alex Certify ಮಾಸ್ಕ್​​ ಹಾಕದವರಿಗೆ ವಿಶೇಷ ರೀತಿಯಲ್ಲಿ ಪಾಠ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​​ ಹಾಕದವರಿಗೆ ವಿಶೇಷ ರೀತಿಯಲ್ಲಿ ಪಾಠ…!

ವಿಶ್ವದ ವಿವಿಧೆಡೆ ಕೊರೊನಾ ವಿರುದ್ಧದ ಲಸಿಕೆಗಳು ಆರಂಭವಾಗಿದ್ದರೂ ಸಹ ಜನರಿಗೆ ಇನ್ನೂ ಮಾಸ್ಕ್​​ಗಳಿಂದ ಮುಕ್ತಿ ಸಿಕ್ಕಿಲ್ಲ. ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು ಅಂದ್ರೆ ಮಾಸ್ಕ್ ಧರಿಸೋದು ಅನಿವಾರ್ಯವೇ ಸರಿ. ಆದರೂ ಸಹ ಕೆಲ ಮಂದಿ ಮಾಸ್ಕ್​ನಿಂದ ಯಾವುದೇ ಪ್ರಯೋಜನ ಇಲ್ಲ ಎಂದೇ ನಂಬಿದ್ದಾರೆ.

ಎಳನೀರು ಸೇವಿಸುವುದರಿಂದ ತೂಕ ನಷ್ಟವಾಗುತ್ತದೆಯೇ…?

ಆದರೆ ನ್ಯೂಯಾರ್ಕ್​ನಲ್ಲಿ ಮಾಸ್ಕ್​ ಹಾಕದ ಜನರಿಗೆ ಬುದ್ಧಿ ಕಲಿಸೋಕೆ ವಿನೂತನ ಮಾರ್ಗವನ್ನ ಬಳಕೆ ಮಾಡಲಾಗಿದೆ. ನ್ಯೂಯಾರ್ಕ್​ ಸಬ್​ ರೈಲಿನಲ್ಲಿ ಮಾಸ್ಕ್​ ಹಾಕದೇ ನಿಂತಿದ್ದವರ ಬಳಿ ಹೋದ ಚಕ್ಕಿ ವೇಷಧಾರಿ ಅವರ ಎದುರು ಕಿರುಚಿದ್ದು ಮಾತ್ರವಲ್ಲದೇ ಹಿಂಸೆ ಮಾಡಿದ್ದಾನೆ.

ರೆಡಿಟ್​ನಲ್ಲಿ ಮಾಸ್ಕ್​ ಹಾಕದವರ ಮೇಲೆ ಚಕ್ಕಿ ದಾಳಿ ಎಂಬ ಶೀರ್ಷಿಕೆಯನ್ನ ನೀಡಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...