alex Certify ಫುಟ್ಬಾಲ್ ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿದ ಪುಟಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿದ ಪುಟಾಣಿ

ಪ್ರೋ-ಲೀಗ್ ಫುಟ್ಬಾಲ್ ಪಂದ್ಯವೊಂದರ ವೇಳೆ ಪುಟಾಣಿ ಬಾಲಕನೊಬ್ಬ ಮೈದಾನದೊಳಗೆ ಓಡಿ ಹೋಗಿ, ಅವನ ತಾಯಿ ಆತನನ್ನು ಎತ್ತಿಕೊಂಡು ಪೆವಿಲಿಯನ್‌ಗೆ ಮರಳಿದ ಕ್ಯೂಟ್ ಕ್ಷಣವೊಂದು ವೈರಲ್ ಆಗಿದೆ.

ಎಫ್‌ಸಿ ಸಿನ್ಸಿನಾಟಿ ಹಾಗೂ ಒರ್ಲಾಂಡೋ ಸಿಟಿ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಎರಡು ವರ್ಷದ ಜ಼ೈಡೆಕ್ ಕಾರ್ಪೆಂಟರ್‌ ಹೆಸರಿನ ಈ ಬಾಲಕ ಪಂದ್ಯ ನಡೆಯುತ್ತಿದ್ದ ಮೈದಾನದೊಳಗೇ ಸೀದಾ ಹೋಗಿಬಿಟ್ಟಿದ್ದಾನೆ.

ಸಚಿವ ಸ್ಥಾನ, ಖಾತೆ ಕಗ್ಗಂಟಿನ ಬೆನ್ನಲ್ಲೇ ಸಿಎಂ ಬೊಮ್ಮಾಯಿಗೆ ಮತ್ತೊಂದು ಶಾಕ್: ಬಿಜೆಪಿ ಸರ್ಕಾರ ಬರಲು ನಾನೂ ಕಾರಣ ಎಂದ್ರು ಶಂಕರ್

“ಈ ಪುಟಾಣಿ ಹಾಗೂ ಆತನ ತಾಯಿಗೆ ಶುಭದಿನ ಹಾರೈಸಲು ಬಯಸುತ್ತೇವೆ” ಎಂದು ಮೇಜರ್‌ ಸಾಕರ್‌ ಲೀಗ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...