alex Certify ಮಕ್ಕಳ ಮೇಲಿನ ಅಪ್ಪನ ಪ್ರೀತಿ ತೋರಿಸುತ್ತೆ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಮೇಲಿನ ಅಪ್ಪನ ಪ್ರೀತಿ ತೋರಿಸುತ್ತೆ ಈ ಫೋಟೋ

ಮೋಟಾರ್ ಸೈಕಲ್ ಸವಾರಿ ಮಾಡುವಾಗ ಮಳೆಯಿಂದ ತನ್ನ ಮಗುವನ್ನು ರಕ್ಷಿಸಲು ಒಬ್ಬ ವ್ಯಕ್ತಿ ತನ್ನ ಜಾಕೆಟ್ ಬಳಸಿದ್ದು, ಅದೀಗ ವೈರಲ್​ ಆಗಿದೆ.
ಈ ಪೋಸ್ಟ್ ಅನ್ನು ಡಾ. ಅಜಯಿತ ಎನ್ನುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗುವನ್ನು ಜಾಕೆಟ್​ನಿಂದ ರಕ್ಷಿಸುವುದು ದೊಡ್ಡ ವಿಷಯವಲ್ಲ. ಆದರೆ ಇಲ್ಲೇ ಇರುವುದು ಕುತೂಹಲ. ಇಲ್ಲಿ ಬಾಲಕ ಮಳೆಯಿಂದ ರಕ್ಷಿಸಿಕೊಳ್ಳಲು ತಂದೆಯ ಜಾಕೆಟ್​ ಒಳಗೆ ತೂರಿಕೊಂಡಿದ್ದಾನೆ.

ಟ್ರಾಫಿಕ್​ ಸಿಗ್ನಲ್​ ಬಳಿ ಈ ಘಟನೆ ನಡೆದಿದ್ದು, ಬಸ್ಸಿನಿಂದ ಚಿತ್ರವನ್ನು ಕ್ಲಿಕ್ಕಿಸಲಾಗಿದೆ. ಇದು ಅಪ್ಪನ ಪ್ರೀತಿ. ಅದರೆ ಅಪ್ಪನ ಪ್ರೀತಿಯನ್ನು ಕಡಿಮೆ ಎಂದು ತೋರಿಸಲಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದ್ದು, ಇದಕ್ಕೆ ಪುರುಷರು ಅತ್ಯಧಿಕವಾಗಿ ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...