alex Certify ಮಾಸ್ಕ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಿಸಿಕೊಂಡವರು ಏನು ಮಾಡ್ಬೇಕು….? ಏನು ಮಾಡಬಾರದು….? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಆದ್ರೆ ದೇಶದ ಬಹುತೇಕ ಜನರಿಗೆ ಇನ್ನೂ ಕೊರೊನಾ ಲಸಿಕೆ ಸಿಕ್ಕಿಲ್ಲ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಸಾಕಷ್ಟ ಭಯವಿದೆ. ಕೊರೊನಾ ಲಸಿಕೆ ಹಾಕಿದ Read more…

ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ

ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ತನಗೆ ಸರ್ವಿಸ್ ಕೊಡುವುದಿಲ್ಲವೆಂದ ಊಬರ್‌ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾದ ಮಹಿಳೆಯೊಬ್ಬರು ಆತನ ಮೇಲೆ ಕೆಮ್ಮಿ, ಪೆಪ್ಪರ್‌ ಸ್ಪ್ರೇ ಹಾಕಿ Read more…

SHOCKING: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ, ಈ ಬಾರಿ ಪುಟ್ಟ ಮಕ್ಕಳೇ ಡೆಡ್ಲಿ ವೈರಸ್​ನ ಟಾರ್ಗೆಟ್​..!

ಇಂದೋರ್​​ನಲ್ಲಿ ಮತ್ತೆ ಕೊರೊನಾ ವೈರಸ್​ ತೀವ್ರಗತಿಯಲ್ಲಿ ಹಬ್ಬುತ್ತಿದೆ. ಈ ಬಾರಿ ಕೊರೊನಾ ವೈರಸ್​​ ಮಕ್ಕಳ ಮೇಲೂ ಗಾಢ ಪರಿಣಾಮ ಬೀರ್ತಿದೆ . ಕಳೆದ 24 ಗಂಟೆಗಳಲ್ಲಿ ಕೊರೊನಾದ ಹೊಸ Read more…

ʼಮಾಸ್ಕ್ʼ ಧರಿಸಿದಾಗ ಕನ್ನಡಕದಲ್ಲಿ ತುಂಬಿಕೊಳ್ಳುತ್ತಾ ಆವಿ…? ಇಲ್ಲಿದೆ ಸುಲಭ ಪರಿಹಾರ

ಹೊರ ಹೋಗಬೇಕು ಎಂದರೆ ಈಗ ಮಾಸ್ಕ್ ಧರಿಸಬೇಕು. ಆದರೆ, ಕೋವಿಡ್, ಮಾಲಿನ್ಯದಿಂದ ರಕ್ಷಿಸುವ ಮಾಸ್ಕ್ ನಿಂದ ಕೆಲವು ಸಮಸ್ಯೆಗಳೂ ಆಗುತ್ತವೆ. ಮುಖ್ಯವಾಗಿ ಉಸಿರಾಟದ ತೊಂದರೆ ಎಂದು ಹೇಳಬಹುದು. ಕನ್ನಡಕ Read more…

ತನ್ನ DL ನಲ್ಲಿದ್ದ ಫೋಟೋ ಕಂಡ ಯುವತಿಗೆ ʼಶಾಕ್​ʼ

ಕ್ಯಾಲಿಫೋರ್ನಿಯಾದ 25 ವರ್ಷದ ಯುವತಿ ಲೆಸ್ಲೆ ಪಿಲ್​ಗ್ರಿಮ್​ ಎಂಬವರು ಕೆಲ ದಿನಗಳ ಹಿಂದಷ್ಟೇ ವಾಹನ ಪರವಾನಿಗಿ ನವೀಕರಣ ಮಾಡಲಿಕ್ಕೋಸ್ಕರ ಡಿಎಂವಿ ಕಚೇರಿಗೆ ಭೇಟಿ ನೀಡಿದ್ದರು. ಕೊರೊನಾದಿಂದಾಗಿ ಮಾಸ್ಕ್​ ಬಳಕೆ Read more…

ಹಾಕಬಾರದ ಟ್ಯಾಟೂ ಹಾಕಿಸಿಕೊಂಡು ಪಶ್ಚಾತಾಪಪಟ್ಟ ಯುವತಿ….! ವೈರಲ್​ ಆಯ್ತು ವಿಡಿಯೋ

ಕೊರೊನಾ ವೈರಸ್​​ನಿಂದ ಪಾರಾಗಬೇಕು ಅಂತಾ ವಿಶ್ವದ ಎಲ್ಲಾ ರಾಷ್ಟ್ರಗಳು ಕಳೆದ ವರ್ಷದಿಂದಲೇ ಮಾಸ್ಕ್​ ಬಳಕೆಯನ್ನ ಕಡ್ಡಾಯಗೊಳಿಸಿವೆ. ಆದರೆ ಕೆಲವರು ಮಾತ್ರ ಕೊರೊನಾ ವೈರಸ್​ ಅನ್ನೋದೇ ಇಲ್ಲ. ಹೀಗಾಗಿ ಮಾಸ್ಕ್​ Read more…

ಕೊರೊನಾ ವೈರಸ್​​ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…!

ಕೊರೊನಾ ವೈರಸ್​​ ಜಗತ್ತಲ್ಲಿ ಇಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಮಾಸ್ಕ್​​ನ್ನ ಧರಿಸದೇ ಭಾರಿ ಬೆಲೆ ತೆತ್ತಿದ್ದಾನೆ. ಕೊರೊನಾ ವೈರಸ್​ ಇಲ್ಲ ಎಂದು ಮಾಸ್ಕ್ ಧರಿಸದೇ ಬೀದಿ ಬೀದಿ ಅಲೆಯುತ್ತಿದ್ದ Read more…

ಮಾಸ್ಕ್​​ ಹಾಕದವರಿಗೆ ವಿಶೇಷ ರೀತಿಯಲ್ಲಿ ಪಾಠ…!

ವಿಶ್ವದ ವಿವಿಧೆಡೆ ಕೊರೊನಾ ವಿರುದ್ಧದ ಲಸಿಕೆಗಳು ಆರಂಭವಾಗಿದ್ದರೂ ಸಹ ಜನರಿಗೆ ಇನ್ನೂ ಮಾಸ್ಕ್​​ಗಳಿಂದ ಮುಕ್ತಿ ಸಿಕ್ಕಿಲ್ಲ. ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು ಅಂದ್ರೆ ಮಾಸ್ಕ್ ಧರಿಸೋದು ಅನಿವಾರ್ಯವೇ ಸರಿ. ಆದರೂ Read more…

ಶಾಲೆಯ ಒಳಾಂಗಣ ಚಟುವಟಿಕೆಗಳಿಂದ ಹೆಚ್ಚುತ್ತೆ ಕೊರೊನಾ ಅಪಾಯ….!

ಸಾಮಾಜಿಕ ದೂರ, ಮಾಸ್ಕ್​ ಬಳಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳೋದ್ರಿಂದ ಶಾಲೆಗಳಲ್ಲಿ ಕೊರೊನಾ ವೈರಸ್ ಅಷ್ಟೊಂದು ವೇಗವಾಗಿ ಹರಡೋದಿಲ್ಲ. ಆದರೆ ಒಳಾಂಗಣ ಕ್ರೀಡಾ ಚಟುವಟಿಕೆಯನ್ನ ತಪ್ಪಿಸೋದೇ ಒಳ್ಳೆಯದು Read more…

ಮಾಸ್ಕ್​ಗಳನ್ನ ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು…? ಇಲ್ಲಿದೆ ಮಾಹಿತಿ

ಜಗತ್ತಿನಲ್ಲಿ ಕೊರೊನಾ ವೈರಸ್​ ಕಾಟ ಕೊನೆಗೊಂಡು ಜನತೆ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡದೇ ಇರುವಂತಹ ದಿನಗಳು ಯಾವಾಗ ಬರುತ್ತೋ ಅಂತಾ ಎಲ್ಲರೂ ಬೆರಗು ಕಣ್ಣಿನಿಂದ ಕಾಯುತ್ತಿದ್ದಾರೆ. ಆದರೆ Read more…

ದಂಡ ಕಟ್ಟಲು ದುಡ್ಡಿಲ್ಲದೆ ಪುಶ್‌ಅಪ್‌ ಮಾಡಿದ ಪ್ರವಾಸಿಗರು

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಹಾಲಿಡೇ ಮಾಡಲು ಬರುವ ಪ್ರವಾಸಿಗರು ಮಾಸ್ಕ್ ಧರಿಸದೇ ಇದ್ದಲ್ಲಿ ವಿಶಿಷ್ಟವಾದ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಟೀ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದ ಪ್ರವಾಸಿಗರಿಬ್ಬರಿಗೆ ಪುಶ್‌ ಅಪ್ Read more…

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರವೂ ಮಾಡಬೇಕು ಈ ಕೆಲಸ

ವಿಶ್ವದ ಅತಿದೊಡ್ಡ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಅಭಿಯಾನ ದೇಶದಲ್ಲಿ ಪ್ರಾರಂಭವಾಗಿದೆ. ಜನವರಿ 16 ರಂದು ದೇಶದಲ್ಲಿ ಕೊರೊನಾ ಲಸಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ Read more…

ಇಂಡೋನೇಷಿಯಾದಲ್ಲಿ ಮಾಸ್ಕ್​ ಹಾಕದ ವಿದೇಶಿಗರಿಗೆ ಸಿಗುತ್ತೆ ಈ ಶಿಕ್ಷೆ…!

ಇಂಡೋನೇಷಿಯಾದ ಬಾಲಿಯ ರೆಸಾರ್ಟ್​ ಒಂದರಲ್ಲಿ ಮಾಸ್ಕ್​ ಹಾಕದೇ ತಿರುಗಾಡ್ತಿದ್ದ ವಿದೇಶಿಗರಿಗೆ ಪೊಲೀಸರು ವಿಭಿನ್ನ ಶಿಕ್ಷೆಯೊಂದನ್ನ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಟೀ ಶರ್ಟ್​ ಹಾಗೂ ಶಾರ್ಟ್ಸ್ ಹಾಕಿರುವ Read more…

ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ

ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್​ ಕಮಿಷನರ್​ ಸೂಚನೆ ನೀಡಿದ್ದಾರೆ. ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ Read more…

ಫೋಟೋಶಾಪ್ ಮಾಡಿ ನಗೆಪಾಟಲಿಗೀಡಾದ ಉ. ಪ್ರದೇಶ ಪೊಲೀಸರು…!

ಆರೋಪಿ ಹಾಗೂ ಕಾನ್​ಸ್ಟೇಬಲ್​ ಛಾಯಾಚಿತ್ರಕ್ಕೆ ಫೋಟೋ ಶಾಪಿಂಗ್​ ನಿಂದ ಮಾಸ್ಕ್ ಅಂಟಿಸುವ ಮೂಲಕ ಉತ್ತರ ಪ್ರದೇಶದ ಗೋರಖ್​ಪುರ ಪೊಲೀಸರು ಸೋಶಿಯಲ್​ ಮೀಡಿಯಾದಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಅಮೆರಿಕವನ್ನ ಹೊರತುಪಡಿಸಿದ್ರೆ ಭಾರತದಲ್ಲಿ Read more…

ಮಾಸ್ಕ್‌ ಇಲ್ಲದೆ ಶಾಪಿಂಗ್‌ ಮಾಡಲು ಅವಕಾಶ ಕಲ್ಪಿಸಲು ಆಗ್ರಹ

ಲಾಸ್ ಏಂಜಲೀಸ್: ವರ್ಷವಾದರೂ ಕೊರೊನಾ ಕಾಟ ಕಳೆಯದ ಕಾರಣ ಅಮೆರಿಕಾದ ಜನ ಬೇಸತ್ತಿದ್ದಾರೆ. ಲಾಕ್ ಡೌನ್, ಮಾಸ್ಕ್, ಸಾಮಾಜಿಕ ಅಂತರದ ನಿಯಮಗಳನ್ನು ಬೇಕಂತಲೇ ಮುರಿಯಲಾರಂಭಿಸಿದ್ದಾರೆ. ಮಾಸ್ಕ್ ಧರಿಸುವುದರ ವಿರುದ್ಧ Read more…

ಪ್ರತಿಷ್ಟಿತ ಆಸ್ಪತ್ರೆ ಎದುರು ಮಾಸ್ಕ್​ ಧರಿಸದೇ ಪ್ರೊಟೆಸ್ಟ್: ವಿಡಿಯೋ ವೈರಲ್

ಕೊರೊನಾ ವೈರಸ್​ ಸಂಕಷ್ಟ ವಿಶ್ವಕ್ಕೆ ಬಾಧಿಸಿ ವರ್ಷಗಳೇ ಸಮೀಪಿಸುತ್ತಾ ಬಂದರೂ ಸಹ ಇನ್ನು ಈ ಸಾಂಕ್ರಾಮಿಕದ ಭಯ ದೂರವಾಗಿಲ್ಲ. ಕೊರೊನಾ ನಿಯಂತ್ರಣ ಮಾಡಬೇಕೆಂದು ಆಯಾ ಸರ್ಕಾರಗಳು ಲಾಕ್​ಡೌನ್​, ಮಾಸ್ಕ್​ Read more…

ಮುಖವಾಡ ಧರಿಸಿದವನಿಗೆ ಕೈ ಕೋಳ ತೊಡಿಸಿದ ಪೊಲೀಸ್

2020ರ ವರ್ಷ ಕೊನೆಯಾಗಿದೆ. ಕೊರೊನಾದಿಂದಾಗಿ ಈ ವರ್ಷ ಬಹಳಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣ ಮಾಡಬೇಕೆಂಬ ಕಾರಣಕ್ಕೆ ಮಾಸ್ಕ್​​ಗಳನ್ನ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್​ ಧರಿಸದೇ ಇದ್ದವರಿಗೆ ದಂಡ ವಿಧಿಸುವ Read more…

ಕೊರೊನಾ ವಿರುದ್ಧ ಜಾಗೃತಿಗಾಗಿ ʼಕ್ರಿಸ್ಮಸ್ ಟ್ರೀʼ ಅಲಂಕಾರ ಹೇಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುವ ಇಂಡೋನೇಷ್ಯಾದ ಕ್ಯಾಥೋಲಿಕ್ ಚರ್ಚ್ ಒಂದು ಕ್ರಿಸ್ಮಸ್ ಟ್ರೀಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳಿಂದ ಅಲಂಕಾರ ಮಾಡಿದೆ. ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ Read more…

ಕೊರೊನಾ ವೈರಸ್​ ವಿರುದ್ಧ ಮಾಸ್ಕ್​​ ಎಷ್ಟು ಪರಿಣಾಮಕಾರಿ…? ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಮಹಾಮಾರಿ ತಾಂಡವ ಶುರುವಾದಾಗಿನಿಂದ ಮಾಸ್ಕ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಮಾಸ್ಕ್​ ಬಳಕೆಯನ್ನ ಕಡ್ಡಾಯಗೊಳಿಸಿವೆ. ಈಗಂತೂ ರೂಪಾಂತರಿ ಕೊರೊನಾದ ಆತಂಕ ಶುರುವಾಗಿದ್ದು ಜನತೆ Read more…

ಕ್ರಿಸ್ಮಸ್​ ಟ್ರೀ ಮೂಲಕ ಚರ್ಚ್‌ ನಿಂದ ಕೊರೊನಾ ಜಾಗೃತಿ

ಕೊರೊನಾದಿಂದಾಗಿ ಈ ವರ್ಷದ ಕ್ರಿಸ್​ಮಸ್​ಗೆ ಸಿದ್ಧತೆ ಮಂಕಾಗಿ ಸಾಗುತ್ತಿದೆ. ಈ ಬಾರಿಯ ಕ್ರಿಸ್​ಮಸ್​ನಲ್ಲಿ ಹಬ್ಬದ ಆಚರಣೆಗಿಂತ ಹೆಚ್ಚು ಕೊರೊನಾ ಮಾರ್ಗಸೂಚಿಗಳ ಕಡೆ ಗಮನಹರಿಸಬೇಕಾದ ಅನಿವಾರ್ಯಕತೆ ಹೆಚ್ಚಾಗಿದೆ. ಕೊರೊನಾದಿಂದಾಗಿ ಸದ್ಯ Read more…

ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಧಾನಿ ಮೋದಿ ವಿಡಿಯೋ ವೈರಲ್

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ. ದೇಶಾದ್ಯಂತ ಕೋವಿಡ್‌-19 ಸಾಂಕ್ರಮಿಕದ ಅಬ್ಬರ ಇರುವ ಪ್ರಧಾನಿಯೇ ಹೀಗೆ ಮಾಡಿದರೆ ಹೇಗೆ Read more…

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುತ್ತಿಲ್ಲವಾ..? ಹಾಗಿದ್ರೆ ಪ್ರಬಂಧ ಬರೆಯೋಕೆ ರೆಡಿಯಾಗಿ

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮಧ್ಯಪ್ರದೇಶದ ಗ್ವಾಲಿಯರ್​ ನಿವಾಸಿಗಳಿಗೆ ಹೊಸ ಶಿಕ್ಷೆಯನ್ನ ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ರೋಕೋ – ಟೋಕೋ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ನಿಯಮಗಳನ್ನ ಯಾರಾದರೂ ಉಲ್ಲಂಘಿಸಿದ್ದು Read more…

ಬೆಚ್ಚಿ ಬೀಳಿಸುವಂತಿದೆ ದಂಡದ ಮೊತ್ತ: ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದ್ರೆ 5 ಸಾವಿರ ರೂ., ನಿಯಮ ಉಲ್ಲಂಘನೆಗೆ 25 ಸಾವಿರ ರೂ. ಫೈನ್

ಬೆಂಗಳೂರು: ಕರ್ನಾಟಕ ಸಾರ್ವಜನಿಕ ರೋಗಗಳ ಸುಗ್ರೀವಾಜ್ಞೆ – 2020 ಸುಗ್ರೀವಾಜ್ಞೆ ತಿದ್ದುಪಡಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಕಲಾಗುವುದು. ದೈಹಿಕ ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದರೆ Read more…

ಕೊರೊನಾ ಕಾಲದಲ್ಲಿ ಗೊಂಬೆಗೂ ಮಾಸ್ಕ್​ ಅಳವಡಿಕೆ…!

ಯುರೋಪ್​ನ ಜೆಕ್​​ ಗಣರಾಜ್ಯದಲ್ಲಿ ಕೊರೊನಾ ಭಯದ ನಡುವೆಯೂ ಕ್ರಿಸ್​ಮಸ್​ ಹಬ್ಬಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕ್ರಿಸ್​ಮಸ್​ ಇವ್​​ನಂದು ಉಪವಾಸ ಆಚರಿಸಿದ ಮಕ್ಕಳಿಗೆ ನೀಡಲಾಗುವ ಸಾಂಪ್ರದಾಯಿಕ ಹಂದಿ ಆಕೃತಿಯ ಗೊಂಬೆಗೆ Read more…

ಎಚ್ಚರ….! ಮಾಸ್ಕ್ ಮೊಡವೆ ಹೆಚ್ಚಿಸಬಹುದು

ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಮುಖದ ತ್ವಚೆ ಮೃದುವಾಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಮುಖದ ತ್ವಚೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಈಗ ದಿನವಿಡೀ ಮಾಸ್ಕ್ ಹಾಕಿಕೊಳ್ಳುವುದು Read more…

ಅರ್ಧಂಬರ್ಧ ಮಾಸ್ಕ್ ಹಾಕುವರಿಗೆ ಶಾಕಿಂಗ್ ನ್ಯೂಸ್: ಮೂಗಿನ ಮೂಲಕ ಮೆದುಳು ಪ್ರವೇಶಿಸಲಿದೆ ವೈರಸ್

ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾಸ್ಕ್ ಹಾಕಲಾಗುತ್ತದೆ. ಆದರೆ, ಅನೇಕರು ಅರ್ಧಂಬರ್ಧ ಮಾಸ್ಕ್ ಧರಿಸುತ್ತಾರೆ. ಹೀಗೆ ಅರ್ಧಂಬರ್ಧ ಮಾಸ್ಕ್ ಧರಿಸುವುದರಿಂದ ಮೂಗಿನ ಮೂಲಕ ಕೊರೋನಾ ವೈರಸ್ ಮೆದುಳು ಪ್ರವೇಶಿಸಲಿದೆ Read more…

ಪ್ರತಿಭಟನಾನಿರತ ರೈತರಿಗಾಗಿ ವೈದ್ಯರಿಂದ ಮೆಡಿಕಲ್ ‌ಕ್ಯಾಂಪ್

ಕೃಷಿ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯಿದೆಗಳನ್ನು ವಿರೋಧಿಸಿ ದೇಶದ ವಿವಿಧ ಮೂಲೆಗಳಿಂದ ಪ್ರತಿಭಟನೆ ಮಾಡಲು ದೆಹಲಿಗೆ ಬಂದಿರುವ ರೈತರ ಸುದ್ದಿ ಭಾರೀ ಸದ್ದು ಮಾಡುತ್ತಿದೆ. Read more…

ಮಾಸ್ಕ್ ಹಾಕಿಕೊಳ್ಳಲು ಸೂಚಿಸಿದ ಯೋಧನ ಮೇಲೆ ಕೈ ಮಾಡಿದ ಪ್ರಯಾಣಿಕ

ಕೋವಿಡ್-19 ಸಂಕಷ್ಟದ ಕಾರಣದಿಂದ ಮಾಸ್ಕ್ ಧರಿಸುವುದು ಎಲ್ಲೆಡೆ ಕಡ್ಡಾಯವಾಗಿದೆ. ಇಂಥ ಪರಿಸ್ಥಿತಿಯ ನಡುವೆಯೇ ಮಾಸ್ಕ್ ಹಾಕಿಕೊಳ್ಳಲು ತಿಳಿಸಿದ ಯೋಧರೊಬ್ಬರ ಮೇಲೆ ದಾಳಿ ಮಾಡಲು ಮುಂದಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಮೆರಿಕದಿಂದ Read more…

ಕೊರೊನಾ ನಿಯಂತ್ರಣಕ್ಕೆ ಮುಂಬೈ ಪಾಲಿಕೆಯಿಂದ ಮತ್ತೊಂದು ಕ್ರಮ..!

ಮುಂಬೈನಲ್ಲಿ ಇನ್ಮುಂದೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದರೆ ಅವರು 200 ರೂಪಾಯಿಗಳ ದಂಡ ತೆರಬೇಕಾಗುತ್ತೆ. ಬಿಎಂಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ರೆ ಅವರಿಗೆ ದಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...