alex Certify ಫುಟ್ಬಾಲ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡೆಲ್ ಜೊತೆ ರಾತ್ರಿ ಕಳೆಯಲು ಇಷ್ಟೊಂದು ಹಣ ಆಫರ್ ಮಾಡಿದ್ರಂತೆ ಈ ಆಟಗಾರ…..!

ಕಲಾವಿದರು, ಆಟಗಾರರು ಸೇರಿದಂತೆ ಸೆಲೆಬ್ರಿಟಿಗಳು ಆಗಾಗ ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ಹೊರ ಹಾಕ್ತಿರುತ್ತಾರೆ. ಹಾಗೆ ಕೆಲವೊಂದು ಆಘಾತಕಾರಿ ವಿಷ್ಯವನ್ನು ಹೊರ ಹಾಕ್ತಾರೆ. ಈಗ ಫ್ರೆಂಚ್ ಮಾಡೆಲ್ ನಟಾಲಿ Read more…

ವಯಸ್ಸು 88 ಆದರೂ ಯುವಕರನ್ನು ನಾಚಿಸುತ್ತೆ ಈ ವೃದ್ದನ ಆಟ…!

ವಯಸ್ಸು ಕೇವಲ ಸಂಖ್ಯೆಯಷ್ಟೇ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗ್ತಿದೆ. ಅಲನ್ ಕ್ಯಾಮ್ಸೆಲ್ ಎಂಬ ಫುಟ್ಬಾಲ್ ಆಟಗಾರನಿಗೆ ವಯಸ್ಸು 88 ದಾಟಿದ್ರೂ ಇನ್ನೂ ಆಡುವ ಹುಮ್ಮಸ್ಸು ನೋಡಿದ್ರೆ ಎಂಥವರಿಗೂ Read more…

ತೀವ್ರ ನಿಗಾ ಘಟಕದಲ್ಲಿ ಫುಟ್ಬಾಲ್‌ ದಂತಕಥೆ ಪೀಲೆ…?

80 ವರ್ಷದ ಫುಟ್ಬಾಲ್ ದಂತಕತೆ ‘ಪೀಲೆ’ ಅವರು ಕಳೆದ ಆರು ದಿನಗಳಿಂದಲೂ ಸಾವೊ ಪೌಲೊದ ಆಲ್ಬರ್ಟ್ ಐನ್‍ಸ್ಟೀನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು Read more…

ಲೈಸೆನ್ಸ್‌ ರದ್ದಾದರೂ ಕಾರು ಚಾಲನೆ: ತಪ್ಪೊಪ್ಪಿಕೊಂಡ ಆಟಗಾರ

ಚಾಲನಾ ಪರವಾನಿಗೆ ಹಾಗೂ ಲೈಸೆನ್ಸ್ ರದ್ದಾಗಿದ್ದರೂ ಸಹ ವಾಹನ ಚಾಲನೆ ಮಾಡಿದ ಮ್ಯಾಂಚೆಸ್ಟರ್‌ ಯುನೈಟೆಡ್ ಫುಟ್ಬಾಲ್ ಕ್ಲಬ್‌ ಆಟಗಾರ ಆರನ್ ವಾನ್-ಬಿಸ್ಸಾಕಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ Read more…

ಮಕ್ಕಳೊಂದಿಗಿರುವ ಅಪರೂಪದ ಫೋಟೋ ಹಂಚಿಕೊಂಡ ʼಬಿಗ್‌ ಬಿʼ

ನ್ಯಾಷನಲ್ ಸ್ಪೋರ್ಟ್ಸ್ ಡೇ ಅಂಗವಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಮ್ಮ ಇನ್‍ಸ್ಟ್ರಾಗ್ರಾಂ ಖಾತೆಯಲ್ಲಿ ಬಹಳ ಹಳೆಯ ಮತ್ತು ಅಪರೂಪದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ‌ ಮಕ್ಕಳಲ್ಲಿ ಸ್ಥೂಲಕಾಯ Read more…

ದಂಗಾಗಿಸುವಂತಿದೆ ಕ್ರಿಸ್ಟಿಯಾನೋ ರೊನಾಲ್ಡೊ ವಾರಕ್ಕೆ ಪಡೆಯುವ ‘ವೇತನ’

ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ವಿಶ್ವದ ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ರೊನಾಲ್ಡೊ ಇದೀಗ ಹೊಸ ಫುಟ್ಬಾಲ್ ಕ್ಲಬ್ Read more…

SHOCKING: ಆಟಗಾರನ ಮೇಲಿನ ಕೋಪಕ್ಕೆ ಪ್ರೇಕ್ಷಕರತ್ತ ಗುಂಡು ಹಾರಿಸಿದ ಫುಟ್ಬಾಲ್‌ ರೆಫ್ರಿ

ಫುಟ್ಬಾಲ್ ಪಂದ್ಯವೊಂದರ ವೇಳೆ ಪ್ರೇಕ್ಷಕರತ್ತ ಗನ್ ತೋರಿ ಶೂಟಿಂಗ್ ಮಾಡಿದ ಅಮೆರಿಕನ್ ರೆಫ್ರಿ ಒಬ್ಬರನ್ನು ಬಂಧಿಸಲಾಗಿದೆ. ಆಗಸ್ಟ್ 15ರಂದು ಒಕ್ಲಹಾಮಾದಲ್ಲಿ ಆಯೋಜಿಸಲಾಗಿದ್ದ ಪಂದ್ಯವೊಂದರ ಉಸ್ತುವಾರಿಯಲ್ಲಿದ್ದ ಡೇವಿಡ್ ಬಜ಼ೆತ್ ಹೆಸರಿನ Read more…

ಅಮೆರಿಕ ವಿಮಾನದಿಂದ ಬಿದ್ದು ಮೃತಪಟ್ಟ ಅಫ್ಘನ್ ರಾಷ್ಟ್ರೀಯ ಫುಟ್ಬಾಲ್‌ ಆಟಗಾರ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಿಮಾನವೊಂದರಿಂದ ಕೆಳಗೆ ಬಿದ್ದು ಅಫ್ಘಾನಿಸ್ತಾನ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಜ಼ಾಕಿ ಅನ್ವರಿ ಮೃತಪಟ್ಟಿದ್ದಾರೆ. ಅಮೆರಿಕ ವಾಯುಪಡೆಯ ಬೋಯಿಂಗ್ ಸಿ-17 ವಿಮಾನವನ್ನೇರಿದ ಜ಼ಾಕಿ, Read more…

ಸಮಯಪ್ರಜ್ಞೆ ಮೆರೆದು ನಾಯಿಯ ಜೀವ ಕಾಪಾಡಿದ ಫುಟ್ಬಾಲ್ ಆಟಗಾರ

ಮಹಡಿ ಮನೆಯ ಕಿಟಕಿಯೊಂದರಿಂದ ಕೆಳಗೆ ಬೀಳಲಿದ್ದ ನಾಯಿಯೊಂದರ ಪ್ರಾಣವನ್ನು ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆ ಕಾಪಾಡಿದ ಘಟನೆ ಬ್ರಿಟನ್‌ನ ಸ್ಟಾಫೊರ್ಡ್‌ಶೈರ್‌ನಲ್ಲಿ ಘಟಿಸಿದೆ. ಫುಟ್ಬಾಲ್ ಆಟಗಾರ ಅಡಮ್ ರಾವೆನ್‌ಗಾಲ್ ಹೆಸರಿನ ಈ Read more…

ಮಲೆಯಾಳಿ ಅಭಿಮಾನಿಗಳ ಕೂಗಿಗೆ ಕೈಬೀಸಿ ವಿಶ್ ಮಾಡಿದ ಮೆಸ್ಸಿ

ಪ್ಯಾರಿಸ್ ಮೂಲದ ಪ್ಯಾರಿಸ್‌ ಸೇಮಟ್-ಜರ್ಮೈನ್ ಕ್ಲಬ್ ಕೂಡಿಕೊಂಡಿರುವ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯನ್ನು ಸ್ವಾಗತಿಸಲು ಜನರು ಬೀದಿ ಬೀದಿಗಳಲ್ಲಿ ನೆರೆದಿದ್ದಾರೆ. ಇದರ ನಡುವೆ ಮೆಸ್ಸಿನ ಮಲೆಯಾಳಿ ಅಭಿಮಾನಿಗಳಿಬ್ಬರು ಮೆಸ್ಸಿರನ್ನು Read more…

ಮೆಸ್ಸಿಯ ಜೆರ್ಸಿ ನಂಬರ್ ಬದಲಾಗಿದ್ದರ ಹಿಂದಿದೆ ಈ ಕಾರಣ

ಬಾರ್ಸಿಲೋನಾ ಎಫ್‌ಸಿ ಬಿಟ್ಟು ಪ್ಯಾರಿಸ್ ಸೇಂಟ್ ಜರ್ಮೇಯ್ನ್‌ (ಪಿಎಸ್‌ಜಿ) ತಂಡಕ್ಕೆ ವರ್ಗಾವಣೆಯಾದ ಆಧುನಿಕ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿರ ಹೊಸ ಜೆರ್ಸಿ ನಂಬರ್‌ ಸುದ್ದಿ ಮಾಡುತ್ತಿದೆ. ಪಿಎಸ್‌ಜಿ ಜೊತೆಗೆ Read more…

ಫುಟ್ಬಾಲ್ ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿದ ಪುಟಾಣಿ

ಪ್ರೋ-ಲೀಗ್ ಫುಟ್ಬಾಲ್ ಪಂದ್ಯವೊಂದರ ವೇಳೆ ಪುಟಾಣಿ ಬಾಲಕನೊಬ್ಬ ಮೈದಾನದೊಳಗೆ ಓಡಿ ಹೋಗಿ, ಅವನ ತಾಯಿ ಆತನನ್ನು ಎತ್ತಿಕೊಂಡು ಪೆವಿಲಿಯನ್‌ಗೆ ಮರಳಿದ ಕ್ಯೂಟ್ ಕ್ಷಣವೊಂದು ವೈರಲ್ ಆಗಿದೆ. ಎಫ್‌ಸಿ ಸಿನ್ಸಿನಾಟಿ Read more…

ನೆಚ್ಚಿನ ತಂಡದ ಸೋಲಿಗೆ ಕಣ್ಣೀರಿಟ್ಟ ಪುಟಾಣಿ ಅಭಿಮಾನಿ: ಬಾಲಕಿಗೆ ಹರಿದುಬಂತು ಭಾರಿ ದೇಣಿಗೆ

ಫುಟ್ಬಾಲ್ ಪಂದ್ಯಗಳ ಅಭಿಮಾನಿಗಳು ತಂತಮ್ಮ ತಂಡಗಳನ್ನು ಬೆಂಬಲಿಸುವ ವಿಚಾರದಲ್ಲಿ ಆಳವಾದ ಭಾವನಾತ್ಮಕತೆಯನ್ನು ಹೊಂದಿರುವುದು ಹೊಸ ವಿಚಾರವೇನಲ್ಲ. ಅದರಲ್ಲೂ ಮಕ್ಕಳಲ್ಲಿ ತಮ್ಮ ಫೇವರಿಟ್ ತಂಡಗಳ ಮೇಲೆ ಭಾರೀ ಪ್ರೀತಿ ಇರುತ್ತದೆ. Read more…

ಈ ಕಾರಣಕ್ಕೆ ಸದ್ದು ಮಾಡ್ತಿದೆ ಮಾಜಿ ಆಟಗಾರನ ಸೆಲ್ಫಿ

ಫುಟ್​​ಬಾಲ್​ ಮಾಜಿ ಆಟಗಾರ ಡೇವಿಡ್​​ ಬೆಕ್​ಹ್ಯಾಮ್​​​ ಮಂಗಳವಾರ ಯುರೋ ಕಪ್​ 2020ಯಲ್ಲಿ ಇಂಗ್ಲೆಂಡ್​​ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ತಮ್ಮ ಪುತ್ರ ರೋಮಿಯೋ ಬೆಕ್​ಹ್ಯಾಮ್​ ಜೊತೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ್ರು. Read more…

ರೊನಾಲ್ಡೋ ‘ಕೋಕ್​’ ಬಾಟಲಿ ಘಟನೆ ಬಳಿಕ ಈ ಜಾಹೀರಾತು ವೈರಲ್…!

ಖ್ಯಾತ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಪತ್ರಿಕಾಗೋಷ್ಠಿಯಲ್ಲಿ ಕೊಕೋ ಕೋಲಾ ಬಾಟಲಿಗಳನ್ನ ಪಕ್ಕಕ್ಕೆ ಸರಿಸಿ ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದರು. ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ Read more…

ಫುಟ್​ಬಾಲ್​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದಲ್ಲೇ ಲ್ಯಾಂಡ್​ ಆದ ಸ್ಕೈಡೈವರ್..​..!

ಫುಟ್​​ಬಾಲ್​​ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಮಧ್ಯದಲ್ಲೇ ಸ್ಕೈಡೈವರ್​​ ಬಂದಿಳಿದ ವಿಚಿತ್ರ ಘಟನೆ ಪೊಲ್ಯಾಂಡ್​ನಲ್ಲಿ ನಡೆದಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಸ್ಕೈಡೈವರ್​ ಒಬ್ಬ ಒಲಿಂಪಿಯಾ Read more…

ಹೈ ಹೀಲ್ಡ್​ ಚಪ್ಪಲಿ ಧರಿಸಿ ಅನಾಯಾಸವಾಗಿ ಫುಟ್​ಬಾಲ್​ ಆಡಿದ ಬಾಲಕಿ..!

ಹೈ ಹೀಲ್ಡ್ ಚಪ್ಪಲಿಯನ್ನ ಧರಿಸೋಕೆ ಅನೇಕರು ಕಷ್ಟ ಪಡ್ತಾರೆ. ಅಂತದ್ರಲ್ಲಿ ಮಿಜೋರಾಂನ ಬಾಲಕಿಯೊಬ್ಬಳು ಹೈ ಹೀಲ್ಡ್​ ಧರಿಸಿ ಫುಟ್​ಬಾಲ್​ ಆಟವಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ Read more…

ಮತ್ತೆ ವೈರಲ್‌ ಆಯ್ತು ಪುಟ್ಟ ಹುಡುಗನ ಹಳೆ ವಿಡಿಯೋ….!

ಲಿವರ್‌ಪೂಲ್ ಅಕಾಡೆಮಿಯ ಫುಟ್ಬಾಲರ್‌ ಅರಾತ್‌ ಹೊಸೇನಿ ಸ್ಥಂಭವೊಂದನ್ನು ಏರಲು ಯತ್ನಿಸುತ್ತಿರುವ ಹಳೆಯ ವಿಡಿಯೋವೊಂದು ಮತ್ತೊಮ್ಮೆ ವೈರಲ್‌ ಆಗಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಎಂ.ವಿ. ರಾವ್‌ ಪೋಸ್ಟ್ ಮಾಡಿದ್ದು, Read more…

ಕೊಹ್ಲಿ ಕ್ರಾಸ್‌‌ ಬಾರ್‌ ಕಿಕ್ ಗೆ ನಿಬ್ಬೆರಗಾದ ಭಾರತ ಫುಟ್ಬಾಲ್ ತಂಡದ ನಾಯಕ

ಫುಟ್ಬಾಲ್ ಆಟವನ್ನೂ ಇಷ್ಟಪಡುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಕಾಲ್ಚೆಂಡು ಕೌಶಲ್ಯದಿಂದ ಸಹ ಆಟಗಾರರನ್ನು ನಿಬ್ಬೆರಗಾಗಿಸುವ ಅನೇಕ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ಮಕ್ಕಳಲ್ಲಿ ಜೀರ್ಣಾಂಗ Read more…

ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ಬಾಲಕನಿಗೆ ಕಾದಿತ್ತು ದುರ್ವಿಧಿ

ಮೈದಾನದಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದ 9 ವರ್ಷದ ಬಾಲಕ ಸಿಡಿಲು ಬಡಿದು ಮೃತನಾದ ಘಟನೆ ಯು.ಕೆ.ಯ ಲಂಕಾಷೈರ್‌ನಲ್ಲಿ ನಡೆದಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡ ಬಾಲಕ‌ ಕುಸಿದು ಬಿದ್ದಿದ್ದು, Read more…

ಕೊರೊನಾ ಮಧ್ಯೆಯೂ ನಡೆದ​​ ಫುಟ್​ಬಾಲ್​ ಪಂದ್ಯಕ್ಕೆ 78 ಸಾವಿರಕ್ಕೂ ಅಧಿಕ ಪ್ರೇಕ್ಷಕರು..!

ಕೋವಿಡ್ 19 ಸೋಂಕು ವಿಶ್ವಕ್ಕೆ ಬಂದು ಅಪ್ಪಳಿಸಿದ ಬಳಿಕ ಜನರು ಒಂದೆಡೆ ಸೇರುವುದೇ ಕಡಿಮೆಯಾಗಿದೆ. ಈ ನಡುವೆ ಮೆಲ್ಬೋರ್ನ್​ ಕ್ರಿಕೆಟ್​ ಅಂಗಳದಲ್ಲಿ ನಡೆದ ಫುಟ್​ಬಾಲ್​​ ಪಂದ್ಯದಲ್ಲಿ ಬರೋಬ್ಬರಿ 78 Read more…

ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್

ಫುಟ್ಬಾಲ್ ಶೈಲಿ ಟ್ಯಾಕಲ್‌ನಿಂದ 80 ಲಕ್ಷ ರೂ.ಗಳೊಂದಿಗೆ ಪರಾರಿಯಾಗಲು ನೋಡುತ್ತಿದ್ದ ಕಳ್ಳನೊಬ್ಬನನ್ನು ಹಿಡಿದುಕೊಟ್ಟ ಕೇರಳ ಮೂಲದ ವ್ಯಕ್ತಿಯೊಬ್ಬರು ಸದ್ದು ಮಾಡುತ್ತಿದ್ದಾರೆ. ನೀವು ಫುಟ್ಬಾಲ್ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮನ್ನು Read more…

ಬಿಯರ್‌ ಕಂಪನಿಯಿಂದ ʼಮೆಸ್ಸಿʼ ಜೀವನ ಚರಿತ್ರೆ ಅನಾವರಣ

ಫೂಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಸಹ ಬಹಳಷ್ಟು ಅಭಿಮಾನಿಗಳು ಮೆಸ್ಸಿಗೆ ಇದ್ದಾರೆ. ಬಿಯರ್‌ ಕಂಪನಿ ಬಡ್ವೈಸರ್‌ ತನ್ನ ಬ್ರಾಂಡ್‌ ಜಾಹೀರಾತು ಮಾಡಲೆಂದು ಮೆಸ್ಸಿ ಅವರ Read more…

ಫುಟ್ಬಾಲ್ ಹುಡುಕಿಕೊಟ್ಟ ಮಹಿಳೆಗೆ ಮಕ್ಕಳ ಸರ್ಪ್ರೈಸ್ ಗಿಫ್ಟ್….!

ಮಕ್ಕಳು ಕಳೆದುಕೊಂಡ ಫುಟ್ಬಾಲ್ ಅನ್ನು ಹುಡುಕಿ ಕೊಟ್ಟ ಮಹಿಳೆ ವಿಶೇಷ ಕಾರಣಕ್ಕೆ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದಾರೆ. ಒಡಹುಟ್ಟಿದ ಇಬ್ಬರು ಮಕ್ಕಳು ಆಡುವ ವೇಳೆ ಅವರ ಫುಟ್ಬಾಲ್ ಕಿರು ಉದ್ಯಾನದಲ್ಲಿ ಕಳೆದಿತ್ತು. Read more…

ʼಬಿಗಿಲ್ʼ‌ ಚಿತ್ರದ ವಿಲನ್‌ ಗೆ ಪೊಲೀಸ್‌ ಇಲಾಖೆಯಲ್ಲಿ ಬಡ್ತಿ

ತಮಿಳು ನಟ ವಿಜಯ್ ಅಭಿನಯದ ’ಬಿಗಿಲ್’ ಚಿತ್ರದಲ್ಲಿ ನಟಿಸಿರುವ ಐ.ಎಂ. ವಿಜಯನ್ ಅನೇಕ ವರ್ಷಗಳ ಮಟ್ಟಿಗೆ ಕೇರಳ ಪೊಲೀಸ್ ತಂಡದ ಪರವಾಗಿ ಫುಟ್ಬಾಲ್ ಆಡಿದ್ದಾರೆ. ತಮ್ಮ ವಯಸ್ಸಿನ ದಿನಗಳಲ್ಲಿ Read more…

ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ನಾಯಿಯನ್ನು ದತ್ತು ಪಡೆದ ಆಟಗಾರ

ಬೊಲಿವಿಯಾದಲ್ಲಿ ನಡೆಯುತ್ತಿದ್ದ ವೃತ್ತಿಪರ ಫುಟ್ಬಾಲ್‌ ಪಂದ್ಯವೊಂದರ ವೇಳೆ ಮೈದಾನಕ್ಕೆ ನಾಯಿಯೊಂದು ನುಗ್ಗಿದ ಕಾರಣ ಆಟವನ್ನು ಕೆಲ ಕ್ಷಣಗಳ ಮಟ್ಟಿಗೆ ನಿಲ್ಲಿಸಬೇಕಾಗಿ ಬಂದಿತ್ತು. ಇಲ್ಲಿನ ಪೊಟೋಸಿಯಲ್ಲಿ ಡಿಸೆಂಬರ್‌ 24ರಂದು ನಡೆದ Read more…

ಕೇಕ್‌ನಲ್ಲಿ ಮರಡೋನಾರ ಆರು ಅಡಿ ಪ್ರತಿಮೆ ನಿರ್ಮಿಸಿದ ಬೇಕರಿ

ತಮಿಳುನಾಡಿನ ರಾಮನಾಥಪುರಂನಲ್ಲಿರುವ ಬೇಕರಿಯೊಂದು ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾರ ಆರು ಅಡಿ ಎತ್ತರದ ಕೇಕ್‌ ತಯಾರಿಸಿದೆ. ಬೇಕರಿಯ ಮುಂದೆ ಈ ಕೇಕ್ ‌ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಫುಟ್ಬಾಲ್ Read more…

ಡಿಯಾಗೋ ಮರಡೋನಾ ವೈಯಕ್ತಿಕ ವೈದ್ಯರಿಗೆ ಎದುರಾಯ್ತು ಸಂಕಷ್ಟ..!

ಫುಟ್​ಬಾಲ್​ ದಂತಕತೆ ಡಿಯಾಗೋ ಮರಡೋನಾ ಸಾವಿಗೆ ಅವರ ವೈಯಕ್ತಿಕ ವೈದ್ಯರ ನಿರ್ಲಕ್ಷ್ಯ ಆರೋಪ ಹಿನ್ನೆಲೆ ವೈದ್ಯರನ್ನ ತನಿಖೆಗೆ ಒಳಪಡಿಸಲಾಗಿದೆ. ಡಿಯಾಗೋ ಮರಡೋನಾ ನಿಧನದಲ್ಲಿ ವೈದ್ಯರ ನಿರ್ಲಕ್ಷ್ಯ ಕಾರಣವೇ ಎಂಬುದನ್ನ Read more…

ಶೆಫ್‌ ಮಾಡಿದ ಕಾರ್ಯವನ್ನು ಕಣ್ಣರಳಿಸಿ ನೋಡಿದ್ದ ಮರಡೋನಾ….!

ಕ್ರೀಡಾ ಜಗತ್ತಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅರ್ಜೆಂಟಿನಾದ ಡಿಯಾಗೋ ಮರಡೋನಾ ಸಾವಿನ ಬಳಿಕ ಅವರ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಟರ್ಕಿಯ ಪ್ರಖ್ಯಾತ ಶೆಫ್ Read more…

ಮರಡೋನಾ ಬಿಟ್ಟು ಮಡೋನಾಗೆ ಶ್ರದ್ದಾಂಜಲಿ….!

ಅರ್ಜೆಂಟಿನಾ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಬುಧವಾರ ನಿಧನರಾದ ಬಳಿಕ ಅವರಿಗೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂದಿದೆ. ಮರಡೋನಾರ ಅಕಾಲಿಕ ಮರಣದಿಂದಾಗಿ ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಇದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...