alex Certify ಮಕ್ಕಳೊಂದಿಗಿರುವ ಅಪರೂಪದ ಫೋಟೋ ಹಂಚಿಕೊಂಡ ʼಬಿಗ್‌ ಬಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳೊಂದಿಗಿರುವ ಅಪರೂಪದ ಫೋಟೋ ಹಂಚಿಕೊಂಡ ʼಬಿಗ್‌ ಬಿʼ

ನ್ಯಾಷನಲ್ ಸ್ಪೋರ್ಟ್ಸ್ ಡೇ ಅಂಗವಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಮ್ಮ ಇನ್‍ಸ್ಟ್ರಾಗ್ರಾಂ ಖಾತೆಯಲ್ಲಿ ಬಹಳ ಹಳೆಯ ಮತ್ತು ಅಪರೂಪದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ‌

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತಿರಲು ಈ ಕ್ರಮಗಳು ಅವಶ್ಯಕ

ತಮ್ಮ ಮನೆಯ ಆವರಣದಲ್ಲಿ ಪುಟ್ಟ ಮಕ್ಕಳಾಗಿದ್ದ ಶ್ವೇತಾ ಮತ್ತು ಅಭಿಷೇಕ್ ಬಚ್ಚನ್ ಜತೆಗೆ ಆಟವಾಡುತ್ತಿದ್ದು, ಬದಿಯಲ್ಲಿ ಪತ್ನಿ ಜಯಾ ಬಚ್ಚನ್ ಕೂಡ ನಿಂತು ಅಮಿತಾಭ್ ಅವರ ಕ್ರೀಡಾ ಕೌಶಲವನ್ನು ಮೆಚ್ಚುಗೆಯಿಂದ ನೋಡುತ್ತಿದ್ದಾರೆ.

ಇದೊಂದು ಖಾಸಗಿ ಫೋಟೋವಾಗಿದ್ದು, ಅಮಿತಾಭ್ ಅವರ ಖಾಸಗಿ ಸಂಗ್ರಹದಿಂದ ವಿಶೇಷ ದಿನದಂದು ಹೊರಬಿದ್ದಿದೆ.

View this post on Instagram

A post shared by Amitabh Bachchan (@amitabhbachchan)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...