alex Certify ಫೋಟೋಶಾಪ್ ಮಾಡಿ ನಗೆಪಾಟಲಿಗೀಡಾದ ಉ. ಪ್ರದೇಶ ಪೊಲೀಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋಶಾಪ್ ಮಾಡಿ ನಗೆಪಾಟಲಿಗೀಡಾದ ಉ. ಪ್ರದೇಶ ಪೊಲೀಸರು…!

ಆರೋಪಿ ಹಾಗೂ ಕಾನ್​ಸ್ಟೇಬಲ್​ ಛಾಯಾಚಿತ್ರಕ್ಕೆ ಫೋಟೋ ಶಾಪಿಂಗ್​ ನಿಂದ ಮಾಸ್ಕ್ ಅಂಟಿಸುವ ಮೂಲಕ ಉತ್ತರ ಪ್ರದೇಶದ ಗೋರಖ್​ಪುರ ಪೊಲೀಸರು ಸೋಶಿಯಲ್​ ಮೀಡಿಯಾದಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

ಅಮೆರಿಕವನ್ನ ಹೊರತುಪಡಿಸಿದ್ರೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಮೊದಲ ಹಂತದ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮ ಪೂರ್ಣವಾಗೋಕೆ ಇನ್ನೂ ಹಲವು ದಿನ ಬಾಕಿ ಇದೆ. ಹೀಗಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ್​​ಗಳೇ ಜೀವ ಸಂಜೀವಿನಿಗಳಾಗಿವೆ.

ಗೋರಕ್​ಪುರ ಪೊಲೀಸರು ಆರೋಪಿಯನ್ನ ಸೆರೆ ಹಿಡಿದ ಬಗ್ಗೆ ಮಾಹಿತಿಯನ್ನ ನೀಡಲು ಟ್ವಿಟರ್​ನಲ್ಲಿ ಪೇದೆ ಹಾಗೂ ಆರೋಪಿಯ ಫೋಟೋವನ್ನ ಶೇರ್​ ಮಾಡಿದ್ದರು. ಅಸಲಿಗೆ ಇವರಿಬ್ಬರೂ ಮಾಸ್ಕ್​ ಧರಿಸಿರಲಿಲ್ಲ. ಆದರೆ ಫೋಟೋಶಾಪ್​ ಮೂಲಕ ಇಬ್ಬರ ಮುಖಕ್ಕೆ ಮಾಸ್ಕ್​ ಅಳವಡಿಸಲಾಗಿತ್ತು. ಇದನ್ನ ಕಂಡು ಹಿಡಿದ ಟ್ವೀಟಿಗರು ಟ್ರೋಲ್​ ಮೇಲೆ ಟ್ರೋಲ್​ ಮಾಡುತ್ತಿದ್ದಾರೆ.

— Mohammed Zubair (@zoo_bear) January 10, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...