alex Certify ಟಿ20 ವಿಶ್ವಕಪ್: ಕ್ರಿಕೆಟ್ ಜಗತ್ತಿನ ರೋಚಕ ಹಣಾಹಣಿ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದತ್ತ ಭಾರಿ ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ವಿಶ್ವಕಪ್: ಕ್ರಿಕೆಟ್ ಜಗತ್ತಿನ ರೋಚಕ ಹಣಾಹಣಿ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದತ್ತ ಭಾರಿ ಕುತೂಹಲ

ಟಿ20 ವಿಶ್ವಕಪ್ ನ ಹೈ ವೋಲ್ಟೇಜ್ ಮ್ಯಾಚ್ ಎಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ಗೆಲುವಿಗಾಗಿ ಕಾದಾಟ ನಡೆಯಲಿದೆ.

5 ವಿಶ್ವಕಪ್ ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ದಂಡಗಳು ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲಿ ಭಾರತ ತಂಡ ಜಯಗಳಿಸಿದೆ. ಒಟ್ಟು 8 ಸಲ ಭಾರತ-ಪಾಕ್ ತಂಡ ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 7 ಬಾರಿ ಮತ್ತು ಪಾಕಿಸ್ತಾನ 1 ಬಾರಿ ಜಯಗಳಿಸಿದೆ.

2019ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ 89 ರನ್ ಗಳ ಭರ್ಜರಿ ಜಯ ಗಳಿಸಿದ ಬಳಿಕ ಮತ್ತೊಮ್ಮೆ ವಿಶ್ವಕಪ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ದುಬೈ ನಲ್ಲಿ ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದ್ದು, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ. ಪಂದ್ಯದ ಬಗ್ಗೆ ಕುತೂಹಲ ಭಾರಿ ಹೆಚ್ಚಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...