alex Certify ಶರ್ಟ್‌ – ಪ್ಯಾಂಟ್‌ ಹಾಕಿಕೊಂಡ ಆನೆ ಚಿತ್ರ ಶೇರ್‌ ಮಾಡಿದ ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶರ್ಟ್‌ – ಪ್ಯಾಂಟ್‌ ಹಾಕಿಕೊಂಡ ಆನೆ ಚಿತ್ರ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಸದಾ ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಉದ್ಯಮಿ ಆನಂದ್ ಮಹಿಂದ್ರಾ, ಆನೆಯೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ.

“ಇಂಕ್ರೆಡಿಬಲ್ ಇಂಡಿಯಾ” ಎಂಬ ಕ್ಯಾಪ್ಷನ್ ಕೊಟ್ಟ ಮಹಿಂದ್ರಾ, ಶರ್ಟ್ ಹಾಗೂ ಪ್ಯಾಂಟ್‌ನಲ್ಲಿ ಇರುವ ಆನೆಯ ಚಿತ್ರವನ್ನು ತಮ್ಮ ಫಾಲೋವರ್‌ಗಳೊಂದಿಗೆ ಹಂಚಿಕೊಂಡಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ…?

“Incredible India. Ele-Pant…,” ಎಂದು ಮಹಿಂದ್ರಾ ಮಾರ್ಮಿಕವಾಗಿ ಕ್ಯಾಪ್ಷನ್ ಹಾಕಿದ್ದಾರೆ ಮಹಿಂದ್ರಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...