alex Certify ಬೆಚ್ಚಿ ಬೀಳಿಸುವಂತಿದೆ ದಂಡದ ಮೊತ್ತ: ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದ್ರೆ 5 ಸಾವಿರ ರೂ., ನಿಯಮ ಉಲ್ಲಂಘನೆಗೆ 25 ಸಾವಿರ ರೂ. ಫೈನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುವಂತಿದೆ ದಂಡದ ಮೊತ್ತ: ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದ್ರೆ 5 ಸಾವಿರ ರೂ., ನಿಯಮ ಉಲ್ಲಂಘನೆಗೆ 25 ಸಾವಿರ ರೂ. ಫೈನ್

ಬೆಂಗಳೂರು: ಕರ್ನಾಟಕ ಸಾರ್ವಜನಿಕ ರೋಗಗಳ ಸುಗ್ರೀವಾಜ್ಞೆ – 2020 ಸುಗ್ರೀವಾಜ್ಞೆ ತಿದ್ದುಪಡಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಕಲಾಗುವುದು.

ದೈಹಿಕ ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದರೆ ಹೋಟೆಲ್, ಚಿತ್ರಮಂದಿರ, ಮಾಲ್, ಅಂಗಡಿಗಳಿಗೆ ದಂಡ ವಿಧಿಸಲಾಗುವುದು. ಸ್ವಸಹಾಯ ಪದ್ಧತಿ ಹೋಟೆಲ್ ಗಳಾದ ದರ್ಶನಿ, ಸಣ್ಣ ಅಂಗಡಿ,  ಫಾಸ್ಟ್ ಫುಡ್ ಮಳಿಗೆಗಳು ನಿಯಮ ಉಲ್ಲಂಘಿಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎನ್ನಲಾಗಿದೆ.

ಅದೇ ರೀತಿ ಎಸಿ ರೆಸ್ಟೋರೆಂಟ್, ಪಾರ್ಟಿ ಹಾಲ್, ಅಂಗಡಿ-ಮುಂಗಟ್ಟು, ಖಾಸಗಿ ಬಸ್ ನಿಲ್ದಾಣಗಳಲ್ಲಿ ನಿಯಮ ಉಲ್ಲಂಘಿಸಿದರೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...