alex Certify ಹಾಕಬಾರದ ಟ್ಯಾಟೂ ಹಾಕಿಸಿಕೊಂಡು ಪಶ್ಚಾತಾಪಪಟ್ಟ ಯುವತಿ….! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಕಬಾರದ ಟ್ಯಾಟೂ ಹಾಕಿಸಿಕೊಂಡು ಪಶ್ಚಾತಾಪಪಟ್ಟ ಯುವತಿ….! ವೈರಲ್​ ಆಯ್ತು ವಿಡಿಯೋ

ಕೊರೊನಾ ವೈರಸ್​​ನಿಂದ ಪಾರಾಗಬೇಕು ಅಂತಾ ವಿಶ್ವದ ಎಲ್ಲಾ ರಾಷ್ಟ್ರಗಳು ಕಳೆದ ವರ್ಷದಿಂದಲೇ ಮಾಸ್ಕ್​ ಬಳಕೆಯನ್ನ ಕಡ್ಡಾಯಗೊಳಿಸಿವೆ.

ಆದರೆ ಕೆಲವರು ಮಾತ್ರ ಕೊರೊನಾ ವೈರಸ್​ ಅನ್ನೋದೇ ಇಲ್ಲ. ಹೀಗಾಗಿ ಮಾಸ್ಕ್​ ಧರಿಸೋಕೆ ಏಕೆ ಎಂಬ ವ್ಯರ್ಥ ವಾದವನ್ನ ಮಾಡುತ್ತಲೇ ಇರ್ತಾರೆ.

ಕೊರೊನಾ ವಿರುದ್ಧ ಲಸಿಕೆ ಪ್ರಯೋಗ ಆರಂಭವಾಗಿದ್ದರೂ ಸಹ ಮಾಸ್ಕ್​ ಬಳಕೆಗೆ ಇನ್ನೂ ಮುಕ್ತಾಯ ಹಾಡಿಲ್ಲ. ಆದರೆ ಕೊರೊನಾದ ಆರಂಭದ ದಿನಗಳಲ್ಲಿ ಮಾಸ್ಕ್​ ಹಾಕಿಕೊಳ್ಳೋದನ್ನ ತಿರಸ್ಕರಿಸಿ ಎಂದು ಟ್ಯಾಟೂವನ್ನೇ ಹಾಕಿಸಿಕೊಂಡಿದ್ದ ಯುವತಿ ತಾನು ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾಳೆ.

ಟಿಕ್​ಟಾಕ್​​ನಲ್ಲಿ ಯುವತಿ ವಿಡಿಯೋ ಶೇರ್​ ಮಾಡಿದ್ದಾರೆ. ಜೀವನದಲ್ಲಿ ಹಾಕಿಸಿಕೊಂಡು ಅತ್ಯಂತ ಕೆಟ್ಟ ಟ್ಯಾಟೂ ಪ್ರದರ್ಶನ ಮಾಡುವ ಟ್ರೆಂಡ್​ ಒಂದರ ಪ್ರಕಾರ ಈ ಯುವತಿ ತಮ್ಮ ಮಾಸ್ಕ್​ ವಿರೋಧಿ ಟ್ಯಾಟೂವನ್ನ ಪ್ರದರ್ಶಿಸಿದ್ದಾರೆ.

thumbnail_20210223_164650.jpg

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...