alex Certify ಈ ಪುಟ್ಟ ಬಾಲಕನ ಕ್ಯೂಟ್​ ವಿಡಿಯೋ ನೋಡಿದ್ರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡೋದು ಗ್ಯಾರಂಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪುಟ್ಟ ಬಾಲಕನ ಕ್ಯೂಟ್​ ವಿಡಿಯೋ ನೋಡಿದ್ರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡೋದು ಗ್ಯಾರಂಟಿ..!

Little boy drops flour on his face by mistake while baking. Viral video  leaves Internet upset - Trending News News

ಕೇಕ್​​ನ್ನು ಬೇಕ್​ ಮಾಡಲು ಪ್ರಯತ್ನ ಮಾಡುವ ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

ಫ್ರೆಡ್​​ ಶುಟ್ಜ್​​​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಕೇವಲ 6 ಸೆಕೆಂಡ್​ಗಳ ಈ ವಿಡಿಯೋ 6 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

ಈ ವಿಡಿಯೋದಲ್ಲಿ ಶೆಫ್​​ಗಳಂತೆ ಪೋಷಾಕನ್ನ ತೊಟ್ಟ ಬಾಲಕ ಕೇಕ್​ ಮಾಡಲು ತಯಾರಿ ಆರಂಭಿಸುತ್ತಾನೆ. ಪಾತ್ರೆಯೊಂದಕ್ಕೆ ಹಿಟ್ಟನ್ನ ಸ್ಟೈಲ್​ ಆಗಿ ಹಾಕಬೇಕು ಅಂತಾ ಹೊರಟ ವೇಳೆ ಅದು ಆತನ ಮುಖಕ್ಕೇ ಬೀಳುತ್ತೆ.

ಕೂಡಲೇ ಆತನ ತಾಯಿ, ಬಾಲಕನ ಬಳಿ ಬಂದು ಕಣ್ಣುಗಳನ್ನ ಉಜ್ಜಿ ಹಿಟ್ಟನ್ನ ತೆಗೆಯುವ ಪ್ರಯತ್ನ ಮಾಡುತ್ತಾಳೆ. ಖುಷಿಯಿಂದ ಕೇಕ್​ ತಯಾರು ಮಾಡಬೇಕು ಅಂತಿದ್ದ ಬಾಲಕ ಕಣ್ಣೀರಾಕುತ್ತಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಮುಗ್ಧತೆಗೆ ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...