alex Certify ಕುತೂಹಲ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರಮಣೀಯ ದೃಶ್ಯದ ಜತೆಗೆ ಅಪಾಯಕಾರಿ ರಸ್ತೆಯಲ್ಲಿ ವಾಹನ ಸಂಚಾರ: ಕುತೂಹಲದ ವಿಡಿಯೋ ವೈರಲ್​

ನೀವು ರಮಣೀಯ ಸ್ಥಳದ ಸುತ್ತಲೂ ವಾಹನವನ್ನು ಓಡಿಸಲು ಬಯಸಿದರೆ, ಪರ್ವತಗಳು ನಿಮ್ಮ ಮೊದಲ ಆಯ್ಕೆಯಾಗಿರಬಹುದು. ಆದರೆ ಚೀನಾದ ಚಾಂಗ್‌ಕಿಂಗ್‌ನ ಈ ಪರ್ವತ ರಸ್ತೆಗಳನ್ನು ನೋಡಿದರೆ ಮಾತ್ರ ಭಯಭೀತರಾಗುವುದು ಗ್ಯಾರೆಂಟಿ. Read more…

ಈ ಹೋಟೆಲ್​ನಲ್ಲಿ ಮನುಷ್ಯರೇ ಇಲ್ಲ…! ಇರುವವರೆಲ್ಲರೂ ರೊಬೋಟ್ ಸುಂದರಿಯರು

ದುಬೈನ ಡೊನ್ನಾ ಸೈಬರ್-ಕೆಫೆಯು 2023 ರಲ್ಲಿ ತೆರೆಯಲು ಸಿದ್ಧವಾಗಿದ್ದು, ಇಲ್ಲಿನ ಸುಂದರಿಯರನ್ನು ನೋಡಲು ಜನ ಕಾತರರಾಗಿದ್ದಾರೆ. ಏಕೆಂದರೆ ಇಲ್ಲಿರುವುದು ಬರಿಯ ಸುಂದರಿಯರಲ್ಲ, ಬದಲಿಗೆ ಸುಂದರ ಸೂಪರ್ ಮಾಡೆಲ್​ಗಳು! ಅವರು Read more…

SI​ ಪೋಸ್ಟ್ ​ಗೆ ಅಮ್ಮ-ಮಗಳ ಪೈಪೋಟಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ

ತೆಲಂಗಾಣ: ತೆಲಂಗಾಣದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವ ರೀತಿಯಲ್ಲಿ 37 ವರ್ಷದ ಮಹಿಳೆ ಮತ್ತು ಆಕೆಯ 21 ವರ್ಷದ ಮಗಳು ಪೊಲೀಸ್ ಆಯ್ಕೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರಸ್ಪರ ಪೈಪೋಟಿ ನಡೆಸಿದ್ದಾರೆ. Read more…

ಟೊಂಗೆಯ ಎಲೆ ತಿನ್ನಲು ಜಿಂಕೆಗೆ ಕೋತಿ ಸಹಾಯ: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ-ಪಕ್ಷಿ ಲೋಕವೇ ಕುತೂಹಲವಾದದ್ದು. ಪ್ರಾಣಿಗಳು ಬದುಕಲು ಒಂದನ್ನೊಂದು ಅವಲಂಬಿಸುತ್ತವೆ ಆದರೆ ಆಗಾಗ್ಗೆ ಅವುಗಳು ಪರಸ್ಪರ ಸಹಾಯ ಮಾಡುವುದನ್ನು ಮತ್ತು ಇತರ ಜಾತಿಗಳೊಂದಿಗೆ ಬಾಂಧವ್ಯವನ್ನು ಸಹ ಕಾಣಬಹುದು. ಅಂಥದ್ದೇ ಒಂದು Read more…

ಮಕ್ಕಳ ಮೇಲಿನ ಅಪ್ಪನ ಪ್ರೀತಿ ತೋರಿಸುತ್ತೆ ಈ ಫೋಟೋ

ಮೋಟಾರ್ ಸೈಕಲ್ ಸವಾರಿ ಮಾಡುವಾಗ ಮಳೆಯಿಂದ ತನ್ನ ಮಗುವನ್ನು ರಕ್ಷಿಸಲು ಒಬ್ಬ ವ್ಯಕ್ತಿ ತನ್ನ ಜಾಕೆಟ್ ಬಳಸಿದ್ದು, ಅದೀಗ ವೈರಲ್​ ಆಗಿದೆ. ಈ ಪೋಸ್ಟ್ ಅನ್ನು ಡಾ. ಅಜಯಿತ Read more…

ಬಿಜೆಪಿ ಪಾಳಯದಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ ನಡೆ

ಬೆಂಗಳೂರು: ನಾಳೆ ಗದಗದ ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗಿಯಾಗುವುದಿಲ್ಲ. ಕಚೇರಿ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯುವ ಸಾಧ್ಯತೆ ಇದೆ. ಪೂರ್ವ ನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ Read more…

ಸಾವಿನಲ್ಲೂ ಒಂದಾದ ಶತಾಯುಷಿ ದಂಪತಿ: ಪ್ರೇಮ ವಿವಾಹವಾದವರ ಕುತೂಹಲದ ಕಥೆ

ಹಬರ್ಟ್ ಮತ್ತು ಜುಯೆನ್ ಮಾಲಿಕೋಟ್ ಎಂಬ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. 100 ವರ್ಷಗಳನ್ನು ಪೂರೈಸಿರುವ ಈ ದಂಪತಿ, ಪರಸ್ಪರ ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾದರು. ಶತಮಾನ ಪೂರೈಸಿದ ನಂತರ Read more…

ಮದುವೆ ಮನೆಗೆ ಲಗ್ಗೇಜ್​ ಟ್ರಾಲಿಯಲ್ಲಿ ಎಂಟ್ರಿ ಕೊಟ್ಟ ವಧು: ಕುತೂಹಲದ ವಿಡಿಯೋ ವೈರಲ್

ಮದುವೆ ಮನೆಗೆ ವಧು-ವರರು ಡಿಫರೆಂಟ್​ ರೀತಿಯಲ್ಲಿ ಎಂಟ್ರಿ ಕೊಡುವ ಹಲವು ವಿಡಿಯೋಗಳು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ವಧು Read more…

ಭಾರೀ ಕುತೂಹಲ ಮೂಡಿಸಿದ ‘ಕಾಂತಾರ -2’ ಕಥೆ: ಸ್ಕ್ರಿಪ್ಟ್ ಕೆಲಸ ಆರಂಭಿಸಿದ ರಿಷಬ್ ಶೆಟ್ಟಿ

‘ಕಾಂತರಾ 2’ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ರಿಷಬ್ ಶೆಟ್ಟಿ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನದ ‘ಕಾಂತಾರ’ ಭರ್ಜರಿ ಯಶಸ್ಸಿನ ನಂತರ ‘ಕಾಂತಾರ 2’ Read more…

ಪರೀಕ್ಷೆಯಲ್ಲಿ ಕಾಪಿ ಮಾಡುವ ಶಾಕಿಂಗ್ ವಿಧಾನದ ವಿಡಿಯೋ ವೈರಲ್ ​!

ಪರೀಕ್ಷೆಯಲ್ಲಿ ನಕಲು ಮಾಡುವುದು ಶಿಕ್ಷಾರ್ಹ ಮತ್ತು ನಮಗೆಲ್ಲರಿಗೂ ಅದು ಚೆನ್ನಾಗಿ ತಿಳಿದಿದೆ. ಆದಾಗ್ಯೂ, ಶಾಲೆಯಲ್ಲಿನ ಪರೀಕ್ಷೆಯ ಪೇಪರ್‌ಗಳನ್ನು ಪರಸ್ಪರ ಇಣುಕಿ ನೋಡುವುದು ಮಾಮೂಲು. ನಮ್ಮಲ್ಲಿ ಕೆಲವರು ಪರೀಕ್ಷಾ ಹಾಲ್‌ಗೆ Read more…

ಲಾಲುಗೆ ಕಿಡ್ನಿ ನೀಡಿದ ಪುತ್ರಿ ರೋಹಿಣಿ; ಆಚಾರ್ಯ ಎಂಬ ಸರ್‌ ನೇಮ್‌ ಬಂದಿದ್ದರ ಹಿಂದಿದೆ ಇಂಟ್ರಸ್ಟಿಂಗ್‌ ಸಂಗತಿ

ಲಾಲು ಪ್ರಸಾದ್​ ಯಾದವ್​ ಅವರಿಗೆ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಅಪ್ಪನ ಪ್ರಾಣ ಉಳಿಸಿದ್ದಾರೆ ಅವರ ಪುತ್ರಿ ರೋಹಿಣಿ ಆಚಾರ್ಯ. ಈ ಘಟನೆಯ ನಂತರ ರೋಹಿಣಿ ಅವರ ಕೆಲವು Read more…

ವಿಶಿಷ್ಟವಾಗಿದೆ ಷೇರು ಮಾರುಕಟ್ಟೆ ಅಭಿಮಾನಿ ವೈದ್ಯನ ಮದುವೆ ಆಮಂತ್ರಣ ಪತ್ರಿಕೆ

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಹಲವರು ವಿಶೇಷ ರೀತಿಯ ಪ್ರಯೋಗ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಹುದ್ದೆಗೆ ಅನುಗುಣವಾಗಿ ತಮಾಷೆಯ ರೂಪದಲ್ಲಿ ಇರುವ ಆಮಂತ್ರಣ ಪತ್ರಿಕೆ ಹಾಗೂ ಅದರಲ್ಲಿರುವ ಅಕ್ಷರಗಳ Read more…

ಎರಡು ತಲೆ, ನಾಲ್ಕು ಕಣ್ಣುಗಳಿರುವ ಕುರಿಮರಿ ಜನನ: ನೋಡಲು ಮುಗಿಬಿದ್ದ ಜನಸಾಗರ

ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪ್ರತಿಪಾಡು ವಿಧಾನಸಭಾ ಕ್ಷೇತ್ರದ ಧಾರ್ವರಂ ಗ್ರಾಮದಲ್ಲಿ ಎರಡು ತಲೆ ಮತ್ತು ನಾಲ್ಕು ಕಣ್ಣುಗಳಿರುವ ಕುರಿಮರಿ ಜನಿಸಿದ್ದು, ಸುತ್ತಮುತ್ತಲಿನವರೆಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಈ ಕುರಿಯು Read more…

ವೇದಿಕೆ ಮೇಲೆ ನರ್ತಿಸುತ್ತಾ ಗಾಳಿಯಲ್ಲಿ ತೇಲಾಡಿದ ನರ್ತಕಿಯರು: ಕುತೂಹಲದ ನೃತ್ಯವಿದು

ನೃತ್ಯದಲ್ಲಿ ಎಷ್ಟೊಂದು ಬಗೆಗಳಿವೆ. ಇದರ ಹೊರತಾಗಿಯೂ ಅಸಾಮಾನ್ಯ ಎನ್ನುವ ನೃತ್ಯ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ನೃತ್ಯ ಇದೀಗ ವೈರಲ್​ ಆಗಿದೆ. ಮಹಿಳೆಯರು ವೇದಿಕೆಯ ಮೇಲೆ Read more…

ಒಂದೇ ಬಾರಿ ನೂರಾರು ಮೀನುಗಳನ್ನು ಗುಳುಂ ಮಾಡಿದ ತಿಮಿಂಗಲ…! ಕುತೂಹಲಕಾರಿ ವಿಡಿಯೋ ವೈರಲ್​

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳು ಹಲವು. ಮನುಷ್ಯದ ಊಹೆಗೂ ನಿಲುಕದಂಥ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥವುಗಳಲ್ಲಿ ಕೆಲವೊಂದನ್ನಷ್ಟೇ ಭೇದಿಸಲು ಮನುಷ್ಯರಿಗೆ ಸಾಧ್ಯ. ಅದರಲ್ಲಿಯೂ ಜಲಚರಗಳ ಬಗ್ಗೆ ತಿಳಿದಷ್ಟೂ, ಅರಿತಷ್ಟೂ Read more…

ವಿಮಾನ ನಿಲ್ದಾಣವನ್ನೇ ಮನೆಯಾಗಿಸಿಕೊಂಡ ಕುತೂಹಲದ ವ್ಯಕ್ತಿಯ ನಿಧನ: ಇವರ ಜೀವನ ಕಥೆಯೇ ರೋಚಕ….!

ಪ್ಯಾರಿಸ್: ಸುಮಾರು 18 ವರ್ಷಗಳ ಕಾಲ ಪ್ಯಾರಿಸ್ ವಿಮಾನ ನಿಲ್ದಾಣವನ್ನೇ ತನ್ನ ಮನೆಯಾಗಿಸಿಕೊಂಡು ಜೀವನ ಸಾಗಿಸುತ್ತಿದ್ದ ಇರಾನ್ ಮೂಲದ ವ್ಯಕ್ತಿ ಮೆಹ್ರಾನ್ ಕರಿಮಿ ನಸ್ಸೆರಿ ಮೃತಪಟ್ಟಿದ್ದಾರೆ. 1988ರಲ್ಲಿ ಇಲ್ಲಿನ Read more…

ಜಿಲೇಬಿ ಜತೆ ಆಲೂಗಡ್ಡೆ ಪಲ್ಯ ತಿಂದಿದ್ದೀರಾ ? ರುಚಿಕಟ್ಟಾಗಿರುವ ಈ ಜೋಡಿ ಸಿಗೋದೆಲ್ಲಿ ನೋಡಿ

ಮಥುರಾ (ಉತ್ತರ ಪ್ರದೇಶ): ಫುಡ್​ಬ್ಲಾಗರ್​ಗಳು ಇಂದು ಹೇರಳವಾಗಿದ್ದಾರೆ. ಹಲವು ವಿಶಿಷ್ಟ ಬಗೆಯ ಆಹಾರಗಳ ಬಗ್ಗೆ ಅದರಲ್ಲಿ ಪರಿಚಯಿಸಲಾಗುತ್ತದೆ. ಉತ್ತರ ಪ್ರದೇಶದ ಮಥುರಾದಲ್ಲಿನ ಫುಡ್ ಬ್ಲಾಗರ್ ಒಬ್ಬರು ಆಲೂಗಡ್ಡೆಯ ಪಲ್ಯದ Read more…

30ರ ದಶಕದಲ್ಲಿಯೇ ಮಹಿಳೆಯ ಕೈಯಲ್ಲಿತ್ತಾ ಮೊಬೈಲ್​ಫೋನ್​…..? ವೈರಲ್​ ಫೋಟೋ ಕಂಡು ನಿಬ್ಬೆರಗಾಗುತ್ತಿರುವ ಜನ

ನ್ಯೂಯಾರ್ಕ್​: ಲ್ಯಾಂಡ್​ಲೈನ್​ನಿಂದ ಸ್ಮಾರ್ಟ್​ಫೋನ್​ ವರೆಗೆ ಕೆಲವೇ ದಶಕಗಳಲ್ಲಿ ಆಗಿರುವ ಬದಲಾವಣೆ ಅಷ್ಟಿಷ್ಟಲ್ಲ. ಆದರೆ ​30 ರ ದಶಕದಲ್ಲಿ ಮಹಿಳೆಯೊಬ್ಬರು ವೈರ್‌ಲೆಸ್ ಫೋನ್ ಬಳಸಿದ್ದರಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. Read more…

ಕೆಂಪು ಬಣ್ಣದ ನದಿಯನ್ನು ಎಂದಾದರೂ ನೋಡಿರುವಿರಾ ? ಇಲ್ಲಿದೆ ಮನೆಸೂರೆಗೊಳ್ಳುವ ವಿಡಿಯೋ

ನದಿಯು ವರ್ಣಮಯವಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ಒಮ್ಮೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಪೆರುವಿನಲ್ಲಿ ಕೆಂಪು ಬಣ್ಣದ ನದಿಯನ್ನು ನೀವಿಲ್ಲಿ Read more…

ದೆಹಲಿಗೆ ಯಡಿಯೂರಪ್ಪ: ಕುತೂಹಲ ಮೂಡಿಸಿದ ವರಿಷ್ಠರ ಭೇಟಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನವದೆಹಲಿಗೆ ತೆರಳಲಿದ್ದಾರೆ. ಯಡಿಯೂರಪ್ಪನವರ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ. ಸಂಸದೀಯ ಮಂಡಳಿ, ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಸ್ಥಾನ ದೊರೆತ ಬಳಿಕ Read more…

ಆಕಾಶದಲ್ಲಿ ದೀಪದ ಸಾಲು…! ಬರಿಗಣ್ಣಿನಲ್ಲಿ ಬಾನಂಗಳದ ಬೆಳಕಿನ ಚಿತ್ತಾರ ಕಣ್ತುಂಬಿಕೊಂಡ ಜನಕ್ಕೆ ಭಾರಿ ಕುತೂಹಲ…!

ಸೋಮವಾರ ಸಂಜೆ ಬಾನಂಗಳದಲ್ಲಿ ಸಾಲಾಗಿ ಬಲ್ಬ್ ಜೋಡಿಸಿದ ರೀತಿಯಲ್ಲಿ ಉಪಗ್ರಹಗಳು ಹಾದುಹೋಗಿವೆ. ಅಂದ ಹಾಗೆ, ಇದು ಉಪಗ್ರಹಗಳ ಸರಮಾಲೆಯಾಗಿದೆ. ನಿನ್ನೆ ಸಂಜೆ 7 ಗಂಟೆಯ ಸುಮಾರಿಗೆ ಆಕಾಶದಲ್ಲಿ ಸಾಲಾಗಿ Read more…

ICC T20 World Cup 2021: ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಕದನ; ಟಿವಿ ಮುಂದೆ ಜನ, ಎಲ್ಲೆಡೆ ಬಂದ್ ವಾತಾವರಣ

ಟಿ20 ವಿಶ್ವಕಪ್ ನ ಹೈವೋಲ್ಟೇಜ್ ಮ್ಯಾಚ್ ಎಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ Read more…

BIG BREAKING: ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ, ಭಾರತ ಬ್ಯಾಟಿಂಗ್

ದುಬೈ: ಭಾರತ -ಪಾಕಿಸ್ತಾನ ತಂಡಗಳ ವಿಶ್ವಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಪಾಕಿಸ್ತಾನ Read more…

ಟಿ20 ವಿಶ್ವಕಪ್: ಕ್ರಿಕೆಟ್ ಜಗತ್ತಿನ ರೋಚಕ ಹಣಾಹಣಿ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದತ್ತ ಭಾರಿ ಕುತೂಹಲ

ಟಿ20 ವಿಶ್ವಕಪ್ ನ ಹೈ ವೋಲ್ಟೇಜ್ ಮ್ಯಾಚ್ ಎಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ಗೆಲುವಿಗಾಗಿ ಕಾದಾಟ ನಡೆಯಲಿದೆ. 5 ವಿಶ್ವಕಪ್ ಗಳಲ್ಲಿ ಭಾರತ Read more…

ಮನೆ ಛಾವಣಿಗೆ ತಲೆ ಸಿಕ್ಕಿಸಿಕೊಂಡು ಭಯ ಮೂಡಿಸಿದ ಬಾಲಕಿ

ಮನೆಯ ಛಾವಣಿಯಿಂದ ತನ್ನ ತಲೆಗೂದಲನ್ನು ನೇತುಹಾಕಿಕೊಂಡ ಬಾಲಕಿಯೊಬ್ಬಳು ’ಹಾರರ್‌’ ಚಿತ್ರ ದೃಶ್ಯ ನೆನಪಿಸುವ ಮೂಲಕ ತನ್ನ ಹೆತ್ತವರಿಗೆ ಕೆಲ ಕ್ಷಣ ಭಯ ಮೂಡಿಸಿದ್ದಾಳೆ. ಚೀನಾದ ಗಿಜ಼ೌ ಪ್ರಾಂತ್ಯದಲ್ಲಿ ಜರುಗಿದ Read more…

ಕುತೂಹಲಕ್ಕೆ ಗೋಡೆ ಏರಿ ಪರದಾಡಿದ ಆಮೆ

ಆಮೆಗಳು ನಿಧಾನಗತಿಯ ಪ್ರಾಣಿಗಳಾದರೂ ಸಹ ಅವುಗಳಲ್ಲೂ ಬಹಳ ಸಾಹಸ ಪ್ರವೃತ್ತಿ ಇದೆ. ಕೆಲವೊಮ್ಮೆ ವಿಪರೀತ ಕುತೂಹಲದಿಂದ ಆಮೆಗಳು ಫಜೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಮಲೇಷ್ಯಾದ ಮೆಲಾಕಾದಲ್ಲಿನ ಸಫಾರಿಯಲ್ಲಿರುವ ಆಮೆಯೊಂದಕ್ಕೆ Read more…

ಜ್ಯೋತಿರಾದಿತ್ಯ ಸಿಂಧಿಯಾರ 4000 ಕೋಟಿ ರೂ. ಮೌಲ್ಯದ ಅರಮನೆ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಒಬ್ಬರು. ರಾಜಮನೆತನಕ್ಕೆ ಸೇರಿದ್ದರಿಂದಾಗಿ ಅವರಿಗೆ ಸಾಕಷ್ಟು ಆಸ್ತಿ ಇದೆ. ಅವರ ಬಳಿ ಇರುವ ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ Read more…

ಥರ್ಮೋಸ್‌ ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಂಗ

ಗಿಫ್ಟ್‌ ಸಿಕ್ಕ ಕೂಡಲೇ ನಮ್ಮೆಲ್ಲರಿಗೂ ಬಹಳ ಖುಷಿಯಾಗುತ್ತದೆ. ಥರ್ಮೋಸ್‌ ಫ್ಲಾಸ್ಕ್ ಒಂದನ್ನು ಗಿಫ್ಟ್‌ ಪಡೆದುಕೊಂಡ ಕೋತಿಯೊಂದು ಬಹಳ ಎಕ್ಸೈಟ್‌ ಆಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರಂಗಳಲ್ಲಿ ಸದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...