alex Certify ಈ ಕಾರಣಕ್ಕೆ ಸದ್ದು ಮಾಡ್ತಿದೆ ಮಾಜಿ ಆಟಗಾರನ ಸೆಲ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸದ್ದು ಮಾಡ್ತಿದೆ ಮಾಜಿ ಆಟಗಾರನ ಸೆಲ್ಫಿ

ಫುಟ್​​ಬಾಲ್​ ಮಾಜಿ ಆಟಗಾರ ಡೇವಿಡ್​​ ಬೆಕ್​ಹ್ಯಾಮ್​​​ ಮಂಗಳವಾರ ಯುರೋ ಕಪ್​ 2020ಯಲ್ಲಿ ಇಂಗ್ಲೆಂಡ್​​ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ತಮ್ಮ ಪುತ್ರ ರೋಮಿಯೋ ಬೆಕ್​ಹ್ಯಾಮ್​ ಜೊತೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ್ರು.

ಆದರೆ ಪಂದ್ಯಕ್ಕಿಂತಲೂ ರೋಚಕ ವಿಚಾರ ಎಂಬಂತೆ ಸ್ಟೇಡಿಯಂನಲ್ಲಿ ಈ ತಂದೆ ಹಾಗೂ ಮಗ ಕ್ಲಿಕ್ಕಿಸಿಕೊಂಡ ಸೆಲ್ಫಿಯೊಂದು ಇದೀಗ ಇನ್​ಸ್ಟಾಗ್ರಾಂನಲ್ಲಿ ಸಖತ್​ ಸುದ್ದಿ ಮಾಡಿದೆ.

ಇಂಗ್ಲೆಂಡ್​ ತಂಡದ ಗೆಲುವನ್ನ ಸಂಭ್ರಮಿಸುವ ಸಲುವಾಗಿ 46 ವರ್ಷದ ಆಟಗಾರ ಈ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಬ್ರಿಟಿಷ್​ ರಾಜ ಮನೆತನದ ದಂಪತಿ ಕಾಣಿಸಿಕೊಂಡಿದೆ.

ಕೇಟ್​​ ಮಿಡಲ್​ಟನ್​ ಹಾಗೂ ಪ್ರಿನ್ಸ್​ ವಿಲಿಯಮ್​​ ಕೂಡ ಈ ಫೋಟೋದಲ್ಲಿ ಇದ್ದಾರೆ. ಇದನ್ನ ಬಹುಬೇಗನೆ ಗುರುತಿಸಿದ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...