಲ್ಲಿ ಏರಿಕೆಯಾದ ಅಕ್ಕಿ ಬೆಲೆ, ಇದಕ್ಕೆ ಕಾರಣ ಏನು ಗೊತ್ತಾ…..?

ದೇಶದಲ್ಲಿ ದಿಢೀರ್ ಆಗಿ ಅಕ್ಕಿಯ ಬೆಲೆ ಏರಿಕೆ ಕಂಡಿದೆ. ಕಳೆದ ವಾರದಿಂದ ಸುಮಾರು ಶೇ.5 ರಷ್ಟು ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬಾಂಗ್ಲಾದೇಶ ಅಕ್ಕಿ Read more…

BIG NEWS: ಕೊನೆಗೂ ಮಾರುಕಟ್ಟೆಗೆ ಬಂತು ಐಫೋನ್‌ 14 ಸರಣಿ, ಇಲ್ಲಿದೆ ಆಪಲ್‌ನ ಹೊಸ ಮೊಬೈಲ್‌ಗಳ ಸಂಪೂರ್ಣ ವಿವರ

ಕೊನೆಗೂ ಐಫೋನ್‌ ಪ್ರಿಯರ ನಿರೀಕ್ಷೆ ಫಲಿಸಿದೆ. ಆಪಲ್‌ ಕಂಪನಿ ಐಫೋನ್‌ 14 ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಪಲ್‌ನ ‘ಫಾರ್ ಔಟ್’ ಈವೆಂಟ್ನಲ್ಲಿ ಫೋನ್‌ಗಳನ್ನು ರಿವೀಲ್‌ ಮಾಡಲಾಯ್ತು. Read more…

ಭಾರತದಲ್ಲಿ ಬಿಡುಗಡೆಯಾಗಿದೆ ಎರಡು ಹೊಸ ಎಲೆಕ್ಟ್ರಿಕ್‌ ಬೈಕ್‌…! ಇಲ್ಲಿದೆ ಅವುಗಳ ವಿಶೇಷತೆ

HOP ಎಲೆಕ್ಟ್ರಿಕ್ ದೇಶದ ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದು.  HOP OXO ಮತ್ತು Hop OXO-X ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳನ್ನು ಈ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ Read more…

ಬಿಎಂಡಬ್ಲ್ಯು ʼ50 ಜಹ್ರೆ ಎಂ ಎಡಿಷನ್​’ ಭಾರತದಲ್ಲಿ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತಾ ?

ಕಾರು ಕ್ಷೇತ್ರದ ದಿಗ್ಗಜ ಬಿಎಂಡಬ್ಲ್ಯು ತನ್ನ ಐಕಾನಿಕ್​ ಜಿಎಂಬಿಎಚ್​ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಭಾರತದಲ್ಲಿ “50 ಜಹ್ರೆ ಎಂ ಎಡಿಷನ್​” ಬಿಡುಗಡೆ ಮಾಡಿದೆ, ಇದರ ಬೆಲೆ ರೂ. Read more…

ರಾಯಲ್‌ ಎನ್‌ ಫೀಲ್ಡ್‌ ಹಂಟರ್‌ 350 ಫಸ್ಟ್‌ ಲುಕ್‌ ರಿವೀಲ್; ಇಲ್ಲಿದೆ ಬೈಕ್‌ ಬೆಲೆ, ವಿಶೇಷತೆಗಳ ಸಂಪೂರ್ಣ ವಿವರ

ಭಾರತದಲ್ಲಿ ಆಗಸ್ಟ್‌ 7 ರಂದು ರಾಯಲ್‌ ಎನ್‌‌ ಫೀಲ್ಡ್‌ ಹಂಟರ್‌ 350 ಬೈಕ್‌ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಹೊಸ ಬೈಕ್‌ನ ಲುಕ್‌ ಹೇಗಿದೆ ಅನ್ನೋದನ್ನು ಕಂಪನಿ ರಿವೀಲ್‌ ಮಾಡಿದೆ. 2022ರಲ್ಲಿ Read more…

2022 ಏಥರ್​ 450 ಎಕ್ಸ್​ ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಈಗಾಗಲೇ ಬೇರುಬಿಟ್ಟ ಕಂಪನಿಗಳ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿವೆ. ಎಲೆಕ್ಟ್ರಿಕ್​ ದ್ವಿಚಕ್ರ Read more…

ಭಾರತದ ಮಾರುಕಟ್ಟೆಗೆ ಟಿವಿಎಸ್​ ರೋನಿನ್​ ; ಬೆಲೆ ಎಷ್ಟು ಗೊತ್ತಾ ?

ಟಿವಿಎಸ್​ ಮೋಟಾರ್​ ಸೈಕಲ್ಸ್​ ಹೊಸ ರೋನಿನ್​ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಎಕ್ಸ್​ ರೂಂ ಬೆಲೆ 1.49 ಲಕ್ಷ ರೂಪಾಯಿಗಳಾಗಿದ್ದು, ಭಾರತದಲ್ಲಿ ಈ ಬೈಕನ್ನು ಮೂರು ವೇರಿಯಂಟ್​ನಲ್ಲಿ ಬಿಡುಗಡೆ Read more…

GOOD NEWS: ವಾರದೊಳಗೆ ಖಾದ್ಯ ತೈಲ ಬೆಲೆ ಲೀಟರ್‌ಗೆ ಹತ್ತು ರೂ. ಇಳಿಸಲು ಸರ್ಕಾರದ ಸೂಚನೆ

ಜನ ಸಾಮಾನ್ಯರಿಗೆ ಇದೊಂದು ಗುಡ್​ ನ್ಯೂಸ್​. ಒಂದು ವಾರದೊಳಗೆ ಖಾದ್ಯ ತೈಲಗಳ ಎಂಆರ್​ಪಿಯನ್ನು ಲೀಟರ್​ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಆಹಾರ ಸಚಿವಾಲಯ ಬುಧವಾರ ತೈಲ ಉತ್ಪಾದನಾ ಕಂಪನಿಗಳಿಗೆ ಸೂಚಿಸಿದೆ. Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಒಂದೇ ದಿನ 1088 ರೂ. ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ದರ ಏರಿಕೆ ಶಾಕ್ ನೀಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಒಂದೇ ದಿನ 1088 ರೂ. ಏರಿಕೆಯಾಗಿದೆ. 10 ಗ್ರಾಂ ಗೆ Read more…

ಇದು ವಿಶ್ವದ ಕಾಸ್ಟ್ಲಿಯೆಸ್ಟ್ ಪನ್ನೀರು…! ಒಂದು ಕೆ.ಜಿ. ಗೆ ಜಸ್ಟ್ 82,000 ರೂಪಾಯಿ

ಚಿಕನ್….. ಮಟನ್…… ಫಿಶ್…… ಇದು ಮಾಂಸಹಾರಿಗಳ ಫೇವರೇಟ್. ಇನ್ನು ಸಸ್ಯಹಾರಿಗಳಿಗೆ ಸೊಪ್ಪು, ತರಕಾರಿ ಇವೇ ಎಲ್ಲ ಆಗಿರುತ್ತೆ. ಇದರ ಜೊತೆಗೆ ಆಗಾಗ ಪನ್ನೀರ್ ಇದ್ದರೆ ಸೂಪರ್ ಅಂತಾರೆ ಶುದ್ಧ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮಂಡಕ್ಕಿ ದರವೂ ಏರಿಕೆ

ತೈಲ ಬೆಲೆ ಏರಿಕೆಯಿಂದ ಈಗಾಗಲೇ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ದರ ಮುಗಿಲು ಮುಟ್ಟಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ಇದೀಗ ಈ ಸಾಲಿಗೆ ಬಡವರ್ಗದವರು ಹೆಚ್ಚಾಗಿ ಬಳಸುವ ಆಹಾರ ಪದಾರ್ಥ Read more…

ಶಾರುಖ್ ಟಿವಿಗಳಿಗೆ ಮಾಡಿರೋ ವೆಚ್ಚದಲ್ಲಿ ನಾವು ಮನೆಯನ್ನೇ ನಿರ್ಮಿಸಬಹುದು ಅಂದ್ರು ನೆಟ್ಟಿಗರು….!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಬ್ರ್ಯಾಂಡ್ ಈವೆಂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ, ಈ ಬ್ರ್ಯಾಂಡ್‌ನ ಅಭಿಮಾನಿ ಎಂದು ಹೇಳಿದ್ದಾರೆ. ಅಲ್ಲದೆ Read more…

ಓಲಾ ಎಸ್‌ಒನ್ ಪ್ರೋ ಖರೀದಿ ವಿಂಡೋ ಶೀಘ್ರ ಓಪನ್: ಬೆಲೆ, ವಿಶೇಷತೆ ಇಲ್ಲಿದೆ ಮಾಹಿತಿ

ನವದೆಹಲಿ: ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೊಸ ಹವಾ ಸೃಷ್ಟಿಸಿದ ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬುಕಿಂಗ್‌ಗಾಗಿ ಹೊಸ ಖರೀದಿ ವಿಂಡೋವನ್ನು ತೆರೆಯುತ್ತಿದೆ. ಓಲಾ ಎಸ್ Read more…

ಅತ್ಯಂತ ಅಪರೂಪದ ಆಕಾರದಲ್ಲಿದ್ದ ಚಿಪ್ಸ್ ಹರಾಜಿಗಿಟ್ಟ ವ್ಯಕ್ತಿ: ಮಾರಾಟವಾದ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಸಾಮಾನ್ಯವಾಗಿ ನೀವು ತಿನ್ನುವು ಚಿಪ್ಸ್ ಗೆ ಎಷ್ಟಿರುತ್ತದೆ. 100 ರೂ. 200 ರೂ. ಅಥವಾ 500 ರೂ..? ಆದರೆ, ಇಲ್ಲೊಂದೆಡೆ ಮಾರಾಟವಾದ ಚಿಪ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ..! ಏಸಿಂಗ್ಯುಲರ್ Read more…

ತಲೆ ತಿರುಗಿಸುವಂತಿದೆ ಟೊಮೆಟೊ ಬೆಲೆ, ಶತಕ ದಾಟಿದ ಚಿಲ್ಲರೆ ದರ, ಹೋಲ್ಸೇಲ್ ದರ 15 ಕೆಜಿಗೆ 1080 ರೂ.

ಕೋಲಾರ: ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕುಸಿತ ಕಂಡಿದ್ದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ದಿನೇದಿನೇ ಟೊಮ್ಯಾಟೋ ಬೆಲೆ ಏರಿಕೆಯಾಗುತ್ತಿರುವುದದಿಂದ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಇತ್ತೀಚೆಗೆ ಬೆಲೆ ಕಡಿಮೆಯಾದ Read more…

ಸ್ಯಾಮ್ಸಂಗ್‌ ಫೋಲ್ಡಬಲ್‌ ಮೊಬೈಲ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಮುಂಬರುವ ಫೋಲ್ಡಬಲ್ ಫೋನ್‌ಗಳ ಬೆಲೆಯನ್ನು ಕಡಿತಗೊಳಿಸಲು ಉದ್ದೇಶಿಸಿದೆ. ಸ್ಯಾಮ್‌ಸಂಗ್ ಮಡಚಬಹುದಾದ ಸ್ಮಾರ್ಟ್ ಫೋನ್‌ ಗಳಲ್ಲಿ ಚೈನಾ ಬ್ಯಾಟರಿ ತಯಾರಕ ಆಂಪೆರೆಕ್ಸ್ ಟೆಕ್ನಾಲಜಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...