alex Certify ಟ್ವಿಟರ್ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಫಾಲೋವರ್ಸ್​ಗೆ ಹೊಸ ಟಾಸ್ಕ್​ ಕೊಟ್ಟ ಆನಂದ್​ ಮಹೀಂದ್ರಾ

ಮಹೀಂದ್ರಾ & ಮಹೀಂದ್ರಾ ಕಂಪನಿ ಚೇರ್​ಮೆನ್​​ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಸದಾ ಆಕ್ಟಿವ್​ ಆಗಿರ್ತಾರೆ. ಇವರ ಪೋಸ್ಟ್​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಾನೇ ಇರುತ್ತದೆ. ಈ ಬಾರಿ ಆನಂದ್​ Read more…

ಜಮ್ಮು & ಕಾಶ್ಮೀರದ ರಾಜ್ಯಪಾಲರ ಟ್ವಿಟರ್‌ ಖಾತೆ ಸಸ್ಪೆಂಡ್, ಕೆಲಹೊತ್ತಿನ ಬಳಿಕ ಮರುಚಾಲನೆ

ಜಮ್ಮು ಮತ್ತು ಕಾಶ್ಮೀರದ ಲೆಫ್ಟೆನೆಂಟ್ ಗವರ್ನರ್‌ ಮನೋಜ್ ಸಿನ್ಹಾ ಅವರ ಟ್ವಿಟರ್‌ ಖಾತೆಯನ್ನು ಸೋಮವಾರದಂದು ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟ್ಟರ್ ಅಮಾನತುಗೊಳಿಸಿತ್ತು. ಇದಕ್ಕೆ ಕಾರಣವೇನೆಂದು ಮೊದಲಿಗೆ ತಿಳಿದು ಬಂದಿರಲಿಲ್ಲ. Read more…

ಸಂಬಳದ 700 ಪಟ್ಟು ಅಧಿಕ ಹಣ ವಾಪಸ್​ ಕೊಡುವಂತೆ ಕೇಳಿದ ಬಾಸ್​..! ಕಾರಣ ತಿಳಿದ್ರೆ ಶಾಕ್‌ ಆಗ್ತೀರಾ

ಸ್ಟಾರ್ಟ್​ ಅಪ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಕಂಪನಿಯು ಕ್ರಿಪ್ಟೊಕರೆನ್ಸಿ ರೂಪದಲ್ಲಿ ಸಂಬಳವನ್ನ ನೀಡಿತ್ತು. ಇದೀಗ ಈ ಕ್ರಿಪ್ಟೊಕರೆನ್ಸಿ ಹಿಂದಿರುಗಿಸುವಂತೆ ಕಂಪನಿ ಹೇಳಿದ್ದು ಮಹಿಳಾ ಸಿಬ್ಬಂದಿ ಶಾಕ್​ Read more…

ನಟಿ ಕಂಗನಾಗೆ ಮತ್ತೊಂದು ಶಾಕ್: ಟ್ವಿಟರ್​ ಬಳಿಕ ಫ್ಯಾಶನ್​ ಡಿಸೈನರ್​ಗಳಿಂದಲೂ ಬಹಿಷ್ಕಾರ..!

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಸಾಲು ಸಾಲು ಟ್ವೀಟ್​ಗಳನ್ನ ಮಾಡಿದ ಕಂಗನಾ ರಣಾವತ್​​ ಖಾತೆಗೆ ಟ್ವಿಟರ್​ ಇಂಡಿಯಾ ಕೊಕ್​ ನೀಡಿದೆ.‌ ಟ್ವಿಟರ್​ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ಕಂಗನಾ Read more…

ಜನರ ಮನಗೆದ್ದ ಪುಣೆ ಪೊಲೀಸರ ಮಾನವೀಯ ಸಂದೇಶದ ಪೋಸ್ಟ್

ಆಗಿಂದಾಗೆ ವಿವಿಧ ಮಹಾನಗರಗಳ ಪೊಲೀಸರು ಟ್ವಿಟರ್ ನಿಂದ ಜನರ ಗಮನ ಸೆಳೆಯುತ್ತಿರುತ್ತಾರೆ. ಅರ್ಥಗರ್ಭಿತ ಸಂದೇಶಗಳು, ಕೆಲವೊಮ್ಮೆ ಹಾಸ್ಯಗಳು ಅವರ ಖಾತೆಯಿಂದ ಪ್ರಕಟಗೊಳ್ಳುತ್ತವೆ. ಇದೀಗ ಪುಣೆ ಪೊಲೀಸರ ಮಾನವೀಯತೆ ಸಂದೇಶ Read more…

ವಿಚಿತ್ರ ನೃತ್ಯದ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟ ಯುವತಿ..!

ಕಾರ್ಯಕ್ರಮಗಳಲ್ಲಿ ನೃತ್ಯ ಮಾಡೋದು ಕಾಮನ್. ಆದರೆ ಈ ನೃತ್ಯದ ವಿಡಿಯೋಗಳು ಕೆಲವೊಮ್ಮೆ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಹಿಟ್​ ಆಗುವಂತೆ ಮಾಡಿಬಿಡುತ್ತವೆ. ರಷ್ಯಾದ ಚೆಚೆನ್ಯಾದಲ್ಲಿ ನಡೆದ ಮದುವೆ Read more…

ಗರ್ಲ್​ ಫ್ರೆಂಡ್​ ಭೇಟಿಯಾಗಲು ಮಾಡಬೇಕಾದ್ದೇನು ಎಂದು ಪೊಲೀಸರನ್ನೇ ಪ್ರಶ್ನಿಸಿದ ಭೂಪ

ಮುಂಬೈನಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸ್​ ಇಲಾಖೆ ಕೆಲ ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ರಸ್ತೆಯಲ್ಲಿ ಟ್ರಾಫಿಕ್​ ತಪ್ಪಿಸುವ ಸಲುವಾಗಿ ಕಲರ್​ ಕೋಡೆಡ್​​ ಸ್ಟಿಕರ್​ಗಳನ್ನ ತುರ್ತು ಸೇವಾ ವಾಹನಗಳಿಗೆ Read more…

BREAKING NEWS: ಬೆಳ್ಳಂಬೆಳಗ್ಗೆ ಜಾಲತಾಣ ಬಳಕೆದಾರರಿಗೆ ಶಾಕ್, ಟ್ವಿಟರ್ ಡೌನ್

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಡೌನ್ ಆಗಿ ಸಾವಿರಾರು ಬಳಕೆದಾರರಿಗೆ ತೊಂದರೆಯಾಗಿದೆ. ಟ್ವಿಟರ್ ನಲ್ಲಿ ದೋಷ ಉಂಟಾದ ಬಗ್ಗೆ ಸಂದೇಶ ಹರಿದಾಡಿವೆ. ಏನೋ ತಪ್ಪಾಗಿದೆ, ಟ್ವೀಟ್ Read more…

ಫೆರಾರಿ ಮಂಚೂರಿ, ಮಿರ್ಚಿ ಜಿಲೇಬಿ ಬಳಿಕ ಇದೀಗ ಟ್ರೆಂಡ್ ಸೆಟ್​ ಮಾಡಿದ ಮ್ಯಾಗಿ ಲಡ್ಡು..!

ಕೊರೊನಾ ಸಾಂಕ್ರಾಮಿಕ ಬಂದಾಗಿನಿಂದ ಸೋಶಿಯಲ್​ ಮೀಡಿಯಾದಲ್ಲಿ ಚಿತ್ರ ವಿಚಿತ್ರ ತಿನಿಸುಗಳ ಹಾವಳಿ ಜೋರಾಗಿದೆ. ಈ ಬಾರಿ ಮ್ಯಾಗಿಯ ಸರದಿ.‌ ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ತಯಾರಾಗಬಲ್ಲ ಈ ಮ್ಯಾಗಿ Read more…

ಈ ಪುಟ್ಟ ಬಾಲಕನ ಕ್ಯೂಟ್​ ವಿಡಿಯೋ ನೋಡಿದ್ರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡೋದು ಗ್ಯಾರಂಟಿ..!

ಕೇಕ್​​ನ್ನು ಬೇಕ್​ ಮಾಡಲು ಪ್ರಯತ್ನ ಮಾಡುವ ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಫ್ರೆಡ್​​ ಶುಟ್ಜ್​​​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಕೇವಲ 6 ಸೆಕೆಂಡ್​ಗಳ Read more…

ಪತಿಯ ಫನ್ನಿ ವಿಡಿಯೋವನ್ನು ಶೇರ್‌ ಮಾಡಿದ ಪತ್ನಿ

ಎಲ್ಲರ ಜೀವನದಲ್ಲೂ ಮುಜುಗರಕ್ಕೆ ಒಳಗಾಗುವ ಘಟನೆ ನಡೆದೇ ಇರುತ್ತೆ. ಆದರೆ ನೀವು ಮುಜುಗರಕ್ಕೆ ಒಳಗಾದ ಸನ್ನಿವೇಶ ಸೋಶಿಯಲ್​ ಮೀಡಿಯಾದಲ್ಲೇನಾದರೂ ವೈರಲ್​ ಆದರೆ ಅದು ಇನ್ನೂ ಬೇಸರಕ್ಕೆ ಕಾರಣವಾಗಿಬಿಡಬಹುದು. ಅಂದಹಾಗೆ Read more…

WorldCup 2011: ಟೀಂ ಇಂಡಿಯಾ ಏಕದಿನ ವಿಶ್ವಕಪ್ ಜಯಿಸಿ 10 ವರ್ಷ, ಗೆಲುವಿನ ಕ್ಷಣಗಳ ಸ್ಮರಣೆಯೊಂದಿಗೆ ಸಂಭ್ರಮಾಚರಣೆ – ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ

ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ 2011 ರಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಕ್ರಿಕೆಟ್ ದಿನ Read more…

ಮನಸ್ಸಿಗೆ ಮುದ ನೀಡುತ್ತೆ ಸಿಂಹ ಹಾಗೂ ಹಕ್ಕಿಯ ಮುದ್ದಾದ ವಿಡಿಯೋ….!

ಕಾಡಿನ ರಾಜ ಸಿಂಹದ ಶಕ್ತಿ ಹಾಗೂ ಚತುರತೆಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಹೀಗಾಗಿಯೇ ಎಂತೆಥವರೂ ಕೂಡ ಸಿಂಹದ ಘರ್ಜನೆಯ ಸದ್ದನ್ನ ಕೇಳಿದ್ರೆ ಸಾಕು ಹೆದರಿ ಕಂಗಾಲಾಗುತ್ತಾರೆ. ಆದರೆ ಸಿಂಹದ Read more…

ಈತ ಜಾರಿ ಬಿದ್ದ ರೀತಿಯನ್ನ ನೋಡಿ ನೆಟ್ಟಿಗರು ‌ʼಶಾಕ್ʼ

ಒದ್ದೆಯಾದ ನೆಲದ ಮೇಲೆ ನಡೆದಾಡುವಾಗ ಎಷ್ಟು ಹುಷಾರಾಗಿ ಇದ್ರುನೂ ಕಡಿಮೆಯೇ. ಆದರೆ ಎಷ್ಟೇ ಜಾಗರೂಕತೆ ವಹಿಸಿದ್ರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಲಿ ಇರೋದಿಲ್ಲ. ಅಂದಹಾಗೆ ನಾವು ಇದನ್ನೆಲ್ಲ ಹೇಳೋಕೆ Read more…

ಈ ಕಾರಣಕ್ಕೆ ಬಳಕೆದಾರರ ಕ್ಷಮೆ ಯಾಚಿಸಿದ ‘ಫೇಸ್ಬುಕ್’

ಸಾಮಾಜಿಕ ಜಾಲತಾಣಗಳ ಮೇಲೆ ಬಳಕೆದಾರರು ಎಷ್ಟರಮಟ್ಟಿಗೆ ಅವಲಂಬಿತರಾಗಿದ್ದಾರೆ ಎಂದರೆ ಒಂದು ಕ್ಷಣ ಮಿಸ್ಸಾದರೂ ಚಡಪಡಿಸಿ ಹೋಗುತ್ತಾರೆ. ಅಂತದ್ದರಲ್ಲಿ ಶುಕ್ರವಾರ ರಾತ್ರಿ 45 ನಿಮಿಷಗಳ ಕಾಲ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂ Read more…

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಲಾಕ್​ಡೌನ್​ 2021: ಇಲ್ಲಿದೆ ನೋಡಿ ತಮಾಷೆಯ ಮೀಮ್ಸ್..!

ಲಸಿಕೆ ಬಂತು ಇನ್ನು ಕೊರೊನಾ ವೈರಸ್​ ಕಾಟ ತಪ್ಪಿತು ಎಂದು ಭಾವಿಸಿದ್ದವರಿಗೆ ಕೊರೊನಾ ಭರ್ಜರಿ ಶಾಕ್​ ನೀಡಿದೆ. ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ಗಣನೀಯ ಪ್ರಮಾಣಕ್ಕೆ ಏರಿಕೆ Read more…

ಬಾಬಿ ಡಿಯೋಲ್​ ನೃತ್ಯದ ಈ ವಿಡಿಯೋ ನೋಡ್ತಿದ್ರೆ ನೀವೂ ನಗೋದು ಗ್ಯಾರಂಟಿ

ಬಾಲಿವುಡ್​ ನಟ ಬಾಬಿ ಡಿಯೋಲ್​​ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಮೀಮ್ಸ್​ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಾನೇ ಇರ್ತಾರೆ. ಬಾಬಿವುಡ್​ ಎಂಬ ಟ್ವಿಟರ್​ ಖಾತೆಯಲ್ಲಿ ಬಾಬಿ ಡಿಯೋಲ್​ ಸಿನಿಮಾಗಳಲ್ಲಿ Read more…

ಈ 7 ಅಕ್ಷರ ಟೈಪ್​​ ಮಾಡಿದ್ರೆ ನಿಮ್ಮ ಟ್ವಿಟರ್ ಖಾತೆಯಾಗುತ್ತೆ ಲಾಕ್

Memphis ಎಂಬ ಶಬ್ದವನ್ನ ಟ್ವೀಟ್​ ಮಾಡಿದ ಸಾಕಷ್ಟು ಟ್ವೀಟಿಗರ ಖಾತೆಗಳು ಅಚಾನಕ್​ ಆಗಿ ಸಸ್ಪೆಂಡ್​ ಆಗಿದ್ದು ನೆಟ್ಟಿಗರು ಶಾಕ್​ ಆಗಿದ್ದಾರೆ. ಈ 7 ಅಕ್ಷರದ ಶಬ್ದವನ್ನ ಬಳಕೆ ಮಾಡಿದ Read more…

ಆಟೋ ಚಾಲಕನ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ……!

ಪ್ರಯಾಣಿಕರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ರಿಕ್ಷಾ ಚಾಲಕರು ತಮ್ಮ ಪ್ರಾಮಾಣಿಕತೆಯಿಂದ ನೆಟ್ಟಿಗರ ಮನಗೆದ್ದ ಅನೇಕ Read more…

ಈ ಕಾರಣಕ್ಕೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್​ ನಟ..​..!

ಮಹಾಶಿವರಾತ್ರಿಯ ದಿನದಂದು ಸಾಕಷ್ಟು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ ಬಾಲಿವುಡ್​ ನಟ ಸೋನು ಸೂದ್​ ಮಹಾಶಿವರಾತ್ರಿಯಂದು ಟ್ವಿಟರ್​ನಲ್ಲಿ ಜನರಿಗೆ ಸಲಹೆ Read more…

ಫ್ರಿಡ್ಜ್ ಒಳಗೆ ಕುಳಿತಿರುವಂತೆ ಫೋಟೋ ಎಡಿಟ್‌ ಮಾಡಿದ ಯುವಕ: ಈತನ ಕಲೆಗೆ ತಲೆದೂಗಿದ ನೆಟ್ಟಿಗ ಸಮೂಹ

ಭೌತಶಾಸ್ತ್ರ ವಿದ್ಯಾರ್ಥಿಯೊಬ್ಬ ಬೇಜಾರು ಕಳೆಯಲೆಂದು ಮಾಡಿದ ಕ್ರಿಯೇಟಿವ್‌ ಕೆಲಸವೊಂದು ವೈರಲ್ ಆಗಿ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ಫೋಟೋಶಾಪ್ ನೆರವಿನಿಂದ ಫ್ರಿಡ್ಜ್ ಒಳಗೆ ತಾನು ಹಾಗೂ ತನ್ನ ಮಿತ್ರರಿಬ್ಬರು ಇರುವಂತೆ Read more…

ನಿಮ್ಮ ಕುಟುಂಬದಲ್ಲೂ ನಡೆದಿವೆಯಾ ಇಂತಹ ವಿಚಿತ್ರ ಘಟನೆಗಳು…!

ಸಾಮಾಜಿಕ ಜಾಲತಾಣ ಎನ್ನುವುದು ಒಂದು ರೀತಿಯ ಮಾಯಾಬಜಾರ್‌. ಪ್ರತಿನಿತ್ಯವೂ ಇಲ್ಲಿ ಚಿತ್ರವಿಚಿತ್ರ ಕಾರಣಗಳಿಗೆಲ್ಲಾ ಜನರು ಸುದ್ದಿ ಮಾಡುತ್ತಿರುತ್ತಾರೆ. ಮಂಗಳವಾರದಿಂದ #MyFamilyIsWeird ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಒಂದು ಸದ್ದು ಮಾಡುತ್ತಿದ್ದು, Read more…

ಶರ್ಟ್‌ – ಪ್ಯಾಂಟ್‌ ಹಾಕಿಕೊಂಡ ಆನೆ ಚಿತ್ರ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಸದಾ ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಉದ್ಯಮಿ ಆನಂದ್ ಮಹಿಂದ್ರಾ, ಆನೆಯೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಇಂಕ್ರೆಡಿಬಲ್ ಇಂಡಿಯಾ” ಎಂಬ ಕ್ಯಾಪ್ಷನ್ ಕೊಟ್ಟ ಮಹಿಂದ್ರಾ, ಶರ್ಟ್ ಹಾಗೂ ಪ್ಯಾಂಟ್‌ನಲ್ಲಿ Read more…

ನಟಿ ಕಂಗನಾಗೆ ಎದುರಾಯ್ತು ಮತ್ತೊಂದು ‘ಸಂಕಷ್ಟ’

ಸದಾ ವಿವಾದಗಳಿಂದಲೇ ಸುದ್ದಿ ಮಾಡುತ್ತಿರುವ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ ತುಮಕೂರಿನಲ್ಲೂ ಕಂಗನಾ ವಿರುದ್ಧ ದೂರು ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಟಿ Read more…

ಆನಂದ್ ಮಹೀಂದ್ರಾ ಶೇರ್‌ ಮಾಡಿದ ಚಿತ್ರಕ್ಕೆ ನೆಟ್ಟಿಗರು ಫಿದಾ

  ಮಹೀಂದ್ರಾ & ಮಹೀಂದ್ರಾ ಕಂಪನಿ ಮಾಲೀಕ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಒಂದು ಚಿತ್ರವನ್ನ ಹಂಚಿಕೊಂಡಿದ್ದು ಇದನ್ನ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಫೋಟೋಗೆ ಆನಂದ್​ ಮಹೀಂದ್ರಾ Read more…

GOOD NEWS: ಬಳಕೆದಾರರಿಗೆ ಹಣ ಸಂಪಾದನೆ ಮಾಡಲು ಅವಕಾಶ ಮಾಡಿಕೊಟ್ಟ ಟ್ವಿಟರ್​..!

ಟ್ವಿಟರ್ ಯಾಕೆ ಉಚಿತ ಸೇವೆ ನೀಡುತ್ತಿದೆ..? ಇಂತಹ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ..? ಹಾಗಾದ್ರೆ ಇನ್ಮುಂದೆ ಇಂತಹ ಪ್ರಶ್ನೆಯನ್ನ ಕೇಳುವ ಸಂದರ್ಭವೇ ಬರೋದಿಲ್ಲ. ತನ್ನ ಅಪ್ಲಿಕೇಶನ್​​ನಲ್ಲಿ ಹೊಸದೊಂದು Read more…

’ಫಿಲಿಯನೇರ್‌’: ಇಂಧನ ಬೆಲೆ ಏರಿಕೆ ಬಗ್ಗೆ ತರೂರ್‌ ವ್ಯಂಗ್ಯ

ಕಾಂಗ್ರೆಸ್ ಸಂಸದ ಶಶಿ ತರೂರ್‌ ಯಾವಾಗಲೂ ತಮ್ಮ ಚತುರಮತಿ ಟ್ವೀಟ್‌ಗಳಿಂದ ನೆಟ್ಟಿಗರನ್ನು ರಂಜಿಸುತ್ತಲೇ ಇರುತ್ತಾರೆ. ಇಂಗ್ಲಿಷ್ ಭಾಷೆಯ ಮೇಲೆ ಅವರಿಗೆ ಇರುವ ಹಿಡಿತ ಭಯಂಕರದ್ದು. ಅವರ ಟ್ವೀಟ್‌ ಅರ್ಥ Read more…

ಸುಳ್ಳು ಸುದ್ದಿ ಪೋಸ್ಟ್‌ ಮಾಡುವವರಿಗೆ ಪೊಲೀಸರಿಂದ ಸಖತ್ ʼಟಾಂಗ್ʼ

ಕಾನೂನು ಪಾಲನೆ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಅದೇ ಹಳೆಯ ನೊಟೀಸ್‌ಗಳನ್ನು ಬಳಸುವ ಕಾಲ ಈಗಿಲ್ಲ. ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಕಾನೂನು ಪಾಲನಾ ಪಡೆಗಳೂ ಸಹ ಸಾರ್ವಜನಿಕರನ್ನು Read more…

ಮಂತ್ರಮುಗ್ದಗೊಳಿಸುತ್ತೆ ಕಸ ಆಯುವ ಯುವಕರ ಸುಮಧುರ ಧ್ವನಿ

ಮಹೀಂದ್ರ & ಮಹೀಂದ್ರ ಕಂಪನಿ ಮಾಲೀಕ ಆನಂದ ಮಹೀಂದ್ರಾ ಟ್ವಿಟರ್ ಖಾತೆಯಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ತಮ್ಮ ಟ್ವಿಟರ್ ಖಾತೆ ಮೂಲಕ ಎರಡು ಹಿಂದಿ ಹಾಡುಗಳನ್ನ Read more…

ಮತ್ತೊಂದು ವಿವಾದದ ಕಿಡಿ ಹಚ್ಚಿದ ರಿಹಾನಾ: ಗಣಪತಿ ಪೆಂಡೆಂಟ್ ಧರಿಸಿ ಅರೆ ಬೆತ್ತಲೆ ಪೋಸ್ ನೀಡಿದ ಪಾಪ್ ಗಾಯಕಿ

ಖ್ಯಾತ ಪಾಪ್ ಗಾಯಕಿ ರಿಹಾನಾ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಾಡಿದ ಟ್ವೀಟ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ರಿಹಾನಾ ಮತ್ತೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...