alex Certify ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಲಾಕ್​ಡೌನ್​ 2021: ಇಲ್ಲಿದೆ ನೋಡಿ ತಮಾಷೆಯ ಮೀಮ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಲಾಕ್​ಡೌನ್​ 2021: ಇಲ್ಲಿದೆ ನೋಡಿ ತಮಾಷೆಯ ಮೀಮ್ಸ್..!

ಲಸಿಕೆ ಬಂತು ಇನ್ನು ಕೊರೊನಾ ವೈರಸ್​ ಕಾಟ ತಪ್ಪಿತು ಎಂದು ಭಾವಿಸಿದ್ದವರಿಗೆ ಕೊರೊನಾ ಭರ್ಜರಿ ಶಾಕ್​ ನೀಡಿದೆ. ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ಗಣನೀಯ ಪ್ರಮಾಣಕ್ಕೆ ಏರಿಕೆ ಕಾಣ್ತಿದೆ.

ಹೀಗಾಗಿ ಈಗಾಗಲೇ ದೇಶದ ಅನೇಕ ರಾಜ್ಯಗಳು ಶಾಲಾ – ಕಾಲೇಜುಗಳನ್ನ ಮತ್ತೆ ಬಂದ್​ ಮಾಡಿವೆ. ಇನ್ನು ಕೆಲ ರಾಜ್ಯಗಳು ನೈಟ್​ ಕರ್ಫ್ಯೂವನ್ನ ಜಾರಿಗೆ ತಂದಿವೆ.

ಚುನಾವಣೆ ಇದೆ ಎಂದು ಕೊರೊನಾ ಹೆದರಿ ಓಡಿ ಹೋಗುತ್ತಾ…..? ಸಿಎಂಗೆ ಟಾಂಗ್ ನೀಡಿದ HDK

ಮತ್ತೆ ಸಾಮಾಜಿಕ ಅಂತರ, ಮಾಸ್ಕ್​ಗಳ ಬಳಕೆ ಮೇಲೆ ಪೊಲೀಸರು ಹದ್ದಿನ ಕಣ್ಣಿಡೋಕೆ ಶುರು ಮಾಡಿದ್ದಾರೆ. ಹೀಗಾಗಿ ಜನತೆಯಲ್ಲಿ ದೇಶದಲ್ಲಿ ಮತ್ತೆ ಲಾಕ್​ಡೌನ್​ ಜಾರಿಯಾಗುತ್ತಾ ಎಂಬ ಅನುಮಾನ ಕಾಡೋಕೆ ಶುರುವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲಾಕ್​ಡೌನ್​ ಕುರಿತ ಸಾಕಷ್ಟು ಜೋಕ್​ಗಳು ಹರಿದಾಡುತ್ತಿವೆ.

— Natasha♥️ (@NatashaTweetss) March 20, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...