alex Certify ಯುಕೆ ಬೀದಿಯಲ್ಲಿ ‘ಕಲ್ ಹೋ ನಾ ಹೋ’ ಹಾಡಿದ ಯುವಕ; ಕೇಳುಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಕೆ ಬೀದಿಯಲ್ಲಿ ‘ಕಲ್ ಹೋ ನಾ ಹೋ’ ಹಾಡಿದ ಯುವಕ; ಕೇಳುಗರು ಫಿದಾ

WATCH: Kal Ho Naa Ho Rendition Via UK’s Side road Singer Will Win Your Middle

ಶಾರುಖ್ ಅಭಿನಯದ ಕಲ್ ಹೋ ನಾ ಹೋ ಟ್ರ್ಯಾಕ್ ಯುಕೆಯಲ್ಲಿ ಸ್ಟ್ರೀಟ್ ಪರ್‌ಫಾರ್ಮರ್ ಪ್ರಸ್ತುತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ ಪ್ರದರ್ಶಕ ಯುಕೆಯ ಬೀದಿಯಲ್ಲಿ ಭಾವುಕನಾಗಿ ಹಾಡುತ್ತಿದ್ದಾಗ, ಎದುರಿಗಿದ್ದ ಜನ ತಲೆದೂಗುವುದು ಕಾಣಿಸುತ್ತದೆ‌. ಆತನ ದನಿಗೆ ಮಾರುಹೋದ ಜನರು ಅಲ್ಲಿ ಸುತ್ತಲೂ ಜಮಾಯಿಸಿದರು.‌ ಸೋನು ನಿಗಮ್ ದನಿಯನ್ನೇ ಹೋಲುವಂತೆ ಆತ ಹಾಡು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ ವಿಡಿಯೋ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ನೂರಾರು ಮಂದಿ ಕಾಮೆಂಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.

https://www.instagram.com/reel/CgixtNcDkYI/?utm_source=ig_embed&ig_rid=618fa15f-47e0-40b9-adb0-b66948c7a971

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...